ETV Bharat / state

ಇದು ನ್ಯಾಯಾನಾ.. ಇದು ನೀತಿನಾ? ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ... ಸದ್ದು ಮಾಡ್ತಿರೋ ವಿಡಿಯೋ - bangalore police news

ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ  ಅವರು ಥಳಿಸಿರೋದು ಲೈಂಗಿಕ ಕಿರುಕುಳ ನೀಡುತ್ತಿದ್ದ  ಯಶವಂತ ಎಂಬ ವ್ಯಕ್ತಿಗೆ. ಆತ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ‌ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿನ  ಪಾರ್ಕಿಂಗ್​ ನಲ್ಲಿ ಕೆಲಸ ಮಾಡುವ ಹುಡುಗಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಥಳಿಸಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ
author img

By

Published : Sep 12, 2019, 2:23 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬನಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ ಅವರು ಈ ರೀತಿ ಥಳಿಸಿದ್ದು, ಈ ದೃಶ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ ಅವರು ಥಳಿಸಿರೋದು ಲೈಂಗಿಕ ಕಿರುಕುಳ ನೀಡುತ್ತಿದ್ದ ಯಶವಂತ ಎಂಬ ವ್ಯಕ್ತಿಗೆ. ಆತ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ‌ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿನ ಪಾರ್ಕಿಂಗ್​ ನಲ್ಲಿ ಕೆಲಸ ಮಾಡುವ ಹುಡುಗಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಹಿನ್ನೆಲೆಯಲ್ಲಿ ಬಂದು ದೂರು ಆಧರಿಸಿ ಹೀಗೆ ಥಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Police inspector thrashing on man: video viral
ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ

ಬಡ ಹೆಣ್ಣುಮಗಳಿಗೆ ಲೈಂಗಿಕ ಕಿರುಕುಳ ನೀಡ್ತಾ ಇದ್ದ ಕಾರಣಕ್ಕೆ ಯಶವಂತನನ್ನು ಥಳಿಸಿದ್ದಾರೆ. ಆದರೆ, ಸಬ್​ಇನ್ಸ್​ಫೆಕ್ಟರ್​ಗೆ ಆಗದ ಠಾಣೆಯಲ್ಲಿ ಇರುವ ಒಬ್ಬರೇ ಈ ದೃಶ್ಯ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಈ ಸಂಬಂದ ತನಿಖೆ ಮುಂದುವರೆಸಿದ್ದೇವೆ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ಡಿಸಿಪಿ ಮಾಹಿತಿ ನೀಡಿದ್ದಾರೆ.

Intro:ಪೊಲೀಸಪ್ಪ ಓಡೆಯೋ ದೃಶ್ಯ ವೈರಲ್
ಕಳ್ಳತನದ ಆರೋಪಿಗೆ ಠಾಣೆಯಲ್ಲೇ ಫುಲ್ ಕ್ಲಾಸ್

ಸಿಲಿಕಾನ್ ಸಿಟಿಯಲ್ಲಿ ಪೊಲೀಸಪ್ಪ ಕಳ್ಳತನ ಮಾಡಿರುವ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಬೆಂಗಳೂರು ನಗರದ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಸೇರಿದ
ಕಳ್ಳತನದ ಆರೋಪಿಯೊಬ್ಬ ಠಾಣೆಗೆ ಬಾರದೆ ತಲೆ ತಪ್ಪಿಸಿ ತಿರುಗುತ್ತಿದ್ದ ಇದಕ್ಕಿದ್ದಂತೆ ಸಿಕ್ಕಿ ಬಿದ್ದವನನ್ನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ಕರೆ ತಂದು ಹಿಗ್ಗಾ ಮುಗ್ಗ ಥಳಿಸಿಸ್ದಾರೆ.

ಮನೆಗಳ್ಳತನದ ಆರೋಪಿ ಕಾಲ ಕಾಲಕ್ಕೆ ಪೊಲೀಸ್ ಠಾಣೆಗೆ ಬರಬೇಕಿತ್ತು ಆತ ಠಾಣೆಗೆ ಬಾರದೇ ತಲೆ ತಪ್ಪಿಸಿ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಅವರ ಕೈಗೆ ಸಿಕ್ಕಿ ಬಿದಿದ್ದಾನೆ. ಹೀಗಾಗಿ ರೊಚ್ಚಿಗೆದ್ದ
ಸುಬ್ರಹ್ಮಣ್ಯ ನಗರದ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಕಟ್ ಹಾಕಿ ಸಕ್ಕತ್ ಆಗಿ ಗೂಸ ಕೊಟ್ಟಿದ್ದಾರೆ. ಈ ದೃಶ್ಯ ಸದ್ಯ ಸಕ್ಕತ್ ವೈರಲ್ ಆಗಿದ್ದು ಹಿರಿಯ ಆದಿಕಾರಿಗಳು ಆ ಕಳ್ಳ ಯಾರು ಆತನ ಹಿನ್ನೆಲೆ ಏನು ಇದರ ಬಗ್ಗೆ ತನಿಖೆ‌ಮುಂದುವರೆಸಿದ್ದಾರೆBody:ಪೊಲೀಸಪ್ಪ ಓಡೆಯೋ ದೃಶ್ಯ ವೈರಲ್
ಕಳ್ಳತನದ ಆರೋಪಿಗೆ ಠಾಣೆಯಲ್ಲೇ ಫುಲ್ ಕ್ಲಾಸ್

ಸಿಲಿಕಾನ್ ಸಿಟಿಯಲ್ಲಿ ಪೊಲೀಸಪ್ಪ ಕಳ್ಳತನ ಮಾಡಿರುವ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಬೆಂಗಳೂರು ನಗರದ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಸೇರಿದ
ಕಳ್ಳತನದ ಆರೋಪಿಯೊಬ್ಬ ಠಾಣೆಗೆ ಬಾರದೆ ತಲೆ ತಪ್ಪಿಸಿ ತಿರುಗುತ್ತಿದ್ದ ಇದಕ್ಕಿದ್ದಂತೆ ಸಿಕ್ಕಿ ಬಿದ್ದವನನ್ನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ಕರೆ ತಂದು ಹಿಗ್ಗಾ ಮುಗ್ಗ ಥಳಿಸಿಸ್ದಾರೆ.

ಮನೆಗಳ್ಳತನದ ಆರೋಪಿ ಕಾಲ ಕಾಲಕ್ಕೆ ಪೊಲೀಸ್ ಠಾಣೆಗೆ ಬರಬೇಕಿತ್ತು ಆತ ಠಾಣೆಗೆ ಬಾರದೇ ತಲೆ ತಪ್ಪಿಸಿ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಅವರ ಕೈಗೆ ಸಿಕ್ಕಿ ಬಿದಿದ್ದಾನೆ. ಹೀಗಾಗಿ ರೊಚ್ಚಿಗೆದ್ದ
ಸುಬ್ರಹ್ಮಣ್ಯ ನಗರದ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಕಟ್ ಹಾಕಿ ಸಕ್ಕತ್ ಆಗಿ ಗೂಸ ಕೊಟ್ಟಿದ್ದಾರೆ. ಈ ದೃಶ್ಯ ಸದ್ಯ ಸಕ್ಕತ್ ವೈರಲ್ ಆಗಿದ್ದು ಹಿರಿಯ ಆದಿಕಾರಿಗಳು ಆ ಕಳ್ಳ ಯಾರು ಆತನ ಹಿನ್ನೆಲೆ ಏನು ಇದರ ಬಗ್ಗೆ ತನಿಖೆ‌ಮುಂದುವರೆಸಿದ್ದಾರೆConclusion:KN_BNG_05_SUBRMANYANAGR_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.