ETV Bharat / state

ಫೇಸ್​​​​​ಬುಕ್ ಪೇಜ್ ಅಡ್ಮಿನ್​​​ಗಾಗಿ ಪೊಲೀಸರ ಹುಡುಕಾಟ : ಅಷ್ಟಕ್ಕೂ ಆ ಪೋಸ್ಟ್​ನಲ್ಲಿ ಇರೋದೇನು? - kannada news

ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಫೇಸ್​​​​ಬುಕ್ ಪೇಜ್ ಅಡ್ಮಿನ್ ಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.

ಕುಮಾರಸ್ವಾಮಿ
author img

By

Published : May 30, 2019, 3:21 PM IST

Updated : May 30, 2019, 4:03 PM IST

ಬೆಂಗಳೂರು : ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳ ಕುರಿತು ಟ್ರೋಲ್ ಹಾವಳಿ ಹೆಚ್ಚಾಗಿದೆ. ದೇವೇಗೌಡರ ಕುಟುಂಬಸ್ಥರ ಮೇಲೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂಬ ಜೆಡಿಎಸ್ ಘಟಕ ಶ್ರೀರಾಂಪುರ ಕಾರ್ಯಕರ್ತರ ದೂರಿನನ್ವಯ ಟ್ರೋಲ್ ಮಗ ಪೇಜ್ ಅಡ್ಮಿನ್​​​ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಷ್ಟಕ್ಕೂ ಪೋಸ್ಟ್ ನಲ್ಲಿ ಏನಿದೆ ?

ದೇವೇಗೌಡರು 2014 ರಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಡ್ತಿನಿ ಎಂದಿದ್ದರು, ಅದೇ ರೀತಿ 2018 ರಲ್ಲಿ ಬಹುಮತ ಸಿಗದಿದ್ದರೆ ನಾನು ರಾಜಕೀಯ ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ರು, ಇನ್ನೂ ಲೋಕಸಭಾ ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಮೋದಿ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ ಹೊಂದುತ್ತೆನೆ ಎಂಬ ಮಾತು ಹೇಳಿದ್ರು ಈ ಕುರಿತಾಗಿ ಪ್ರಶ್ನಿಸಿ ಪೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್​​ ಹಾಕಲಾಗಿತ್ತು.

ಈ ವಿಚಾರವಾಗಿ ಜಯಂತ್ ಎಂಬಾತನನ್ನು ಶ್ರೀರಾಂಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಟ್ರೋಲ್ ಮಗ ಆಡ್ಮೀನ್ ಇವರಲ್ಲ ಎಂಬುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಂಬಂಧ ಎಫ್ಐ ಆರ್ ದಾಖಲು ಮಾಡಿ ಅಡ್ಮಿನ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Intro:ಟ್ರೋಲ್ ಮಗ ಆ್ಯಡ್ಮಿನ್ಗಾಗಿ ಪೊಲೀಸರಿಂದ ಹುಡುಕಾಟ
ಮಾಜಿ ಪ್ರಧಾನಿ ದೇವೆಗೌಡ ಕುಟುಂಬ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಟ್ರೋಲ್ ಮಗ ಆಡ್ಮೀನ್

ಭವ್ಯ

ಟ್ರೋಲ್ ಮಗ ಆ್ಯಡ್ಮಿನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈತ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬ ವಿರುದ್ದ ತನ್ನ ಫೇಸ್ ಬುಕ್ ವಾಲ್ ನಲ್ಲಿ ಆಡಿದ ಮಾತಿನಂತೆ ನಡೆದುಕೊಂಡಿದ್ದಾರ ದೇವೆಗೌಡ ಕುಟುಂಬಸ್ಥರು ಎಂದು ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಈ ಟ್ರೋಲ್ ಮಗ ಆಡ್ಮೀನ್..

ಪೋಸ್ಟ್ ನಲ್ಲಿ ಏನಿದೆ

2014ರಲ್ಲಿ ಮೋದಿ ಪ್ರಧಾನಿಯಾದರೆ ದೇಶ ಬಿಡ್ತಿನಿ ಎಂದು ದೇವೆಗೌಡ ಹೇಳಿದ್ರು. ಹಾಗೆ 2018ರಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಸಿಗದಿದ್ದರೆ ನಾನು ರಾಜಕೀಯ ಬಿಡುತ್ತೇನೆ ಎಂದು‌ಕುಮಾರಸ್ವಾಮಿ ಹೇಳಿದ್ರು.. ಹಾಗೆ ರೇವಣ್ಣ 2018ರಲ್ಲಿ ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೆನೆ ಎಂದು ಹೇಳಿದ್ರು . ಆದ್ರೆ ಯಾವುದೇ ಇವ್ರು ನಿರ್ಧಾರ ತೆಗೆದುಕೊಂಡಿಲ್ಲ.. ಎಂದು ಈ ವಿಚಾರ ಇಟ್ಕೊಂಡು ಫೇಸ್ಬುಕ್ನಲ್ಲಿ ಟ್ರೋಲ್ ಮಗ ಆಡ್ಮೀನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಟ್ರೋಲ್ ಮಾಡಿದ್ದಾನೆ..

ಹೀಗಾಗಿ ಜೆಡಿ ಎಸ್ ಘಟಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಇದೀಗ ಸದ್ಯ ಜಯಂತ್ ಎಂಬಾತನನ್ನ ಶ್ರೀರಾಂಪುರ ಪೊಲೀಸರು ವಶಕ್ಕೆ ಪಡೆದು ಟ್ರೋಲ್ ಮಗ ಆಡ್ಮೀನ್ ಗಾಗಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐ ಆರ್ ದಾಖಲು ಮಾಡಿ ಹುಡುಕಾಟ ನಡೆಸಿದ್ದಾರೆ.Body:KN_BNG_02_30_FACEBOOK_BHAVYA_7204498Conclusion:KN_BNG_02_30_FACEBOOK_BHAVYA_7204498
Last Updated : May 30, 2019, 4:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.