ETV Bharat / state

ಕಾನೂನು ಉಲ್ಲಂಘಿಸುವವರಿಗೆ ದಂಡ ಹಾಕಲಿದ್ದಾರೆ ಬಿಬಿಎಂಪಿ ಮಾರ್ಷಲ್ಸ್ - BBMP news law

ಬೆಂಗಳೂರಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲವೇ? ಸ್ಯಾನಿಟೈಸರ್ ಬಳಸುತ್ತಿಲ್ಲವೇ? ಮಾಸ್ಕ್ ಧರಿಸಿಲ್ಲವೇ? ಇವುಗಳ ಜೊತೆ ಕಾನೂನು ಉಲ್ಲಂಘಿಸುವವರಿಗೆ ಬಿಬಿಎಂಪಿ ಮಾರ್ಷಲ್​​ಗಳು ಸ್ಥಳದಲ್ಲೇ ದಂಡ ಹಾಕಲಿದ್ದಾರೆ.

BBMP
BBMP
author img

By

Published : Jun 8, 2020, 11:34 PM IST

ಬೆಂಗಳೂರು: ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ-2020, ನಿಯಮ ಹಾಗೂ ಉಪನಿಯಮದಡಿ ನಗರದಲ್ಲಿ ಮಾರ್ಷಲ್​ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.

new law enforcement
ಆದೇಶ ಪ್ರತಿ

ಬಿಬಿಎಂಪಿ ಮಾರ್ಷಲ್​​ಗಳಿಗೆ ಈ ನಿಯಮವನ್ನು ಜಾರಿಗೊಳಿಸುವ ಅಧಿಕಾರ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಾಮಾಜಿಕ ಅಂತರ ಕಾಪಾಡದಿದ್ದರೆ, ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಅಧಿಕಾರ ಈವರೆಗೆ ಆರೋಗ್ಯಾಧಿಕಾರಿಗಳು, ಜಂಟಿ ಆಯುಕ್ತರು ಮತ್ತು ವಿಶೇಷ ಆಯುಕ್ತರಿಗೆ ಮಾತ್ರ ಇತ್ತು. ಇದೀಗ ಮಾರ್ಷಲ್​​ಗಳಿಗೂ ಕಾನೂನುಬದ್ಧವಾಗಿ ನಿಯಮ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.