ETV Bharat / state

ಭಾನುವಾರ ಕರ್ಫ್ಯೂ: ಹೋಟೆಲ್ ಸೇವೆ ಲಭ್ಯವಿದ್ರು ಪಾರ್ಸಲ್​ಗೆ ಮಾತ್ರ ಅವಕಾಶ

ಕರ್ಫ್ಯೂ ಇರುವ ಕಾರಣ ಹೋಟೆಲ್ ಸೇವೆ ಭಾನುವಾರ ಇರುತ್ತದೆಯಾದ್ರು ಬರೀ ಪಾರ್ಸಲ್​ಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಹೇಳಿದ್ದಾರೆ.

ಭಾನುವಾರ ಕರ್ಫ್ಯೂನಲ್ಲಿ ಹೋಟೆಲ್ ಸೇವೆ, Parcel service from hotel available in Sunday curfew
ಭಾನುವಾರ ಕರ್ಫ್ಯೂ: ಹೋಟೆಲ್ ಸೇವೆ ಲಭ್ಯವಿದ್ರು ಪಾರ್ಸಲ್​ಗೆ ಮಾತ್ರ ಅವಕಾಶ
author img

By

Published : May 23, 2020, 1:21 PM IST

ಬೆಂಗಳೂರು: ಭಾನುವಾರ ಕರ್ಫ್ಯೂ ಇರುವ ಕಾರಣ ಹೋಟೆಲ್ ಸೇವೆ ಭಾನುವಾರ ಇರುತ್ತದೆಯಾದ್ರು ಬರೀ ಪಾರ್ಸಲ್​ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೋಟೆಲ್ ಸೇವೆಯ ಬಗ್ಗೆ ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ತಿಳಿಸಿದ್ದಾರೆ.

ಭಾನುವಾರ ಕರ್ಫ್ಯೂ: ಹೋಟೆಲ್ ಸೇವೆ ಲಭ್ಯವಿದ್ರು, ಪಾರ್ಸಲ್​ಗೆ ಮಾತ್ರ ಅವಕಾಶ

ಆನ್​ಲೈನ್​ನಲ್ಲೂ ಆರ್ಡರ್ ಮಾಡುವ ಅವಕಾಶವನ್ನು ಸರ್ಕಾರ ನೀಡಿದೆ. ಸ್ವಿಗ್ಗಿ, ಜೊಮೆಟೋ ಹಾಗೂ ಇನ್ನಿತರೆ ಆನ್​ಲೈನ್ ಊಟದ ಆರ್ಡರ್ ಸಿಗುತ್ತದೆ. ಊಟ ಅಗತ್ಯ ಸೇವೆಗೆ ಬರುವ ಕಾರಣ ಹೋಟೆಲ್ ಸೇವೆ ಇರಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.