ETV Bharat / state

ಸೆ. 8ರಂದು ಪಿಜಿ ಪ್ರವೇಶ ಪರೀಕ್ಷೆ: ಆನ್​ಲೈನ್​​ ರಿಜಿಸ್ಟ್ರೇಷನ್​​ ಆರಂಭ - kannadanews

2019-20 ನೇ ಶೈಕ್ಷಣಿಕ ಸಾಲಿನ ನರ್ಸಿಂಗ್ ಮತ್ತು ಫಿಜಿಯೋಥೆರಪಿ ಸ್ನಾತಕೋತ್ತರ ‌ಕೋರ್ಸ್​ಗಳಿಗೆ ಇಂದಿನಿಂದ ಆನ್​ಲೈನ್ ರಿಜಿಸ್ಟ್ರೇಷನ್ ಆರಂಭವಾಗಿದೆ.

ನರ್ಸಿಂಗ್ ಮತ್ತು ಪಿಜಿಯೋಥೆರಪಿ ಸ್ನಾತಕೋತ್ತರ ‌ಕೋರ್ಸ್​ಗಳಿಗೆ ಇಂದಿನಿಂದ ಆನ್​ಲೈನ್ ರಿಜಿಸ್ಟ್ರೇಷನ್ ಆರಂಭ
author img

By

Published : Aug 27, 2019, 7:51 PM IST

ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿನ ನರ್ಸಿಂಗ್ ಮತ್ತು ಫಿಜಿಯೋಥೆರಪಿ ಸ್ನಾತಕೋತ್ತರ ‌ಕೋರ್ಸ್​ಗಳಿಗೆ ಸೆಪ್ಟೆಂಬರ್ 8ರಂದು ಪರೀಕ್ಷೆ ನಡೆಯಲಿದ್ದು, ಇಂದಿನಿಂದ ಆನ್​ಲೈನ್ ರಿಜಿಸ್ಟ್ರೇಷನ್ ಆರಂಭವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2019-20ನೇ ಶೈಕ್ಷಣಿಕ ಸಾಲಿಗೆ ನರ್ಸಿಂಗ್ ಮತ್ತು ಫಿಜಿಯೋಥೆರಪಿ ಸ್ನಾತಕೋತ್ತರ ‌ಕೋರ್ಸ್​ಗಳಿಗೆ ಸರ್ಕಾರಿ ಕಾಲೇಜುಗಳು ಮತ್ತು ಅನುದಾನಿತ/ ಅನುದಾನ ರಹಿತ, ಮೈನಾರಿಟಿ ಮತ್ತು ನಾನ್ ಮೈನಾರಿಟಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಾತಿಗಾಗಿ ಅಭ್ಯರ್ಥಿಗಳು ಆಯಾ ಕೋರ್ಸ್​ಗಳಲ್ಲಿ ಪದವಿ ಪಡೆದು ಅರ್ಹರಿದ್ದಲ್ಲಿ ಅರ್ಜಿ ಸಲ್ಲಿಸಲು ಕೆಇಎ ವೆಬ್​​ಸೈಟ್​​ನಲ್ಲಿ ನೇರವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ..

online
ಆನ್​ಲೈನ್ ರಿಜಿಸ್ಟ್ರೇಷನ್ ಆರಂಭ

ಆನ್​ಲೈನ್ ಮೂಲಕ kea.kar.nic.in ನಲ್ಲಿ ಇಂದಿನಿಂದ ರಿಜಿಸ್ಟೇಷನ್ ಮಾಡಿಕೊಳ್ಳಬಹುದು. ಪಿಜಿ ಪರೀಕ್ಷೆಯನ್ನು ಸೆಪ್ಟೆಂಬರ್ 8ರಂದು ಮಧ್ಯಾಹ್ನ 2:30 ರಿಂದ 4:30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು. ಬ್ರೊಚರ್ ಮತ್ತು ಇತರೆ ವಿವರಗಳಿಗಾಗಿ ಕೆಇಎ ವೆಬ್​​ಸೈಟ್ ನೋಡಬಹುದಾಗಿದೆ.

Intro:ಸೆಪ್ಟೆಂಬರ್ 8 ರಂದು ಪಿಜಿ ಪರೀಕ್ಷೆ; ಇಂದಿನಿಂದ ಆನ್ ಲೈನ್ ರಿಜಿಸ್ಟೇಷನ್ ಆರಂಭ..‌

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2019-20 ನೇ ಶೈಕ್ಷಣಿಕ ಸಾಲಿಗೆ, ನರ್ಸಿಂಗ್ ಮತ್ತು ಪಿಜಿಯೋಥೆರಪಿ ಸ್ನಾತಕೋತ್ತರ ‌ಕೋರ್ಸ್ ಗಳಿಗೆ ಸರ್ಕಾರಿ ಕಾಲೇಜುಗಳು ಮತ್ತು ಅನುದಾನಿತ/ ಅನುದಾನರಹಿತ, ಮೈನಾರಟಿ ಮತ್ತು ನಾನ್ ಮೈನಾರಿಟಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಾತಿಗಾಗಿ ಅಭ್ಯರ್ಥಿಗಳು ಆಯಾ ಕೋರ್ಸ್ ಗಳಲ್ಲಿ ಪದವಿ ಪಡೆದು ಅರ್ಹರಿದ್ದಲ್ಲಿ ಅರ್ಜಿ ಸಲ್ಲಿಸಲು ಕೆಇಎ ವೆಬ್ ಸೈಟ್ ನಲ್ಲಿ ನೇರವಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ..

ಆನ್ ಲೈನ್ ಮೂಲಕ kea.kar.nic.in ನಲ್ಲಿ ಇಂದಿನಿಂದ ರಿಜಿಸ್ಟೇಷನ್ ಮಾಡಿಕೊಳ್ಳಬಹುದು..
ಪಿಜಿ ಪರೀಕ್ಷೆಯನ್ನು ಸೆಪ್ಟೆಂಬರ್ 8 ರಂದು ಮಧ್ಯಾಹ್ನ 2:30 ರಿಂದ 4:30 ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು..‌ಬ್ರೊಚರ್ ಮತ್ತು ಇತರೆ ವಿವರಗಳಿಗಾಗಿ ಕೆ ಇ ಎ ವೆಬ್ ಸೈಟ್ ನೋಡಬಹುದಾಗಿದೆ..

KN_BNG_03_KEA_PG_EXAM_SCRIPT_7201801Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.