ETV Bharat / state

ಔರಾದ್ಕರ್ ವರದಿ ಅಸಮರ್ಪಕ ಜಾರಿ ವಿರುದ್ಧ ಪೊಲೀಸರಿಂದ ಮತ ಬಹಿಷ್ಕಾರ.. ಸಿಎಂಗೆ ಪತ್ರ - ಔರಧ್ಕರ್ ಯೋಜನೆ ವಿರೋಧಿಸಿ ಪೊಲೀಸರಿಂದ ಮತ ಬಹಿಷ್ಕಾರ

ರಾಜ್ಯ ಸರ್ಕಾರ ಔರಾದ್ಕರ್ ವರದಿ ಜಾರಿ ಮಾಡಿದ್ದರಿಂದ ಒಂದು ರೂಪಾಯಿ ಉಪಯೋಗವೂ ಇಲ್ಲ. ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ಅಸಮಾಧಾನ ಗೊಂಡಿದ್ದಾರೆ. ಹಾಗೆ ಪೊಲೀಸ್ ಇಲಾಖೆಯಲ್ಲಿ ದುಡಿಯುವ ಸಿಬ್ಬಂದಿಗೆ 4ನೇ ಶನಿವಾರ ರಜೆ ಕೂಡ ರದ್ದು ಮಾಡಲಾಗಿದೆ.‌‌

ಔರಧ್ಕರ್ ಯೋಜನೆ ವಿರೋಧಿಸಿ ಪೊಲೀಸರಿಂದ ಮತ ಬಹಿಷ್ಕಾರ: ಯಡಿಯೂರಪ್ಪಗೆ ಪತ್ರ
author img

By

Published : Nov 18, 2019, 11:41 PM IST

ಬೆಂಗಳೂರು: ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವ ಔರಾದ್ಕರ್ ವರದಿಯ ಬಗ್ಗೆ ಇಡೀ ಪೊಲೀಸ್ ಇಲಾಖೆಯ ಸಿಬ್ಬಂದಿ ಅಸಮಾಧಾನ ಹೊಂದಿದೆ. ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಇಲ್ಲದೇ ಇರುವ ಕಾರಣ ತಮ್ಮ ತಮ್ಮ ಇಲಾಖೆಯ ಸಿಬ್ಬಂದಿ ಜತೆ ತಮ್ಮ ನೋವನ್ನ ತೋಡಿಕೊಳ್ತಿದ್ದಾರೆ. ಇದೀಗ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಕುಟುಂಬಗಳು ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸೋದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

police: Letter to Yeddyurappa
ಔರಧ್ಕರ್ ಯೋಜನೆ ವಿರೋಧಿಸಿ ಪೊಲೀಸರಿಂದ ಮತ ಬಹಿಷ್ಕಾರ: ಯಡಿಯೂರಪ್ಪಗೆ ಪತ್ರ

ರಾಜ್ಯ ಸರ್ಕಾರ ಔರಾದ್ಕರ್ ವರದಿ ಜಾರಿ ಮಾಡಿದ್ದರಿಂದ ಒಂದು ರೂಪಾಯಿ ಉಪಯೋಗವೂ ಇಲ್ಲ. ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ಅಸಮಾಧಾನ ಗೊಂಡಿದ್ದಾರೆ. ಹಾಗೆ ಪೊಲೀಸ್ ಇಲಾಖೆಯಲ್ಲಿ ದುಡಿಯುವ ಸಿಬ್ಬಂದಿಗೆ 4ನೇ ಶನಿವಾರ ರಜೆ ಕೂಡ ರದ್ದು ಮಾಡಲಾಗಿದೆ.‌‌ ಕರ್ನಾಟಕ ರಾಜ್ಯದಲ್ಲಿ ಸುಮಾರು 90 ಸಾವಿರದಿಂದ 1ಲಕ್ಷ ನೌಕರರಿದ್ದು, ಎಲ್ಲಾ‌ ಕುಟುಂಬಗಳು ಸರ್ಕಾರದ ಈ ಧೋರಣೆಯಿಂದ ಅಸಮಾಧಾನ‌ ಗೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆ ಹಾಗೆ ಮುಂದಿನ ಎಲ್ಲಾ ಚುನಾವಣೆಗಳಿಗೆ ಮತದಾನವನ್ನ ಬಹಿಷ್ಕಾರ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ‌.

Intro:ಮತದಾನ ಚಲಾವಣೆ ಬಹಿಷ್ಕಾರ ಪೊಲೀಸರಿಂದ ಯಡಿಯೂರಪ್ಪ ಗೆ ಪತ್ರ

ಯಡಿಯೂರಪ್ಪ ಸರ್ಕಾರ ಅನುಷ್ಠಾನ ಮಾಡಿರುವ ಔರಧ್ಕರ್ ಯೋಜನೆ ಬಗ್ಗೆ ಇಡೀ ಪೊಲೀಸ್ ಇಲಾಕೇಯ ಸಿಬ್ಬಂದಿಗಳಲ್ಲಿ ಅದಮಾಧನ ಇದೆ. ಆದರೆ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಇಲ್ಲದೇ ಇರುವ ಕಾರಣ ತಮ್ಮ ತಮ್ಮ ಇಲಾಖೆಯ ಸಿಬ್ಬಂದಿ ಗಳ ಜೊತೆ ತಮ್ಮ ನೋವನ್ನ ತೋಡಿಕೊಳ್ತಿದ್ದಾರೆ. ಆದರೆ ಇದೀಗ 15ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು
ಪೊಲೀಸ್ ಸಿಬ್ಬಂದಿಗಳು ಮತ್ತು ಪೊಲೀಸ್ ಕುಟುಂಬಗಳು ಉಪ ಚುನಾವಣೆಯಲ್ಲಿ ಮತದಾನ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ರವಾನೆ ಮಾಡಿದ್ದಾರೆ.

ಇನ್ನು ಪತ್ರದಲ್ಲಿ ಒಂದು ರೂಪಾಯಿ ಉಪಯೋಗ ವಿಲ್ಲದ ಔರಧ್ಕರ್ ವರದಿ ಜಾರಿ ಮಾಡಲಾಗಿದೆ. ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಭಂದಿಗಳು ಅಸಮಾಧಾನ ಗೊಂಡಿದ್ದಾರೆ. ಹಾಗೆ ಪೊಲೀಸ್ ಇಲಾಖೆಯಲ್ಲಿ ದುಡಿಯುವ ಸಿಬ್ಬಂದಿಗಳಿಗೆ ನಾಲ್ಲನೇ ಶನಿವಾರ ರಜೆಯನ್ನ ಕೂಡ ರದ್ದು ಮಾಡಲಾಗಿದೆ.‌‌ಕರ್ನಾಟಕ ರಾಜ್ಯದಲ್ಲಿ ಸುಮಾರು 90ಸಾವಿರದಿಂದ 1ಲಕ್ಷ ನೌಕರರಿದ್ದು ಎಲ್ಲಾ‌ಕುಟುಂಬಗಳು ಸರ್ಕಾರದ ಈ ಧೋರಣೆಯಿಂದ ಅಸಮಾಧಾನ‌ ಗೊಂಡಿದ್ದಾರೆಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ
ವಿಧಾನಸಭಾ ಉಪಚುನಾವಣೆ ಹಾಗೆ ಮುಂದಿನ ಎಲ್ಲಾ ಚುನಾವಣೆಗಳಿಗೆ ಮತದಾನವನ್ನ ಬಹಿಷ್ಕರ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ‌

Body:KN_BNG_08_POLICE_7204498Conclusion:KN_BNG_08_POLICE_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.