ETV Bharat / state

ನೇತಾಜಿ ಜನ್ಮದಿನ: ಟ್ವೀಟ್ ಮೂಲಕ ಗೌರವ ಸಲ್ಲಿಸಿದ ಹೆಚ್.ಡಿ.ದೇವೇಗೌಡ - ಬೆಂಗಳೂರು

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗೌರವ ಸಲ್ಲಿಸಿದ್ದಾರೆ.

H D Devegowda
ಹೆಚ್.ಡಿ.ದೇವೇಗೌಡ
author img

By

Published : Jan 23, 2021, 1:04 PM IST

ಬೆಂಗಳೂರು: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡರು ಗೌರವ ಸಲ್ಲಿಸಿದ್ದಾರೆ.

  • I pay my respects to #NetajiSubhasChandraBose on his birthday. He was a charismatic leader and a great patriot. He belongs to all of India. He belongs to all political parties. I have fond memories of inaugurating his birth centenary celebrations in 1997 as prime minister.

    — H D Devegowda (@H_D_Devegowda) January 23, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿದ ಅವರು, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುತ್ತೇನೆ. ಮಹಾನ್ ದೇಶಭಕ್ತರಾಗಿದ್ದ ಬೋಸ್ ಅವರು ಇಡೀ ಭಾರತಕ್ಕೆ ಸೇರಿದವರು. ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದವರು.

ಪ್ರಧಾನ ಮಂತ್ರಿಯಾಗಿ 1997ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿದ ನೆನಪುಗಳು ನನ್ನಲ್ಲಿವೆ ಎಂದು ಹೆಚ್​ಡಿಡಿ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.