ಬೆಂಗಳೂರು: ಜನರಿಗೆ ಪೊಲೀಸರೆಂದರೆ ಅದೇಕೋ ಭಯ. ಸದಾ ಗಸ್ತು ತಿರುಗುತ್ತಾ, ಸಮಾಜದ ಹಿತಾಕ್ಕಾಗಿ ಕೈಯಲ್ಲಿ ಲಾಠಿ ಎತ್ತುವ ಪೊಲೀಸರು ಸದ್ಯ ಕೋವಿಡ್-19 ವಕ್ಕರಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸರೆಂದರೆ ಭಯಪಡುವ ಜನ ಸದ್ಯದ ಪರಿಸ್ಥಿತಿಯಲ್ಲಿ ಅವರೇ ತಯಾರಿಸಿದ ಆಹಾರ ಸೇವಿಸಿ ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಪ್ಪ ಅನ್ನೋ ಮಾತುಗಳನ್ನ ಹರಸುವಂತಾಗಿದೆ.
ಲಾಠಿ ಎತ್ತುವ ಕೈಗಳಲ್ಲಿ ತಯಾರಾಗ್ತಿದೆ ಬಡವರಿಗಾಗಿ ಊಟ... ಎಲ್ಲರಿಂದ ಮೆಚ್ಚುಗೆ - ಕೋವಿಡ್ 19
ಸಿಲಿಕಾನ್ ಸಿಟಿಯ ಪೊಲೀಸರು ತಾವು ಗಸ್ತು ತಿರುಗಲು, ಲಾಠಿ ಎತ್ತಲು ಮಾತ್ರ ಅಲ್ಲ, ನಮ್ಮಿಂದಲೂ ಹಸಿದವರಿಗೆ ಆಹಾರ ವಿತರಿಸಲು ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಲಾಠಿ ಎತ್ತುವ ಕೈಗಳಲ್ಲಿ ತಯಾರಾಗ್ತಿದೆ ಬಡವರ ಒಪ್ಪತ್ತಿನ ಊಟ