ETV Bharat / state

ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ... ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : May 7, 2019, 7:21 PM IST

ಮುಂಜಾನೆ ‌ಲಾಲ್​ಬಾಗ್ ಬಳಿಯ ಮಾವಳ್ಳಿ ಬಳಿ ವಾಕಿಂಗ್​ಗೆ ತೆರಳಿದ್ದ ವೃದ್ಧೆ ಬಳಿ ಬಂದ ಇಬ್ಬರು ಸರಗಳ್ಳರು ‌110 ಗ್ರಾಂ ತೂಕದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ. ಬೆಳ್ಳಂಬೆಳಗ್ಗೆ ವೃದ್ಧೆಯೊಬ್ಬರ ಚಿನ್ನದ ಸರವನ್ನ ಕಸಿದು ಸರಗಳ್ಳರು ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಮುಂಜಾನೆ ‌ಲಾಲ್​ಬಾಗ್ ಬಳಿಯ ಮಾವಳ್ಳಿಗೆ ಶಾಂತಮ್ಮ (75) ಎಂಬ ವೃದ್ಧೆ ವಾಕಿಂಗ್ ತೆರಳಿದ್ದಾರೆ. ಈ ವೇಳೆ ಬೈಕ್​ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ‌110 ಗ್ರಾಂ ತೂಕದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಒಬ್ಬ ಮೊದಲು ಹಿಂದೆಯಿಂದ ಬಂದು ನಂತ್ರ ಅಜ್ಜಿಗೆ ಗೊತ್ತಾಗದ ರೀತಿ ಸರ ಎಗರಿಸಿ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಇನ್ನು ಏರಿಯಾದ ಸಿಸಿಟಿವಿಯಲ್ಲಿ ಸರಗಳ್ಳರ ಕೃತ್ಯ ಸೆರೆಯಾಗಿದ್ದು, ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧಾರಿಸಿ ತನಿಖೆ ಮುಂದುವರೆಸಿದ್ದಾರೆ.

Intro:ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ
ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಭವ್ಯ

ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ.
ಬೆಳ್ಳಂ ಬೆಳಗ್ಗೆ ವೃದ್ಧೆಯೊಬ್ಬರ ಚಿನ್ನದ ಸರವನ್ನ ಕಸಿದು ಸರಗಳ್ಳರು ಎಸ್ಕೇಪ್ ಆಗಿದ್ದಾರೆ.

ಮುಂಜಾನೆ ‌ವಾಕಿಂಗ್ ಗೆ ಅಂತಾ ಲಾಲ್ ಬಾಗ್ ಬಳಿಯ ಮಾವಳ್ಳಿ ಬಳಿ ಶಾಂತಮ್ಮ ವೃದ್ದೇ (75) ವರ್ಷ ದವರು ವಾಕಿಂಗ್ ತೆರಳಿದ್ರು. ಈ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು‌110 ಗ್ರಾಂ ತೂಕದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಒಬ್ಬ ಮೊದಲು ಹಿಂದೆಯಿಂದ ಬಂದು ನಂತ್ರ ಅಜ್ಜಿಗೆ ಗೊತ್ತಾಗದ ರೀತಿ ಎಗರಿಸಿ ಬೈಕಲ್ಕಿ ಪರಾರಿಯಾಗಿದ್ದಾರೆ.ಇನ್ನು ಏರಿಯಾದ ಸಿಸಿಟಿವಿಯಲ್ಲಿ ಸರಗಳ್ಳರ ಕೃತ್ಯ ಸೆರೆ ಯಾಗಿದ್ದು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಸರಗಳ್ಳತನದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರಿಸಿ ತನಿಖೆ ಮುಂದುವರೆಸಿದ್ದಾರೆ.

Body:KN_BNG_07-5-19-CHAINTHEFT_7204498-BHAVYAConclusion:KN_BNG_07-5-19-CHAINTHEFT_7204498-BHAVYA

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.