ETV Bharat / state

12 ಲಕ್ಷ ರೂ. ತೆರಿಗೆ ವಂಚನೆ : ಒಂದು ಕಾರು, 2 ಜೆಸಿಬಿ ಜಪ್ತಿ

author img

By

Published : Oct 15, 2020, 5:18 PM IST

ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌ ನೇತೃತ್ವದಲ್ಲಿ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ರಾಜ್‌ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೆರಿಗೆ ಹಣವನ್ನು ಕಟ್ಟದೆ ಚಲಾಯಿಸುತ್ತಿದ್ದ ಫಾರ್ಚೂನರ್‌ ಕಾರು ಹಾಗೂ 2 ಜೆಸಿಬಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Car
Car

ಬೆಂಗಳೂರು: ಮಾರ್ಚ್‌ ತಿಂಗಳಿನಿಂದ ನೋಂದಣಿ ಮಾಡಿಸದೆ ಹಾಗೂ ಸರ್ಕಾರಕ್ಕೆ ಕಟ್ಟಬೇಕಾದ 12 ಲಕ್ಷ ರೂ. ತೆರಿಗೆ ಹಣವನ್ನು ಕಟ್ಟದೆ ಚಲಾಯಿಸುತ್ತಿದ್ದ ಫಾರ್ಚೂನರ್‌ ಕಾರು ಹಾಗೂ 2 ಜೆಸಿಬಿಗಳನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌ ನೇತೃತ್ವದಲ್ಲಿ ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ರಾಜ್‌ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಈ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಕೆಲವರು ಶೋ ರೂಂ ನಿಂದ ತಾತ್ಕಾಲಿಕ ನೋಂದಣಿ ಪಡೆದು, ಫ್ಯಾನ್ಸಿ ನಂಬರ್ ಪಡೆಯುವುದಾಗಿ ಸಬೂಬು ನೀಡಿ ಶಾಶ್ವತ ನೋಂದಾಣಿಯಿಂದ ಪಾರಾಗುತ್ತಿದ್ದು, ಇಂತಹ ವಾಹನಗಳು ರಸ್ತೆಗೆ ಬಂದ ಕೂಡಲೇ ಆರ್ ಟಿ ಒ ಇನ್ಸ್‌ಪೆಕ್ಟರ್ ಜಪ್ತಿ ಮಾಡುತ್ತಾರೆ ಎಂದು ಪ್ರಕಾಶ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.