ETV Bharat / state

ಇಂಧನ ಬೆಲೆ ಸ್ಥಿರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿರುವುದಿಲ್ಲ.

petrol and diesel rate today in India
ಸಾಂದರ್ಭಿಕ ಚಿತ್ರ
author img

By

Published : Oct 21, 2022, 10:46 AM IST

ನವದೆಹಲಿ: ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.

ದೇಶದ ಪ್ರಮುಖ ರಾಜ್ಯಗಳಲ್ಲಿ ತೈಲ ಬೆಲೆ ಹೀಗಿದೆ:

ರಾಜ್ಯಪೆಟ್ರೋಲ್ ಬೆಲೆ​ ಡೀಸೆಲ್ ಬೆಲೆ​
ದೆಹಲಿ 96.72 ರೂ. 89.62 ರೂ.
ಚಂಡೀಗಢ 96.20 ರೂ. 84.26 ರೂ.
ಕರ್ನಾಟಕ 102.70 ರೂ. 88.60 ರೂ.
ಗೋವಾ 97.82 ರೂ. 90.37 ರೂ.
ಮಹಾರಾಷ್ಟ್ರ 106.31 ರೂ. 94.27 ರೂ.
ಕೋಲ್ಕತ್ತಾ106.03 ರೂ. 92.76 ರೂ.
ತೆಲಂಗಾಣ111.90 ರೂ. 99.90 ರೂ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ:

ನಗರಪೆಟ್ರೋಲ್ ಬೆಲೆ​ ಡೀಸೆಲ್ ಬೆಲೆ​
ಬೆಂಗಳೂರು 101.94 ರೂ. 87.89 ರೂ.
ಶಿವಮೊಗ್ಗ 103.44 ರೂ. 89.15 ರೂ.
ದಾವಣಗೆರೆ103.85 ರೂ. 89.45 ರೂ.
ಹುಬ್ಬಳ್ಳಿ 101.65 ರೂ.87.65 ರೂ.
ಮಂಗಳೂರು101.26 ರೂ. 87.25 ರೂ.

ಇದನ್ನೂ ಓದಿ: ಗೂಗಲ್​ಗೆ ₹1,337 ಕೋಟಿ ದಂಡ ಜಡಿದ ಭಾರತೀಯ ಸ್ಪರ್ಧಾ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.