ETV Bharat / state

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ

author img

By

Published : Jun 30, 2019, 1:12 PM IST

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯೊಬ್ಬರ ಆಗಮನದಿಂದ ಉದ್ಯಾನವನಕ್ಕೆ ಜೀವಕಳೆ ಬಂದಿದೆ. ಈ ಉದ್ಯಾನವನದಲ್ಲಿ ಝೀಬ್ರಾ ಮರಿ ಹಾಕಿದೆ.

ಝೀಬ್ರಾ ಮರಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಜೀವಕಳೆ ಬಂದಿದೆ.

ಆನೇಕಲ್: 2015ರ ನವೆಂಬರ್​ನಲ್ಲಿ ಇಸ್ರೇಲ್​ನ ಟೆಲ್​ ಅವಿವ್​ ಏರಿಯಾದ ಅಮಾತ್ಗನ್ ಸಫಾರಿಯಿಂದ ನಾಲ್ಕು ಝೀಬ್ರಾಗಳನ್ನು ಈ ಉದ್ಯಾವನಕ್ಕೆ ತರಿಸಲಾಗಿತ್ತು. ಅದರಲ್ಲಿ ಒಂದು ಜೀಬ್ರಾ ಈಗ ಮರಿ ಹಾಕಿದ್ದು, ಉದ್ಯಾನವನಕ್ಕೆ ಹೊಸ ಕಳೆ ಬಂದಿದೆ.

2015ರ ನವೆಂಬರ್​ನಲ್ಲಿ ಇಸ್ರೇಲ್​ನ ಟೆಲ್​ ಅವಿವ್​ ಏರಿಯಾದ ಅಮಾತ್ಗನ್ ಸಫಾರಿಯಿಂದ ನಾಲ್ಕು ಝೀಬ್ರಾಗಳನ್ನು ಈ ಉದ್ಯಾವನಕ್ಕೆ ತರಿಸಲಾಗಿತ್ತು. ಅದರಲ್ಲಿ ಎರಡು ಝೀಬ್ರಾಗಳು ಆಕಸ್ಮಿಕವಾಗಿ ಮೃತಪಟ್ಟಿದ್ದವು. ತದನಂತರದಲ್ಲಿ ಮತ್ತೊಂದು ಮರಿ ಜನಿಸಿರುವುದು ಉದ್ಯಾನವನದಲ್ಲಿನ ಸಂತಸಕ್ಕೆ ಕಾರಣವಾಗಿದೆ. ಈಗ ಜನಿಸಿರುವ ಮರಿ ಝೀಬ್ರಾಕ್ಕೆ ನಾಮಕರಣ ಮಾಡಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ನಿರ್ವಹಣಾಧಿಕಾರಿ ಕುಶಾಲಪ್ಪ ತಿಳಿಸಿದ್ದಾರೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಂಗಸಂಸ್ಥೆ ವತಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು 2016ರಲ್ಲಿ ಉದ್ಘಾಟನೆ ಮಾಡಿದ್ದರು.

Intro:KN_BNG_ANKL_02_29_ZEBRA_BIRTH_MUNIRAJU-KA10020.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನ.
ಆನೇಕಲ್,
ಅಪರೂಪದ ಜೀವಿಗಳನ್ನ ಕಾಣೋದಂದ್ರೆ ಎಂತಹವರಿಗೂ ಒಂದು ಹಂಬಲವಿದ್ದೇವಿರುತ್ತದೆ. ಅದರಲ್ಲೂ ದೂರದ ದೇಶದಿಂದ ತಂದಿದ್ದ ಪ್ರಾಣಿಯೊಂದು ಮರಿ ಹಾಕಿರುವುದು ಪ್ರಾಣಿಪ್ರಿಯರ ಮುಖದಲ್ಲಿ ಸಂತಸ ನಗೆಯನ್ನು ತಂದಿದೆ. ಹೀಗಾಗಿ ರಾಜದಾನಿಯೊಂದರ ಮಗ್ಗುಲಲ್ಲೇ ಇರುವ ಮೃಗಾಲಯವೊಂದು ಮಕ್ಕಳನ್ನಷ್ಟೇ ಅಲ್ಲದೆ ಜೀವಪ್ರಿಯರನ್ನ ಕೈಬೀಸಿ ಕರೆಯುತ್ತಿದೆ.
ಕಾವೇರಿ ಎಂಬ ಜೀಬ್ರಾ 20 ದಿನಗಳ ಹಿಂದೆ ಮುದ್ದಾದ ಮರಿಯೊಂದಕ್ಕೆ ಜನ್ಮ ನೀಡಿದೆ. ಇತ್ರೀಚೆಗೆ ಎರೆಡು ಝೀಬ್ರಾಗಳು ಆಕಸ್ಮಿಕ ಎಡವಟ್ಟುಗಳಿಂದಾಗಿ ಸಾವನ್ನಪ್ಪಿದ ಬೆನ್ನಲ್ಲೇ ಮರಿ ಜನಿಸಿರುವ ಸುದ್ದಿಯಿಂದ ತುಸು ಸಮಾಧಾನದ ಛಾಯೆ ಕಾಣಿಸಿದೆ.
2015 ನವೆಂಬರ್ ತಿಂಗಳಲ್ಲಿ ಇಸ್ರೇಲ್ ನ ಟೆಲ್ಲವಿ ಏರಿಯಾದ ಅಮಾತ್ಗನ್ ಸಫಾರಿಯಿಂದ ನಾಲ್ಕು ಜೀಬ್ರಾ ಗಳನ್ನು ತರಿಸಲಾಯಿತು..ಅದರ ತಂದೆ ಪೃಥ್ವಿ-ತಾಯಿ ಕಾವೇರಿಗೆ ಈ ಮರಿಯಾಗಿದ್ದು ಇನ್ನೂ ನಾಮಕರಣ ಬಾಕಿ ಉಳಿದಿದೆ...
ಬೈಟ್ - ಕುಶಾಲಪ್ಪ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ನಿರ್ವಹಣಾಧಿಕಾರಿ
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಂಗಸಂಸ್ಥೆ ವತಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇನ್ಫೋಸಿಸ್ 19 -10- 2016 ಫೌಂಡೇಶನ್ ಅಧ್ಯಕ್ಷರು ಶ್ರೀಮತಿ ಡಾಕ್ಟರ್ ಸುಧಾಮೂರ್ತಿಯವರು ಉದ್ಘಾಟನೆ ಮಾಡಿದರು
ತುಂಬಾ ದೂರದಿಂದ ತಂದಿದ್ದ ಜೀಬ್ರಾ ಕೆಲ ದಿನಗಳ ಹಿಂದೆ ಪೃಥ್ವಿ ಎಂಬ ಗಂಡು ಜೀಬ್ರಾ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿತ್ತು.. ಅದರ ಬದಲಾಗಿ ಮರಿ ಮೃತಪಟ್ಟ ತಂದೆಯ ಸ್ಥಾನವನ್ನು ತಂದುಕೊಂಟಿದೆ..
...
Body:KN_BNG_ANKL_02_29_ZEBRA_BIRTH_MUNIRAJU-KA10020.

Conclusion:KN_BNG_ANKL_02_29_ZEBRA_BIRTH_MUNIRAJU-KA10020.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.