ETV Bharat / state

ಅಡುಗೆ ಮನೆಯಲ್ಲಿ 27 ಕೆಜಿ ಡ್ರಗ್ಸ್ ಸಂಗ್ರಹ: ಎನ್​ಸಿಬಿ ದಾಳಿಯಲ್ಲಿ ಪತ್ತೆ - undefined

ಹೆಮ್ಮಿಗೇಪುರದ‌ ಫ್ಲೆಕ್ಸ್ ಲೇಔಟ್​​​ನ ಮನೆ ಮೇಲೆ ಎನ್​ಸಿಬಿ ದಾಳಿ. ಸತತ 6 ಗಂಟೆ ಮನೆ ಪರಿಶೀಲನೆ. 27 ಕೆಜಿ ಡ್ರಗ್ಸ್ ಪತ್ತೆ‌.

27 ಕೆಜಿ ಡ್ರಗ್ಸ್ ಪತ್ತೆ
author img

By

Published : May 3, 2019, 6:04 AM IST

ಬೆಂಗಳೂರು: ಮನೆವೊಂದರ ಮೇಲೆ ಮಾದಕ ವಸ್ತು ನಿಗ್ರಹ ದಳ ದಾಳಿ ಮಾಡಿ, ‌ಬರೋಬ್ಬರಿ 27 ಕೆಜಿ ಡ್ರಗ್ಸ್ ಪತ್ತೆ ಮಾಡಿದೆ.‌

27 ಕೆಜಿ ಡ್ರಗ್ಸ್ ಪತ್ತೆ

198 ನೇ ವಾಡ್೯, ಹೆಮ್ಮಿಗೇಪುರದ‌ ಫ್ಲೆಕ್ಸ್ ಲೇಔಟ್​​​ನ ಮನೆಯೊಂದರಲ್ಲಿ ಖಚಿತ ಮಾಹಿತಿ ಮೇರೆಗೆ ಸತತ 6 ಗಂಟೆಗಳಿಂದ ಮನೆ ಪರಿಶೀಲನೆ ಮಾಡಿ ಗಾಂಜಾ ಪತ್ತೆ‌ ಮಾಡಿದ್ದಾರೆ. ಇನ್ನು ಮನೆಯಲ್ಲಿ ಮಂಗಳೂರು ಮೂಲದ ಕುಟುಂಬ ನೆಲಸಿತ್ತು.‌ ಕಳೆದ 1 ವರ್ಷದಿಂದ ಈ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳು, ಪತಿ, ಪತ್ನಿ ಸೇರಿ ಐವರು ವಾಸವಾಗಿದ್ರು .

ಇವರು ಅಡುಗೆ ಕೊಣೆಯಲ್ಲಿಯೇ ಕೆಜಿಗಟ್ಟಲೆ ಮಾದಕ ವಸ್ತುಗಳ ಸಂಗ್ರಹ ಮಾಡಿ‌, ವಾಸನೆ ಬರಬರಾದು ಎಂದು ಪ್ರತ್ಯೇಕ ಫ್ಯಾನ್ ವ್ಯವಸ್ಥೆ ಮಾಡಿದ್ದರು. ಬೆಳಗಿನ ಜಾವ ಬ್ಯಾರಲ್​ಗಳಲ್ಲಿ ಪಾರ್ಸಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬೆಂಗಳೂರು ಸೇರಿದಂತೆ ಹೈದರಾಬಾದ್​ನಲ್ಲಿಯೂ ಕೆಲ ಆರೋಪಿಗಳು ಇದ್ದು, ಅವರ ಮೇಲೆಯು ಕೂಡಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎನ್​ಸಿಬಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Intro:ಮಾದಕ ವಸ್ತು ನಿಗ್ರಹದಳ ಮನೆಯೊಂದರ ಮೇಲೆ ಬೃಹತ್ ದಾಳಿ
27 ಕೆಜಿ ಡ್ರಗ್ಸ್ ಪತ್ತೆ ಮಾಡಿದ ಎನ್ ಸಿ ಬಿ

ಭವ್ಯ

ಬೆಂಗಳೂರಿನಲ್ಲಿ ಎನ್ ಸಿ ಬಿ ( ಮಾದಕ ವಸ್ತು ನಿಗ್ರಹದಳ) ಮನೆಯೊಂದರ ಮೇಲೆ ಬೃಹತ್ ದಾಳಿ ಮಾಡಿ‌ಬರೋಬ್ಬರಿ 27 ಕೆಜಿ ಡ್ರಗ್ಸ್ ಪತ್ತೆ ಮಾಡಿದ್ದಾರೆ.‌

198 ನೇ ವಾಡ್೯, ಹೆಮ್ಮಿಗೇಪುರದ‌ ಫ್ಲೆಕ್ಸ್ ಲೇಔಟ್ ನ ಮನೆಯೊಂದರಲ್ಲಿ ಸತತ 6 ಗಂಟೆಗಳಿಂದ ಖಚಿತ ಮಾಹಿತಿ ಮೇರೆಗೆ ಮನೆ ಪರಿಶೀಲನೆ ಮಾಡಿ ಗಾಂಜಾ ಪತ್ತೆ‌ ಮಾಡಿದ್ದಾರೆ. ಇನ್ನು ಮನೆಯಲ್ಲಿ ಮಂಗಳೂರು ಮೂಲದ ಕುಟುಂಬ ನೆಲಸಿತ್ತು‌ ಕಳೆದ 1 ವರ್ಷದಿಂದ ಈ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳು, ಪತಿ, ಪತ್ನಿ ಸೇರಿ ಐವರು ವಾಸವಾಗಿದ್ರು . ಇವ್ರು ಅಡುಗೆ ಕೊಣೆಯಲ್ಲಿಯೇ ಕೆ.ಜಿಗಟ್ಟಲೆ ಮಾದಕ ವಸ್ತುಗಳ ಸಂಗ್ರಹ ಮಾಡಿ‌ವಾಸನೆ ಬರಬರಾದು ಅಂತ ಪ್ರತ್ಯೇಕ ಫ್ಯಾನ್ ವ್ಯವಸ್ಥೆ ಮಾಡಿದ್ರಂತೆ. ಹಾಗೆ ಇದನ್ನ ಬೆಳಗಿನ ಜಾವದ ಸಮಯದಲ್ಲಿ ಬ್ಯಾರಲ್ ಗಳಲಲ್ಲಿ ಪಾರ್ಸಲ್ ಮಾಡ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಿ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ‌ ಇನ್ನು ಬೆಂಗಳೂರು ಸೇರಿದಂತೆ ಹೈದರಾಬಾದ್ ನಲ್ಲಿಯೂ ಕೆ ಲ ಆರೋಪಿಗಳು ಇದ್ದು ಇನ್ನು ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎನ್ ಸಿ ಬಿ ಮೂಲಗಳ ಮಾಹಿತಿ ಲಭ್ಯವಾಗಿದೆBody:KN_BNG_08-5-19-NCB_7204498-BHAVYAConclusion:KN_BNG_08-5-19-NCB_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.