ETV Bharat / state

ಫೋರ್ಬ್ಸ್​ 30 ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಕನ್ನಡತಿಗೆ ಸ್ಥಾನ!

‘ವೈ ವೇಸ್ಟ್’ ಎಂಬ ಸಂಸ್ಥೆ ಹುಟ್ಟು ಹಾಕಿದ ಪಿ.ಇ.ಎಸ್​ ವಿವಿ ವಿದ್ಯಾರ್ಥಿನಿಗೆ ಫೋರ್ಬ್ಸ್​ 30 ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.

author img

By

Published : Jun 2, 2021, 12:45 PM IST

PES VV student, PES VV student place in Forbes 30 year old entrepreneurs list, Forbes news, Forbes latest news, ಪಿಇಎಸ್​ ವಿವಿ ವಿದ್ಯಾರ್ಥಿನಿ, ಪಿಇಎಸ್​ ವಿವಿ ವಿದ್ಯಾರ್ಥಿನಿಗೆ ಫೋರ್ಬ್​ನ 30 ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ, ಫೋರ್ಬ್ ಸುದ್ದಿ, ವಿದ್ಯಾರ್ಥಿನಿ ಗರ್ವಿತ, ವಿದ್ಯಾರ್ಥಿನಿ ಗರ್ವಿತ ಸುದ್ದಿ,
ಫೋರ್ಬ್ 30 ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಪಿ.ಇ.ಎಸ್ ವಿವಿ ವಿದ್ಯಾರ್ಥಿನಿಗೆ ಸ್ಥಾನ

ಬೆಂಗಳೂರು: ರಾಜಧಾನಿಯ ಪಿ.ಇ.ಎಸ್ ವಿವಿ ವಿದ್ಯಾರ್ಥಿನಿ ಗರ್ವಿತ ಸಾಮಾಜಿಕ ಉದ್ಯಮಶೀಲತೆಯನ್ನು ಪರಿಚಯಿಸಿರುವುದಕ್ಕೆ ಪ್ರತಿಷ್ಠಿತ ಫೋರ್ಬ್ಸ್​ 30 ವರ್ಷದೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಖಾಸಗಿ ವಿಶ್ವವಿದ್ಯಾನಿಲಯದಲ್ಲಿ 2017ರಿಂದ ಬಿ.ಇ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಗರ್ವಿತ ಈಗಾಗಲೇ ನೀರಿನ ಸಂರಕ್ಷಣೆ ಕುರಿತ ಕಾರ್ಯಾಗಾರ, ಸಂಶೋಧನೆ ಸೇರಿ ಹತ್ತಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಸರವಾದಿ ಎಂದೂ ಗುರುತಿಸಿಕೊಂಡಿದ್ದಾರೆ.

ನೀರಿನ ಬಗ್ಗೆ ಅರಿವು ಮೂಡಿಸಲು 'ವೈ ವೇಸ್ಟ್' ಎಂಬ ಸಂಘಟನೆ ಆರಂಭಿಸಿದ್ದು, ನೀರು ಉಳಿತಾಯ ಮಾಡಲು ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಈ ಕಾರಣದಿಂದ ಗೌರವ ಸಂದಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.