ETV Bharat / state

ಪೈಲ್ವಾನ್ ಬ್ಲಾಕ್​ ಬಸ್ಟರ್​​ ಆಗಲಿದ್ದು, 100 ಕೋಟಿ ಕ್ಲಬ್​ ಸೇರಲಿದೆ: ಕಿಚ್ಚನಿಗೆ ಕ್ರೇಜಿಸ್ಟಾರ್ ಶುಭ ಹಾರೈಕೆ​ - Pailwan Cinema team

ಕಳೆದವಾರವಷ್ಟೇ ಹೈದರಾಬಾದ್​ನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ಮುಗಿಸಿದ ಪೈಲ್ವಾನ್ ಚಿತ್ರ ತಂಡ, ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಸಿ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿತು.

ಪೈಲ್ವಾನ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು
author img

By

Published : Sep 11, 2019, 5:34 AM IST

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಗೆ ಕೇವಲ ಒಂದು ದಿನ ಬಾಕಿ ಇದ್ದು, ಈಗಾಗಲೇ ಚಿತ್ರತಂಡ ಅಬ್ಬರದ ಪ್ರಚಾರ ಮಾಡುತ್ತಿದೆ.

ಕಳೆದವಾರವಷ್ಟೇ ಹೈದರಾಬಾದ್​ನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ಮುಗಿಸಿದ ಚಿತ್ರ ತಂಡ, ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಸಿ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿತು. ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಭಾಗವಹಿಸಿ ಚಿತ್ರದ ಟ್ರೈಲರ್, ಮೇಕಿಂಗ್ ಹಾಗೂ ಹಾಡುಗಳನ್ನು ನೋಡಿ, ಚಿತ್ರ ತಂಡದ ಬೆನ್ನು ತಟ್ಟಿದರು. ಪೈಲ್ವಾನ್ ಚಿತ್ರದಲ್ಲಿ ಒಂದು ಫೈಯರ್ ಇದೆ. ಖಂಡಿತಾ ಪೈಲ್ವಾನ್ ಬ್ಲಾಕ್ ಬಸ್ಟರ್ ಹಿಟ್ ಆಗೋದ್ರಲ್ಲಿ ಡೌಟ್ ಇಲ್ಲ. ಅಲ್ಲದೆ ಚಿತ್ರಕ್ಕಾಗಿ ಸುದೀಪ್ ತುಂಬಾ ಡೇಡಿಕೇಟ್ ಮಾಡಿದ್ದಾರೆ. ಅದು ಚಿತ್ರದಲ್ಲಿ ಕಾಣಿಸ್ತಿದೆ. ನಿರ್ದೇಶಕ ಕೃಷ್ಣ ಹಾರ್ಡ್​ವರ್ಕ್​ ಕೂಡ ಎದ್ದು ಕಾಣಿಸುತ್ತೆ. ಖಂಡಿತಾ ಪೈಲ್ವಾನ್ 100 ಕೋಟಿ ಕ್ಲಬ್ ಸೇರುತ್ತೆ ಎಂದು ರವಿಮಾಮ‌ ಭವಿಷ್ಯ ನುಡಿದ್ರು.

ಪೈಲ್ವಾನ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು

ಪೈಲ್ವಾನ್ ಚಿತ್ರ ಮೊದಲಬಾರಿಗೆ ಹೊಸ ದಾಖಲೆ ಬರೆಯಲು ಸಿದ್ದವಾಗಿದ್ದು, ಜಗತ್ತಿನಾದ್ಯಂತ 4000 ಸ್ಕೀನ್​ಗಳಲ್ಲಿ ಏಕ ಕಾಲಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರದ ವಿತರಕ ಕಾರ್ತಿಕ್ ತಿಳಿಸಿದ್ದಾರೆ. ಅಲ್ಲದೆ ಪೈಲ್ವಾನ್ ಗುರುವಾರ ತೆರೆಗೆ ಬರಲಿದ್ದು, ಸುದೀಪ್ ಅಭಿನಯದ ಬಹುತೇಕ ಚಿತ್ರಗಳು ಗುರುವಾರ ರಿಲೀಸ್ ಆಗಿವೆ, ಅದಕ್ಕಾಗಿ ಪೈಲ್ವಾನ್ ಚಿತ್ರವನ್ನೂ ಗುರುವಾರ ಬಿಡುಗಡೆ ಮಾಡ್ತಿದ್ದೇವೆ. ಗುರುವಾರ ಸುದೀಪ್ ಅವರಿಗೆ ಲಕ್ಕಿ ವಾರ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ.

ಇನ್ನು ಪೈಲ್ವಾನ್ ಚಿತ್ರ ಖಂಡಿತಾ ಎಲ್ಲಾ ವರ್ಗದ ಜನರಿಗೂ ಇಷ್ಟವಾಗಲಿದ್ದು, ಮಲೆಯಾಳಂ ಹೊರತು ಪಡಿಸಿ ಕನ್ನಡ, ತಮಳು, ತೆಲುಗು, ಹಿಂದಿ ಒಟ್ಟು ನಾಲ್ಕು ಭಾಷೆಯಲ್ಲಿ ನಾನೆ ಡಬ್ಬಿಂಗ್ ಮಾಡಿದ್ದೇನೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿರುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ. ಚಿತ್ರದಲಿ ಹಾಡುಗಳು ಸಖತ್ ಸೌಂಡ್ ಮಾಡ್ತಿದ್ದು, ಪೈಲ್ವಾನ್​ ಚಿತ್ರದಲ್ಲಿ ಸುನೀಲ್ ಶೆಟ್ಟಿ ನಟಿಸಿದ್ದು, ತುಂಬಾ ಎಫರ್ಟ್ ಹಾಕಿ ನಟಿಸಿದ್ದಾರೆ. ನಿಜವಾಗ್ಲು ಅವರೇ ಪೈಲ್ವಾನ್ ತರ ಇದ್ದಾರೆ ಎಂದು ಕಿಚ್ಚ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ನಾಯಕಿ ಅಕಾಂಕ್ಷ ಶೆಟ್ಟಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ವಸ್ತ್ರ ವಿನ್ಯಾಸಕ ಯೋಗಿ ಉಪಸ್ಥಿತರಿದ್ದರು.

Intro:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪೈಲ್ವಾನ್ ಬಿಡುಗಡೆಗೆ ಕೇವಲ ಒಂದು ದಿನ ಬಾಕಿ ಇದೆ. ಈಗಾಗಲೇ ಪೈಲ್ವಾನ್ ಚಿತ್ರತಂಡ ಅಬ್ಬರದ ಪ್ರಚಾರ ಮಾಡುತ್ತಿದ್ದು ಕಳೆದವಾರವಷ್ಟೇ ಹೈದರಾಬಾದ್ನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಮುಗ್ಸಿ ಬಂದಿದೆ. ಅಲ್ಲದೇ ಇಡೀ ಚಿತ್ರತಂಡ ಇಂದು ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಪೈಲ್ವಾನ್ ಚಿತ್ರದ ಬಿಡುಗಡೆಯ ಪ್ಲಾನ್ ಬಗ್ಗೆ ಮಾಧ್ಯಮಗಳಿಗೆ ಎಳೆಎಳೆಯಾಗಿ ಬಿಚ್ಚಿಟ್ರು.ಅಲ್ಲದೆ ಈ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಭಾಗವಹಿಸಿ ಪೈಲ್ವಾನ್ ಚಿತ್ರದ ಟ್ರೈಲರ್ ,
ಮೇಕಿಂಗ್ ಹಾಗೂ ಸಾಂಗ್ ಗಳ ನೋಡಿ ಚಿತ್ರ ತಂಡಕ್ಕೆ ಬೆನ್ನು ತಟ್ಟಿದ್ರು‌. ಪೈಲ್ವಾನ್ ಚಿತ್ರದಲ್ಲಿ ಒಂದು ಫೈಯರ್ ಇದೆ ಖಂಡಿತಾ ಪೈಲ್ವಾನ್ ಬ್ಲಾಕ್ ಬಸ್ಟರ್ ಹಿಟ್ ಆಗೋದ್ರಲ್ಲಿ ಡೌಟ್ ಇಲ್ಲ.ಅಲ್ಲದೆ ಈ ಚಿತ್ರಕ್ಕಾಗಿ ಸುದೀಪ್ ತುಂಬಾ ಡೇಡಿಕೇಟ್ ಮಾಡಿದ್ದಾರೆ.ಅದು ಚಿತ್ರದಲ್ಲಿ ಕಾಣಿಸ್ತಿದೆ.ಅಲ್ಲದೆ ನಿರ್ದೇಶಕ ಕೃಷ್ಣ ಹಾರ್ಡ್ ವರ್ಕ್ ಕೂಡ ಪೈಲ್ವಾನ್ ಎದ್ದು ಕಾಣಿಸುತ್ತೆ .ಖಂಡಿತಾ ಪೈಲ್ವಾನ್ವ೧೦೦ ಕೋಟಿ ಕ್ಲಬ್ ಸೇರುತ್ತೆ ಎಂದು ರವಿಮಾಮ‌ ಭವಿಷ್ಯ ನುಡಿದ್ರು.

Body:ಅಲ್ಲದೆ ಪೈಲ್ವಾನ್ ಚಿತ್ರ ಮೊದಲಬಾರಿಗೆ ಹೊಸ ದಾಖಲೆ ಬರೆಯಲು ಸಿದ್ದವಾಗಿದ್ದು.ವರ್ಲ್ಡ್ ವೈಡ್ ಸುಮಾರ್ ೪೦೦೦ ಸ್ಕೀನ್ ಗಳಲ್ಲಿ ಏಕ ಕಾಲಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರದ ವಿತರಕ ಕಾರ್ತಿಕ್ ತಿಳಿಸಿದ್ರು.ಅಲ್ಲದೆ ಪೈಲ್ವಾನ್ ಗುರುವಾರ ರಿಲೀಸ್ ಆಗ್ತಿದ್ದು, ಸುದೀಪ್ ಅವರ ಬಹುತೇಕ ಚಿತ್ರಗಳು ಗುರುವಾರ ರಿಲೀಸ್ ಆಗಿವೆ,ಅದಕ್ಕಾಗಿ ಪೈಲ್ವಾನ್ ಚಿತ್ರವನ್ನು ಗುರುವಾರ ಬಿಡುಗಡೆ ಮಾಡ್ತಿದ್ದೇವೆ.ಅಲ್ಲದೆ ಗುರುವಾರ ಸುದೀಪ್ ಅವರಿಗೆ ಲಕ್ಕಿ ವಾರ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ರು.ಇನ್ನು ಪೈಲ್ವಾನ್ ಚಿತ್ರ ಖಂಡಿತ ಎಲ್ಲಾ ವರ್ಗದ ಜನರಿಗೂ ಇಷ್ಟವಾಗಲಿದ್ದು, ನಾನು ಮಲೆಯಾಳಂ ಹೊರತು ಪಡಿಸಿ ಕನ್ನಡ,ತಮಿಳ್ ತೆಲುಗು,ಹಿಂದಿ,ನಾಲ್ಕು ಭಾಷೆಯಲ್ಲಿ ನಾನೆ ಡಬ್ಬಿಂಗ್ ಮಾಡಿದ್ಧೇನೆ .ನಾನು ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿರುವುದಾಗಿ ಕಿಚ್ಚ ಸುದೀಪ್ ಹೇಳಿದ್ರು‌.ಅಲ್ಲದೆ ಚಿತ್ರದಲಿ ಹಾಡುಗಳು ಸಖತ್ ಸೌಂಡ್ ಮಾಡ್ತಿದ್ದು ,ಎಲ್ಲಾ ಕ್ರೆಡಿಟ್ ಅರ್ಜುನ್ ಜನ್ಯಗೆ ಸಲ್ಲುತ್ತದೆ.ಇನ್ನು ಚಿತ್ರದಲ್ಲಿ ಸುನೀಲ್ ಶೆಟ್ಟಿ ಆಕ್ಟ್ ಮಾಡಿದ್ದು ತುಂಭಾ ಎಫರ್ಟ್ ಹಾಕಿ ನಟಿಸಿದ್ದಾರೆ.ಅಲ್ಲದೆ ನಿಜವಾಗ್ಲು ಅವರೇ ಪೈಲ್ವಾನ್ ತರ ಇದ್ದಾರೆ ಎಂದು ಕಿಚ್ಚ ಹೇಳಿದ್ರು. ಇನ್ನು ಈ ಕಾರ್ಯಕ್ರಮದಲ್ಲಿ ನಾಯಕಿ ಅಕಾಂಕ್ಷ ಶೆಟ್ಟಿ, ಸಂಗೀತ ನಿರ್ದೇಶಕ ಅರ್ಜುನು ಜನ್ಯ ಹಾಗೂ ವಸ್ತ್ರ ವಿನ್ಯಾಸಕ ಯೋಗಿ ಉಪಸ್ಥಿತರಿದ್ದರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.