ETV Bharat / state

ಸಿಬಿಐ ತನಿಖೆಗೆ ಫೋನ್ ಟ್ಯಾಪಿಂಗ್ ಪ್ರಕರಣ: ನಿರ್ಧಾರ ಬೆಂಬಲಿಸಿದ ಬಿಜೆಪಿ ನಾಯಕರು - somanna welcomes the phone tapping case goes to cbi

ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದನ್ನು ನಾವು ಸ್ವಾಗತ ಮಾಡುತ್ತೇವೆ. ಈ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ ಎಂದು ಮಾಜಿ ಸಚಿವ ಸೋಮಣ್ಣ ಹೇಳಿದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿದರು.
author img

By

Published : Aug 18, 2019, 3:03 PM IST

ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ಈ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ ಎಂದು ಮಾಜಿ ಸಚಿವ ಸೋಮಣ್ಣ ಅಭಿಪ್ರಾಯಪಟ್ಟರು.

ಮಾಜಿ ಸಚಿವ ವಿ.ಸೋಮಣ್ಣ , ಗೋವಿಂದ ಕಾರಜೋಳ

ಫೋನ್ ಟ್ಯಾಪಿಂಗ್ ಪ್ರಕರಣ ತನಿಖೆಯಾಗಬೇಕೆಂದು ಕಾಂಗ್ರೆಸ್ ನಾಯಕರು ಹಾಗು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೂಡ ಆಗ್ರಹಿಸಿದ್ದಾರೆ ಎಂದರು.

ಬಹಳ ನುರಿತ ರಾಜಕಾರಣಿಯಾಗಿ ಸಿಎಂ ಬಿಎಸ್‌ವೈ, ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ. ಪ್ರಕರಣ ಪಾರದರ್ಶಕವಾಗಿ ತನಿಖೆಯಾಗಲಿ ಎಂದು ಅವರು ಸಿಬಿಐಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಗೋವಿಂದ ಕಾರಜೋಳ, ಟೆಲಿಫೋನ್ ಕದ್ದಾಲಿಕೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಸಿದ್ದರಾಮಯ್ಯ, ಖರ್ಗೆ ಸೇರಿದಂತೆ ಸಾಕಷ್ಟು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ರು.

Intro:ಏಕಪಾತ್ರಾಭಿನಯ ಯಾರದ್ದು,ದ್ವಿಪಾತ್ರಾಭಿನಯ ಯಾರದ್ದು? ತ್ರಿಪಾತ್ರಾಭಿನಯ ಯಾರದ್ದು? ಎಂಬುದು ಹೊರಗೆ ಬರಲಿದೆ; ಸೋಮಣ್ಣ..Body:ಏಕಪಾತ್ರಾಭಿನಯ ಯಾರದ್ದು,ದ್ವಿಪಾತ್ರಾಭಿನಯ ಯಾರದ್ದು? ತ್ರಿಪಾತ್ರಾಭಿನಯ ಯಾರದ್ದು? ಎಂಬುದು ಹೊರಗೆ ಬರಲಿದೆ; ಸೋಮಣ್ಣ..

ಬೆಂಗಳೂರು: ಏಕಪಾತ್ರಾಭಿನಯ ಯಾರದ್ದು,ದ್ವಿಪಾತ್ರಾಭಿನಯ ಯಾರದ್ದು? ತ್ರಿಪಾತ್ರಾಭಿನಯ ಯಾರದ್ದು?ಯಾರು ಬಣ್ಣ ಹಾಕಿಕೊಂಡಿದ್ದಾರೆ ಅನ್ನೋದು ಹೊರಗೆ ಬರಲಿ..
ನಿಷ್ಪಕ್ಷಪಾತವಾಗಿ ತನಿಖೆ ಆಗಲಿ.. ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿ.ಬಿ.ಐ ಗೆ ಕೊಟ್ಟಿದ್ದನ್ನು ನಾವು ಸ್ವಾಗತ ಮಾಡುತ್ತೇವೆ ಅಂತ ಮಾಜಿ ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು..‌
ಫೋನ್ ಟ್ಯಾಪಿಂಗ್ ಸಿಬಿಐಗೆ ನೀಡಿರುವ ವಿಚಾರ , ಕಾಂಗ್ರೆಸ್ ನಾಯಕರು ತನಿಖೆಗೆ ಆಗ್ರಹಿಸಿದ್ದಾರೆ.. ಹೆಚ್ ಡಿ ಡಿ ಕೂಡ ಆಗ್ರಹಿಸಿದ್ದು,
ಇನ್ನೂ ಕೆಲ ಕಾಂಗ್ರೆಸ್ಸಿಗರು ಫೋನ್ ಕದ್ದಾಲಿಕೆ ಎಷ್ಟು ಸರಿ ಅಂತ ಕೇಳ್ತಾ ಇದ್ರು.. ಕಾಂಗ್ರೆಸ್ ನಲ್ಲೇ ದ್ವಂದ್ವ ನಿಲುವು ಇದೆ.. ಬಹಳ ನುರಿತ ರಾಜಕಾರಣಿಯಾಗಿ ಸಿಎಂ ಬಿ ಎಸ್ ವೈಯವರು ಈ ಪ್ರಕರಣವನ್ನು ಸಿಬಿಐ ಗೆ ನೀಡಿದ್ದಾರೆ.. ಪಾರದರ್ಶಕ ವಾಗಿ ತನಿಖೆಯಾಗಲಿ ಅಂತ ಸಿಎಂ ಯಡಿಯೂರಪ್ಪ ಸಿಬಿಐ ಗೆ ಮನವಿ ಮಾಡಿದ್ದಾರೆ ಅಂತ ತಿಳಿಸಿದರು..

ನಂತರ ಮಾತಾನಾಡಿದ ಗೋವಿಂದ ಕಾರಳಜೊಳ, ಟೆಲಿಫೋನ್ ಕದ್ದಾಲಿಕೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಸಿದ್ದರಾಮಯ್ಯ, ಖರ್ಗೆ ಸೇರಿದಂತೆ ಸಾಕಷ್ಟು ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿದ್ದಾರೆ.. ಈ ಪ್ರಕರಣವನ್ನು ಸಿಬಿಐ ವಹಿಸಲಿ, ನಿಷ್ಪಕ್ಷಪಾತ ವಾಗಿ ತನಿಖೆ ಮಾಡಬೇಕು ಅಂತ ಒತ್ತಾಯ ಮಾಡುತ್ತೇನೆ ಅಂತ ತಿಳಿಸಿದರು..

KN_BNG_03_SOMMANNA_BYTE_7201801Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.