ETV Bharat / state

ಹೆರಿಗೆಗೆ 3 ದಿನ.. ಕೆಎಸ್​ಆರ್​ಟಿಸಿ ಬಸ್​ ಬರುತ್ತೆಂದು ಮೆಜೆಸ್ಟಿಕ್​​ನಲ್ಲಿ ಕಾಯುತ್ತಿರುವ ಗರ್ಭಿಣಿ - ಮೂರನೇ‌ ಹಂತದ ಲಾಕ್​ಡೌನ್ ಮುಕ್ತಾಯ

ಇಂದು ಕೆಎಸ್​ಆರ್​ಟಿಸಿ ಬಸ್​ ವ್ಯವಸ್ಥೆ ಇರಲಿದೆ ಎಂದು ತಿಳಿದು ಮೆಜೆಸ್ಟಿಕ್​ಗೆ ಹಲವು ಪ್ರಯಾಣಿಕರು ಆಗಮಿಸಿದ್ದು,ಬಸ್​ ಇಲ್ಲದೆ ಪರದಾಡುತ್ತಿದ್ದಾರೆ.

People coming to Majestic  KSRTC stop
ಕೆಎಸ್​ಆರ್​ಟಿಸಿ ಬಸ್​ ವ್ಯವಸ್ಥೆ ಇರಲಿದೆಯೆಂದು ಮೆಜೆಸ್ಟಿಕ್​ನತ್ತ ಆಗಮಿಸುತ್ತಿರುವ ಜನರು..!
author img

By

Published : May 18, 2020, 11:32 AM IST

Updated : May 18, 2020, 11:57 AM IST

ಬೆಂಗಳೂರು: ಮೂರನೇ‌ ಹಂತದ ಲಾಕ್​ಡೌನ್ ಮುಕ್ತಾಯವಾದ ಹಿನ್ನೆಲೆ, ಮೆಜೆಸ್ಟಿಕ್​ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಿದ್ದು,ಬಸ್​ ಇಲ್ಲದೆ ಪರದಾಡುತ್ತಿದ್ದಾರೆ.

ಬೆಂಗಳೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಲು ಸರ್ವ ವ್ಯವಸ್ಥೆ

ಬಸ್​ಗಳು ಓಡಾಲಿವೆ ಎಂದು ತಿಳಿದು ಹಲವರು ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದು, ಬಸ್ಸಿಗಾಗಿ ಕಾಯುತ್ತಿದ್ದಾರೆ. ಒಂದೆಡೆ ಯಾದಗಿರಿಗೆ ತೆರಳಲು ಬಂದಿರುವ ಗರ್ಭಿಣಿಯು, ತಮ್ಮ ಇಬ್ಬರು ಮಕ್ಕಳೊಂದಿಗೆ ಬಸ್​ಗಾಗಿ ಕಾದು ಕುಳಿತ್ತಿದ್ದಾರೆ. ಈಕೆಗೆ ಮೂರು ದಿನದಲ್ಲಿ ಹೆರಿಗೆ ದಿನಾಂಕವನ್ನ ಕೊಟ್ಟಿದ್ದರೂ ಕೂಡ ತುರ್ತು ಕಾರಣಕ್ಕೆ ಕುಟುಂಬ ಸಹಿತ ಬಂದು ಬಸ್​ ಇಲ್ಲದೇ ಪರದಾಡುತ್ತಿದ್ದಾರೆ.

ಇತ್ತ ಸಾರಿಗೆ ಸೇವೆಗಳ ಓಡಾಟ ನಾಳೆಯಾದರೂ ಇರಲಿದೆಯಾ ಎಂಬುದು ಸಿಎಂ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯ ನಂತರ ತಿಳಿಯಲಿದೆ.

Last Updated : May 18, 2020, 11:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.