ETV Bharat / state

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಅಂತಿಮ: ಅಧಿಕೃತ ಪ್ರಕಟಣೆ ಮಾತ್ರ ಬಾಕಿ! - Bengaluru news

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಕೊನೆಗೂ ಫೈನಲ್​ ಆಗಿದ್ದು, ಈಗಾಗಲೇ ಅಂತಿಮ ಮುದ್ರೆಗಾಗಿ ರಾಜ್ಯಪಾರಿಗೆ ರವಾನೆ ಮಾಡಿದ್ದು, ಅಧಿಕೃತ ಪ್ರಕಟಣೆ ಮಾತ್ರ ಹೊರಬರಬೇಕಾಗಿದೆ.

Portfolio allotment for newly elected ministers tomorrow.... list of possibility
ನೂತನ ಸಚಿವರಿಗೆ ನಾಳೆ ಖಾತೆಗಳ ಹಂಚಿಕೆ ಬಹುತೇಕ ಫೈನಲ್...ಸಂಭಾವ್ಯ ಪಟ್ಟಿ ಇಲ್ಲಿದೆ!
author img

By

Published : Feb 9, 2020, 11:24 PM IST

Updated : Feb 10, 2020, 12:56 PM IST

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಫೈನಲ್​ ಆಗಿದ್ದು, ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದು, ಅಧಿಕೃತವಾಗಿ ಘೋಷಣೆ ಹೊರಬರಬೇಕಾಗಿದೆ.

ಈ ಮೊದಲೇ ತಮ್ಮ ಮಂತ್ರಿ ಮಂಡಲದಲ್ಲಿದ್ದ 17 ಸಚಿವರಿಗೂ ಹೆಚ್ಚುವರಿಯಾಗಿ ಖಾತೆಗಳ ಹಂಚಿಕೆ ಮಾಡಿದ್ದು ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ.

ಸಂಭಾವ್ಯ ಖಾತೆಗಳ ಹಂಚಿಕೆ ಪಟ್ಟಿ:

  • ಎಸ್. ಟಿ ಸೋಮಶೇಖರ್- ಸಹಕಾರ ಖಾತೆ
  • ಬೈರತಿ ಬಸವರಾಜ್- ನಗರಾಭಿವೃದ್ಧಿ (ಬೆಂಗಳೂರು ಹೊರತು)
  • ಡಾ. ಸುಧಾಕರ್- ವೈದ್ಯಕೀಯ ಶಿಕ್ಷಣ ಖಾತೆ
  • ಬಿ. ಸಿ. ಪಾಟೀಲ್- ಅರಣ್ಯ ಖಾತೆ
  • ರಮೇಶ್ ಜಾರಕಿಹೊಳಿ- ಜಲ ಸಂಪನ್ಮೂಲ ಇಲಾಖೆ
  • ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ
  • ಶ್ರೀಮಂತ ಪಾಟೀಲ್- ಸಕ್ಕರೆ ಮತ್ತು ಜವಳಿ ಖಾತೆ
  • ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ
  • ನಾರಾಯಣಗೌಡ- ಪೌರಾಡಳಿತ ಮತ್ತು ತೋಟಗಾರಿಕೆ
  • ಕೆ. ಗೋಪಾಲಯ್ಯ- ಸಣ್ಣ ಕೈಗಾರಿಕೆ

Last Updated : Feb 10, 2020, 12:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.