- ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದೇನೆ
- ಅವರು ಸಮಯಕೊಟ್ಟ ತಕ್ಷಣ ದೆಹಲಿಗೆ ತೆರಳುತ್ತೇನೆ
- ನಾನು ದೆಹಲಿಗೆ ತೆರಳುತ್ತಿರುವುದು ಅವರಿಗೆ ಧನ್ಯವಾದ ಸಲ್ಲಿಸಲು
- ರಬ್ಬರ್ ಸ್ಟಾಂಪ್ ಆಗಿ ಮುಂದುವರಿಯುತ್ತಾರೆ ಎಂಬ ಪ್ರಶ್ನೆಗೆ ಬೊಮ್ಮಾಯಿ ಸ್ಪಷ್ಟನೆ
- ನನ್ನ ಆಡಳಿತ ಜನಪರ ಇರುತ್ತೆ.. ಅಂತಹ ಸ್ಟಾಂಪ್ ಆಗಿ ಇರುವಂತೆ ನೋಡಿಕೊಳ್ಳುತ್ತೇನೆ
- ಸರ್ಕಾರದ ಸಾಲಿಸಿಟರ್ ಜನರಲ್ ಆಗಿ ಪ್ರಭುಲಿಂಗ್ ನಾವಡಗಿ ಮುಂದುವರೆಯುತ್ತಾರೆ
- ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
ನಾನು ರಬ್ಬರ್ ಸ್ಟಾಂಪ್ ಆಗಿರಲ್ಲ, ಆಡಳಿತಾತ್ಮಕ ಸ್ಟಾಂಪ್ ಆಗುತ್ತೇನೆ: ಸಿಎಂ ಬೊಮ್ಮಾಯಿ - ಬಸವರಾಜ್ ಬೊಮ್ಮಾಯಿ ಪದಗ್ರಹಣಕ್ಕೆ ಕ್ಷಣಗಣನೆ
14:12 July 28
"ನನ್ನ ಆಡಳಿತ ಜನಪರ ಇರುತ್ತೆ.. ಅಂತಹ ಸ್ಟಾಂಪ್ ಆಗಿ ಇರುವಂತೆ ನೋಡಿಕೊಳ್ಳುತ್ತೇನೆ"
13:52 July 28
ಪ್ರತಿಯೊಬ್ಬನ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ: ಬೊಮ್ಮಾಯಿ
- ಸಚಿವ ಸಂಪುಟ ಸಭೆ ಬಳಿಕ ಸಿಎಂ ಆಗಿ ಬೊಮ್ಮಾಯಿ ಮೊದಲ ಸುದ್ದಿಗೋಷ್ಠಿ
- ಆಡಳಿತದಲ್ಲಿ ದಕ್ಷತೆ ತರುವುದೇ ನನ್ನ ಮೊದಲ ಆದ್ಯತೆ ಎಂದ ಬಸವರಾಜ ಬೊಮ್ಮಾಯಿ
- ಜನಸಾಮಾನ್ಯನಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುತ್ತೇನೆ
- ಪ್ರವಾಹ ಮತ್ತು ಕೋವಿಡ್ ನಿಯಂತ್ರಣ ಮಾಡುವುದು ಪ್ರಮುಖ ಗುರಿ
- ನಮ್ಮ ಮಾಜಿ ಸಚಿವ ಸುಧಾಕರ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ
- ನಮ್ಮ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇವೆ
- ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲು ನಿರ್ಧಾರ
- ರೈತರ ಮಕ್ಕಳಿಗೆ ಹೊಸ ಶಿಷ್ಯವೇತನ ಯೋಜನೆ ಜಾರಿ - ಇದು ನನ್ನ ಸಚಿವ ಸಂಪುಟದ ಮಹತ್ವದ ನಿರ್ಧಾರ
- ಇದಕ್ಕಾಗಿ ಸಾವಿರ ಕೋಟಿ ಅನುದಾನ ನಿಗದಿ- ಇದರ ನಿಯಮ ಜಾರಿ ಮಾಡ್ತೇವಿ
- 2ನೇ ಯೋಜನೆ - ಸಂದ್ಯಾ ಸುರಕ್ಷಾ ಯೋಜನೆಯ 1000 ರೂ ಇದ್ದ ಅನುದಾನ 1200ಕ್ಕೆ ಹೆಚ್ಚಳ
- ವಿಧವಾ ವೇತನ 600 ರಿಂದ 800 ರೂ.ಗೆ ಹೆಚ್ಚಳ
- ನಮ್ಮ ಸರ್ಕಾರ ರೈತರು ಮತ್ತು ಬಡವರ ಏಳಿಗೆಯೇ ನಮ್ಮ ಲಕ್ಷ್ಯ
13:08 July 28
ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಮೀಟಿಂಗ್
- ಸಿಎಂ ಆದ ಬಳಿಕ ಮೊದಲ ಬಾರಿ ಅಧಿಕಾರಗಳ ಸಭೆ
- ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಮೀಟಿಂಗ್
- ವಿಧಾನಸೌಧದ 3ನೇ ಮಹಡಿಯ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಸಭೆ
12:54 July 28
ಮಾಜಿ ಸಿಎಂ ಬಿಎಸ್ವೈ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
- ಬಿ.ಎಸ್.ಯಡಿಯೂರಪ್ಪ ಪಕ್ಷ ಮತ್ತು ಕರ್ನಾಟಕದ ಜನರಿಗೆ ಸೇವೆ ಸಲ್ಲಿಸಿದ್ದಾರೆ
- ಕರ್ನಾಟಕದ ತಳಮಟ್ಟದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆ ಮತ್ತು ಕಠಿಣ ಪರಿಶ್ರಮ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ
- ಅವರು ಪಕ್ಷ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದನ್ನು ಅವರು ಮುಂದುವರೆಸುತ್ತಾರೆ
- ಮಾಜಿ ಸಿಎಂ ಬಿಎಸ್ವೈ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
12:52 July 28
ನೂತನ ಸಾರಥಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ
- ಬಿ.ಎಸ್.ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು
- ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
- ತಮ್ಮ ಬುದ್ಧಿವಂತಿಕೆ ಮತ್ತು ಅನುಭವದಿಂದ ರಾಜ್ಯದ ಬಡವರಿಗೆ , ರೈತರಿಗೆ ಸೇವೆ ಸಲ್ಲಿಸುವ ಬಿಜೆಪಿಯ ಸಂಕಲ್ಪವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ
12:46 July 28
ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ: ಬೊಮ್ಮಾಯಿ
- ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಮುಖ್ಯಮಂತ್ರಿ ಅನ್ನುವುದಕ್ಕಿಂತ ಎಲ್ಲರಲ್ಲಿ ಒಬ್ಬನು ಎಂದು ಕೆಲಸ ಮಾಡುತ್ತೇನೆ
- ಟೀಂ ವರ್ಕ್ ಆಗಿ ಕೆಲಸ ಮಾಡಿ ರಾಜಕೀಯ, ಆರ್ಥಿಕ, ಸಾಮಾಜಿಕ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇವೆ
- ರಾಜ್ಯದ ಜನತೆಗೆ ಕೃತಜ್ಞನಾಗಿದ್ದೇನೆ. ನಮ್ಮ ಪಕ್ಷ ವಿಶ್ವಾಸವಿಟ್ಟು ಬಹುಮತ ಕೊಟ್ಟಿದ್ದಾರೆ
- ಜನರು ಪ್ರಧಾನಿ ಮೋದಿ ಮೇಲೂ ಅಪಾರ ವಿಶ್ವಾಸ ಇರಿಸಿದ್ದಾರೆ
- ವರಿಷ್ಠರ ಆಶೀರ್ವಾದ, ಯಡಿಯೂರಪ್ಪ ನೇತೃತ್ವದ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದೇನೆ
- ರಾಜ್ಯದ ಜನತೆ ಕೊರೊನಾದಂತಹ ಸವಾಲು ಎದುರಿಸಿದ್ದಾರೆ. ಎರಡು ಬಾರಿ ಪ್ರವಾಹ ಎದುರಿಸಿದ್ದಾರೆ
- ಸಂಕಷ್ಟದಲ್ಲಿರುವ ಜನರ ನೆರವಿಗೆ ನಮ್ಮ ಸರ್ಕಾರ ನಿಲ್ಲಲಿದೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತವನ್ನು ನಮ್ಮ ಸರ್ಕಾರ ನೀಡಲಿದೆ
- ನಮ್ಮ ಎಲ್ಲ ನಿರ್ಣಯ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವವರೆಗೂ ತಲುಪಲಿದೆ
- ಬಡವರು, ರೈತರು, ದೀನ ದಲಿತ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ, ಪ್ರಾದೇಶಿಕ ಅಸಮತೋಲನ ತೊಲಗಿಸಲು ಕೆಲಸ ಮಾಡುತ್ತೇನೆ
- ಇಂದಿನ ಹಣಕಾಸು ಇತಿಮಿತಿ, ಪರಿಸ್ಥಿತಿ ಅದರ ಎಲ್ಲ ಹಿನ್ನೆಲೆಯಲ್ಲಿ ಚರ್ಚೆ ಮಾಡಿ ಕೆಲ ನಿರ್ಧಾರ ತೆಗೆದುಕೊಳ್ಳುತ್ತೇನೆ
- ನಮಗೆ ಸವಾಲುಗಳು ಇವೆ. ಆರ್ಥಿಕ, ಸಾಮಾಜಿಕ ಸವಾಲುಗಳಿವೆ
- ಸಹೋದ್ಯೋಗಿಗಳು, ಪಕ್ಷದ ಹಿರಿಯರು, ಶಾಸಕರೊಂದಿಗೆ ಸೇರಿ, ಈ ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಅವುಗಳನ್ನು ಎದುರಿಸಿ ಸಫಲನಾಗುತ್ತೇನೆ
- ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಿಸಿದ ನಂತರ ರಾಜಭವನದಲ್ಲಿ ಮಾತನಾಡಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ
12:27 July 28
ಸಚಿವ ಸಂಪುಟ ಸಭೆ ಬಳಿಕ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ
- ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ
- ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸುದ್ದಿಗೋಷ್ಠಿ
- ತಮ್ಮ ಮುಂದಿನ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿವರಣೆ
- ಮಹತ್ವದ ಯೋಜನೆಗಳ ಸಂಬಂಧ ಘೋಷಣೆ ಸಾಧ್ಯತೆ
- ಸಚಿವ ಸಂಪುಟ ಸಭೆ ಬಳಿಕ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ
12:22 July 28
ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್ಡೇಟ್
- ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್ಡೇಟ್
- ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ
- ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಫೋಟೋ ಬದಲಾವಣೆ
- ಯಡಿಯೂರಪ್ಪ ಅವರ ಫೋಟೋಗಳನ್ನು ತೆಗೆದು ಬೊಮ್ಮಾಯಿ ಅವರ ಫೋಟೋ ಅಪ್ಡೇಟ್
12:13 July 28
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಎಸ್ವೈ ಶುಭಾಶಯ
- ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಆತ್ಮೀಯರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಕಾಮನೆಗಳು.
- ಮಾನಸ ಪುತ್ರನಿಗೆ ಟ್ವೀಟ್ ಮೂಲಕ ಶುಭಕೋರಿದ ಮಾಜಿ ಸಿಎಂ ಯಡಿಯೂರಪ್ಪ
12:06 July 28
ಬಿಜೆಪಿ ಪಕ್ಷ ಕಟ್ಟಲು ಬಿಎಸ್ವೈ ಕೊಡುಗೆ ಬಣ್ಣಿಸಲು ಪದಗಳಿಲ್ಲ: ಪಿಎಂ ಮೋದಿ
-
No words will ever do justice to the monumental contribution of Shri @BSYBJP Ji towards our Party and for Karnataka’s growth. For decades, he toiled hard, travelled across all parts of Karnataka and struck a chord with people. He is admired for his commitment to social welfare.
— Narendra Modi (@narendramodi) July 28, 2021 " class="align-text-top noRightClick twitterSection" data="
">No words will ever do justice to the monumental contribution of Shri @BSYBJP Ji towards our Party and for Karnataka’s growth. For decades, he toiled hard, travelled across all parts of Karnataka and struck a chord with people. He is admired for his commitment to social welfare.
— Narendra Modi (@narendramodi) July 28, 2021No words will ever do justice to the monumental contribution of Shri @BSYBJP Ji towards our Party and for Karnataka’s growth. For decades, he toiled hard, travelled across all parts of Karnataka and struck a chord with people. He is admired for his commitment to social welfare.
— Narendra Modi (@narendramodi) July 28, 2021
- ಬಿಜೆಪಿಗೆ ಬಿಎಸ್ವೈ ಕೊಡುಗೆ ಬಣ್ಣಿಸಲು ಶಬ್ದವಿಲ್ಲ
- ದಶಕಗಳ ಕಾಲ ಅವರು ಕಷ್ಟಪಟ್ಟು ದುಡಿದು ಪಕ್ಷ ಕಟ್ಟಿದ್ದಾರೆ
- ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಜನರೊಂದಿಗೆ ಸ್ವರಮೇಳವನ್ನು ಮಾಡಿದರು
- ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಗಾಗಿ ಅವರು ಮೆಚ್ಚುಗೆ ಪಡೆದಿದ್ದಾರೆ
- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಡಿಹೊಗಳಿದ ಪ್ರಧಾನಿ ಮೋದಿ
11:50 July 28
ನೂತನ ಸಿಎಂ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ಮೋದಿ
-
Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.

">Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.
— Narendra Modi (@narendramodi) July 28, 2021Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.

- ಶ್ರೀ ಬಿ.ಎಸ್.ಬೊಮ್ಮಾಯಿ ಅವರಿಗೆ ಅಭಿನಂದನೆಗಳು
- ಬೊಮ್ಮಾಯಿ ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ
- ಅವರು ಶ್ರೀಮಂತ ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿರುವವರು
- ಫಲಪ್ರದ ಅಧಿಕಾರಾವಧಿಗೆ ಶುಭಾಶಯಗಳು
- ನೂತನ ಸಿಎಂ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ಮೋದಿ
11:43 July 28
ವಿಧಾನಸೌಧಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ
- ವಿಧಾನಸೌಧಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ
- ಪ್ರಮಾಣವಚನ ಸ್ವೀಕಾರದ ಬಳಿಕ ವಿಧಾನಸೌಧಕ್ಕೆ ಬಂದ ನೂತನ ಸಿಎಂ
- ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಲಿರುವ ನೂತನ ಸಿಎಂ
- ಸಂಪುಟದಲ್ಲಿ ಸಿಎಂ ಒಬ್ಬರೇ ಇರುವ ಕಾರಣ ಅಧಿಕಾರಿಗಳ ಜತೆ ಸಭೆ
- ಸಿಎಂ ಬೊಮ್ಮಾಯಿ ಮೊದಲ ಸಂಪುಟ ಸಭೆ
- ಸಾಂಕೇತಿಕ ಸಂಪುಟ ಸಭೆ ನಡೆಸಲಿರುವ ನೂತನ ಮುಖ್ಯಮಂತ್ರಿ
- ಸಿಎಂ ಕಚೇರಿಗೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ
11:26 July 28
ಕೇಸರಿ ಶಾಲು ಧರಿಸಿ ಸಿಎಂ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
- ಕೇಸರಿ ಶಾಲು ಧರಿಸಿ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
- ಹಸಿರುಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ
- ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭ
- ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ
- ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
11:19 July 28
ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ: ಆರ್.ಅಶೋಕ್
- ನಾನು ಡಿಸಿಎಂ ಆಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ
- ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ
- ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ
- ಸಚಿವ ಸಂಪುಟ ರಚನೆ ಸಂಬಂಧ ಬಸವರಾಜ್ ಬೊಮ್ಮಾಯಿ ಬಹುಶಃ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ
- ಆ ಬಳಿಕ ಸಂಪುಟ ರಚನೆಯಾಗಲಿದೆ
- ಬಹುಶಃ ಒಂದು ವಾರದಲ್ಲೇ ಆಗಬಹುದು
- ಮಾಜಿ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ
11:13 July 28
ಪ್ರಮಾಣ ವಚನದ ಬಳಿಕ ವಿಧಾನಸೌಧದತ್ತ ಸಿಎಂ ಬೊಮ್ಮಾಯಿ
- ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ
- ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕೊಠಡಿಯ ನಾಮಫಲಕ ಬದಲಾವಣೆ
- ರಾಜಭವನದಿಂದ ನೇರವಾಗಿ ವಿಧಾನಸೌಧದತ್ತ ತೆರಳಲಿರುವ ಸಿಎಂ ಬಸವರಾಜ್ ಬೊಮ್ಮಾಯಿ
- ಸಿಎಂ ಕ್ಯಾಬಿನ್ನಲ್ಲಿ ಸಂಪುಟ ಸಭೆ ನಡೆಸುವ ನೂತನ ಸಿಎಂ
10:56 July 28
ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಬೊಮ್ಮಾಯಿ
- ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಬೊಮ್ಮಾಯಿ
- ಇಂದಿನಿಂದ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ
10:50 July 28
ಮೊದಲ ಸಾಲಿನಲ್ಲೇ ಕುಳಿತ ಬಿಎಸ್ವೈ, ಪಕ್ಕದಲ್ಲೇ ಬೊಮ್ಮಾಯಿ
- ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಹಿನ್ನೆಲೆ
- ರಾಜಭವನಕ್ಕೆ ಆಗಮಿಸಿರುವ ಬಿ.ಎಸ್.ಯಡಿಯೂರಪ್ಪ
- ವೀಕ್ಷಕರ ಸಾಲಿನ ಮೊದಲ ಆಸನದಲ್ಲೇ ಕುಳಿತ ಬಿಎಸ್ವೈ
- ನಾಯಕನ ಪಕ್ಕದಲ್ಲೇ ಬೊಮ್ಮಾಯಿ ಆಸೀನ
- ಮೊದಲ ಸಾಲಿನ ಕೊನೆಯ ಆಸನದಲ್ಲಿ ಆರ್.ಅಶೋಕ್
- ಮಾಜಿ ಸಚಿವ ಆರ್.ವಿ.ದೇಶಪಾಂಡೆ ರಾಜಭವನಕ್ಕೆ ಆಗಮನ
- ರಾಜಭನವಕ್ಕೆ ಬಂದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ
10:31 July 28
ರಾಜಭವನಕ್ಕೆ ಆಗಮಿಸಿದ ನಿಯೋಜಿತ ಬೊಮ್ಮಾಯಿ
- ರಾಜಭವನಕ್ಕೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ್ ಬೊಮ್ಮಾಯಿ
- ಕೆಲವೇ ಕ್ಷಣಗಳಲ್ಲಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ
10:23 July 28
ರಾಜಭವನದತ್ತ ಹೊರಟ ಬೊಮ್ಮಾಯಿ
- ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬೊಮ್ಮಾಯಿ
- ತಮ್ಮ ನಿವಾಸದಿಂದ ರಾಜಭವನದತ್ತ ಹೊರಟ ನಿಯೋಜಿತ ಸಿಎಂ
- ಡಾ.ಸುಧಾಕರ್, ಎಸ್.ಟಿ ಸೋಮಶೇಖರ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಬಿ.ಸಿ.ಪಾಟೀಲ್ ಸಾಥ್
10:15 July 28
ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್ವೈ ಭೇಟಿಯಾದ ಬೊಮ್ಮಾಯಿ
- ನಿಯೋಜಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ
- ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್ವೈ ಭೇಟಿಯಾದ ಬೊಮ್ಮಾಯಿ
- ಬಸವರಾಜ್ ಬೊಮ್ಮಾಯಿ ಬೆನ್ನು ತಟ್ಟಿ ಶುಭ ಹಾರೈಸಿದ ಯಡಿಯೂರಪ್ಪ
09:59 July 28
ರಾಜಭವನಕ್ಕೆ ತೆರಳಿದ ಬೊಮ್ಮಾಯಿ ಕುಟುಂಬ ಸದಸ್ಯರು
- ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ
- ರಾಜಭವನದತ್ತ ಹೊರಟ ಬೊಮ್ಮಾಯಿ ಕುಟುಂಬ ಸದಸ್ಯರು
- ಪದಗ್ರಹಣ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲು ರಾಜಭವನಕ್ಕೆ ತೆರಳುತ್ತಿರುವ ಕುಟುಂಬದವರು
09:56 July 28
ರಾಜಭವನದ ಬಳಿ ಬಿಗಿ ಪೊಲೀಸ್ ಭದ್ರತೆ
- ಮುಖ್ಯಮಂತ್ರಿಯಾಗಿ ಇಂದು ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
- ರಾಜಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ
- ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ
- ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ನೇತೃತ್ವದಲ್ಲಿ ಬಂದೋಬಸ್ತ್
- 6 ಡಿಸಿಪಿ, ಎಸಿಪಿಗಳು, ಇನ್ಸ್ಪೆಕ್ಟರ್ಗಳು ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
- ಪ್ರಮಾಣ ವಚನ ಕಾರ್ಯ ಕ್ರಮ ಹಿನ್ನೆಲೆ ರಾಜಭವನ ಸುತ್ತಮುತ್ತಲು ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ
- ಅಗತ್ಯಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸರ ನಿಯೋಜನೆ
09:48 July 28
ನೂತನ ಸಿಎಂ ಆಗಿ ಬೊಮ್ಮಾಯಿ ಪದಗ್ರಹಣಕ್ಕೆ ಕೌಂಟ್ಡೌನ್
- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ
- ಕೆಲವೇ ಕ್ಷಣಗಳಲ್ಲಿ ರಾಜಭವನಕ್ಕೆ ತೆರಳಲಿರುವ ನಿಯೋಜಿತ ಮುಖ್ಯಮಂತ್ರಿ
- ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ
- ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಕ್ಷಣಗಣನೆ ಆರಂಭ
09:25 July 28
ಯಡಿಯೂರಪ್ಪ ನಿವಾಸದತ್ತ ಬೊಮ್ಮಾಯಿ
- ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೊರಟ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
- ಬಿಎಸ್ವೈ ನಿವಾಸದತ್ತ ತೆರಳುತ್ತಿರುವ ಬೊಮ್ಮಾಯಿ
- ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬಿಎಸ್ವೈ ಜೊತೆ ಮಾತುಕತೆ
09:06 July 28
ಕೆ.ಕೆ ಗೆಸ್ಟ್ ಹೌಸ್ಗೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ
- ಕೆ.ಕೆ ಗೆಸ್ಟ್ ಹೌಸ್ಗೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ
- ಕೇಂದ್ರ ಬಿಜೆಪಿ ವರಿಷ್ಠರಾದ ಅರುಣ್ ಸಿಂಗ್, ಧರ್ಮೆಂದ್ರ ಪ್ರಧಾನ್ ಭೇಟಿ
- ಕೆಕೆ ಗೆಸ್ಟ್ ಹೌಸ್ನಿಂದ ನೇರ ಆರ್.ಟಿ ನಗರ ನಿವಾಸಕ್ಕೆ ತೆರಳಲಿರುವ ಬೊಮ್ಮಾಯಿ
- ಹೊಸ ಬಟ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಎಸ್ವೈ ‘ಮಾನಸ ಪುತ್ರ’
- ನಂತರ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ನೇರ ರಾಜಭವನಕ್ಕೆ ತೆರಳುವ ಸಾಧ್ಯತೆ