ETV Bharat / state

ಡಿಜೆ ಹಳ್ಳಿ ಗಲಭೆಯನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದೆ: ಸರಣಿ ಟ್ವೀಟ್ ಮೂಲಕ ಕಟೀಲ್​ ವಾಗ್ದಾಳಿ! - ಡಿಜೆ ಹಳ್ಳಿ ಗಲಭೆ

ಬೆಂಗಳೂರು ಕೆಜೆ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾಲವ್​ಭೈರ್​ಸಂದ್ರ ಗಲಭೆ ಪ್ರಕರಣ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ನಡುವೆ ಟ್ವೀಟ್​ ವಾರ್​ ನಡೆದಿದೆ.

Nalinkumar Kateel
Nalinkumar Kateel
author img

By

Published : Aug 14, 2020, 12:23 AM IST

ಬೆಂಗಳೂರು: ಸರ್ಕಾರ ಯಾವುದೇ ಇದ್ದರೂ, ದುರ್ಘಟನೆಗಳನ್ನು ತಪ್ಪಿಸಲಾಗದು. ಸರ್ಕಾರ ಏನು ಕ್ರಮ ಕೈಗೊಳ್ಳಬಹುದೊ ಅದೆಲ್ಲವನ್ನೂ ಕೈಗೊಂಡಿದೆ. ಹೇಗಾದರೂ ಸರಿ ರಾಜಕೀಯ ಮಾಡಬೇಕು ಎಂದು ಹೊರಟಿರುವವರು ಶಾಸಕರ ಮನೆಗೆ ದಾಳಿ ಮಾಡಿದ ಸಮಯದಾಯವನ್ನು ಬಿಟ್ಟು ಸರ್ಕಾರವನ್ನು ದಲಿತ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ರಾಜಕೀಯ ಲಾಭಕ್ಕೆ ಎಂಬುದು ನಗ್ನ ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ.

  • ಸರ್ಕಾರ ಯಾವುದೇ ಇದ್ದರೂ, ದುರ್ಘಟನೆಗಳನ್ನು ತಪ್ಪಿಸಲಾಗದು. ಸರ್ಕಾರ ಏನು ಕ್ರಮ ಕೈಗೊಳ್ಳಬಹುದೊ ಅದೆಲ್ಲವನ್ನೂ ಕೈಗೊಂಡಿದೆ. ಹೇಗಾದರೂ ಸರಿ ರಾಜಕೀಯ ಮಾಡಬೇಕು ಎಂದು ಹೊರಟಿರುವವರು ಶಾಸಕರ ಮನೆಗೆ ದಾಳಿ ಮಾಡಿದ ಸಮಯದಾಯವನ್ನು ಬಿಟ್ಟು..

    1/2

    — Nalinkumar Kateel (@nalinkateel) August 13, 2020 " class="align-text-top noRightClick twitterSection" data=" ">

ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್​ಭೈರ್​ಸಂದ್ರ ಗಲಾಟೆಯಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೂ ದಲಿತ ವಿರೋಧಿ ಎಂದು ಆರೋಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೆ ಕಂಬಾಲಪಲ್ಲಿ ನರಮೇಧ ನೆನಪಿದೆಯೆ? ಅದು ನಡೆದಾಗ ಕಾಂಗ್ರೆಸ್ ಸರ್ಕಾರ ಇತ್ತಲ್ಲವೆ? ಹಾಗಾದರೆ ನೀವೂ ದಲಿತ ವಿರೋಧಿ ಪಕ್ಷದಲ್ಲೇ ಇದ್ದೀರಿ ಎಂದು ಹೇಳಬಹುದೆ? ನನಗೆ ಸಿದ್ದರಾಮಯ್ಯನವರಷ್ಟು ರಾಜಕೀಯ ಜ್ಞಾನವಿಲ್ಲ. ಆದರೂ ನನ್ನ ನೆನಪಿನ ಪ್ರಕಾರ ಕಂಬಾಲಪಲ್ಲಿಯಲ್ಲಿ ದಲಿತರ ಹತ್ಯಾಕಾಂಡ ನಡೆದಾಗ ರಾಜ್ಯದ ಗೃಹ ಸಚಿವರಾಗಿದ್ದವರು ಕಾಂಗ್ರೆಸ್ ಪರಮೋಚ್ಛ ದಲಿತ ನಾಯಕರಾಗಿರುವ ಖರ್ಗೆಯವರು‌. ಹಾಗಾದರೆ ಅವರೂ ದಲಿತ ವಿರೋಧಿಯೆ.? ಇಂತಹ ಕೀಳು ಮಟ್ಟದ ರಾಜಕಾರಣ ನಿಮಗೆ ಶೋಭೆಯೇ.? ಎಂದು ಕಟೀಲ್ ಪ್ರಶ್ನಿಸಿದ್ದಾರೆ.

  • ಪ್ರತಿ ಬಾರಿಯೂ ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಹಿಂದಿನಿಂದ ತಮಾಷೆ ನೋಡುತ್ತಿದ್ದವರು ನೀವೇ ಅಲ್ಲವೇ @siddaramaiah ನವರೇ.?

    2/2#CongressAgainstDalits

ತಮ್ಮ ಪಕ್ಷಕ್ಕೆ ರಾಜಕೀಯ ಲಾಭಕ್ಕಾಗಿ ರೋಹಿತ್ ವೆಮುಲನಂತಹ ಮತಾಂತರಗೊಂಡವನ ಆತ್ಮಹತ್ಯೆಯನ್ನು ಕೊಲೆ ಎಂದು ಅಪ ಪ್ರಚಾರ ಮಾಡುವ ಕಾಂಗ್ರೆಸ್ಸಿಗರು ತಮ್ಮ ದಲಿತ ಶಾಸಕನ ಪರ ಮಾತಾಡದೇ, ಅವರನ್ನೂ ಮಾತಾಡಲು ಬಿಡದೆ ಹೇಡಿತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ದಲಿತರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಪಾರ ಕಾಳಜಿ ಇದೆ ನಿಜ. ಅಷ್ಟೇ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಇದೆ. ಬೆಂಗಳೂರು ಘಟನೆಯಲ್ಲಿ ಕಿಡಿಗೇಡಿಗಳ ಕೃತ್ಯ ಖಂಡಿಸುವ ಬದಲು‌ ಅವರು ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ದುರ್ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ, ಅದರಲ್ಲೂ ಲಾಭ ಮಾಡುವ ದುರ್ಬುದ್ಧಿಯಲ್ಲವೆ ಎಂದು ಪ್ರಶ್ನಿಸಿದ್ದಾರೆ.

  • ನನಗೆ @siddaramaiah ನವರಷ್ಟು ರಾಜಕೀಯ ಜ್ಞಾನವಿಲ್ಲ,
    ಆದರೂ ನನ್ನ ನೆನಪಿನ ಪ್ರಕಾರ ಕಂಬಾಲಪಲ್ಲಿಯಲ್ಲಿ ದಲಿತರ ಹತ್ಯಾಕಾಂಡ ನಡೆದಾಗ ರಾಜ್ಯದ ಗೃಹ ಸಚಿವರಾಗಿದ್ದವರು ಕಾಂಗ್ರೆಸ್ ಪರಮೋಚ್ಛ ದಲಿತ ನಾಯಕರಾಗಿರುವ ಖರ್ಗೆಯವರು‌.

    ಹಾಗಾದರೆ ಅವರೂ ದಲಿತ ವಿರೋಧಿಯೆ.?

    ಇಂತಹ ಕೀಳು ಮಟ್ಟದ ರಾಜಕಾರಣ ನಿಮಗೆ ಶೋಭೆಯೇ.?#CongressAgainstDalits

ದಲಿತರ ಉದ್ಧಾರದ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು,ಇಷ್ಟು ವರ್ಷಗಳ ಆಡಳಿತದಲ್ಲಿ ಯಾವ ಉನ್ನತ ಸ್ಥಾನ ಅವರಿಗೆ ನೀಡಿದೆ? ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನೇ ಸೋಲಿಸಿ, ಮೆರೆದವರಲ್ಲವೇ ನೀವು.ಸಿದ್ದರಾಮಯ್ಯನವರೇ ರಾಮ ಮಂದಿರ ಕಟ್ಟುತ್ತೇವೆ ಎಂದಾಗ ನಾನಾ ರೀತಿಯಲ್ಲಿ ತೊಂದರೆ ಕೊಟ್ಟವರು ನೀವು, ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿದವರಿಗೆ ಬೆಂಬಲ ಕೊಟ್ಟವರಲ್ಲವೇ ಎಂದ ವಾಗ್ದಾಳಿ ನಡೆಸಿದ್ದಾರೆ.

  • ದಲಿತರ ಉದ್ಧಾರದ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು, ಇಷ್ಟು ವರ್ಷಗಳ ಆಡಳಿತದಲ್ಲಿ ಯಾವ ಉನ್ನತ ಸ್ಥಾನ ಅವರಿಗೆ ನೀಡಿದೆ? ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನೇ ಸೋಲಿಸಿ, ಮೆರೆದವರಲ್ಲವೇ ನೀವು....#CongressAgainstDalits

  • ಬೆಂಗಳೂರು ಗಲಾಟೆಯಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೂ ದಲಿತ ವಿರೋಧಿ ಎಂದು ಆರೋಪಿಸುತ್ತಿದ್ದಾರೆ. @siddaramaiah ಅವರೆ ಕಂಬಾಲಪಲ್ಲಿ ನರಮೇಧ ನೆನಪಿದೆಯೆ? ಅದು ನಡೆದಾಗ ಕಾಂಗ್ರೆಸ್ ಸರ್ಕಾರ ಇತ್ತಲ್ಲವೆ? ಹಾಗಾದರೆ ನೀವೂ ದಲಿತ ವಿರೋಧಿ ಪಕ್ಷದಲ್ಲೇ ಇದ್ದೀರಿ ಎಂದು ಹೇಳಬಹುದೆ?#CongressAgainstDalits

ಸಿದ್ದರಾಮಯ್ಯನವರೇ ನೀವು ಮನುಷ್ಯರ ಪರ ಮಾತಾಡುತ್ತಿರುವಿರಿ? ದೆಹಲಿ ಗಲಭೆ, ಮಂಗಳೂರು ಗಲಭೆ, ಪಾದರಾಯನಪುರದ ಗಲಭೆ, ಪುಲಿಕೇಶಿನಗರದ ಗಲಭೆಯಲ್ಲಿ ದೀಪ ಹಚ್ಚಿದರಾ? ಬೆಂಕಿ ಹಚ್ಚಿದರಾ?ನೀವು ಅವರ ಬೆಂಬಲಕ್ಕೆ ನಿಂತವರಲ್ಲವೇ? ನಮಗೆ ಎಲ್ಲರು ಹಿಂದೂಗಳೇ, ಒಡೆದಾಳುವ ನೀತಿ ನಿಮ್ಮದು! ಅಹಿಂದ ಕಟ್ಟಿ ದಲಿತರನ್ನು ಮಾತ್ರ ಸೇರಿಸಿಕೊಂಡವರು ನೀವು. ದೇಶದ ರಾಜಕೀಯ ಇತಿಹಾಸದಲ್ಲಿ ದಲಿತರನ್ನು ಬಳಸಿಕೊಂಡು ರಾಜಕೀಯ ಮಾಡಿದ್ದು ನೀವು ಮತ್ತು ನಿಮ್ಮ ಪಕ್ಷದವರು. ಹಿಂದೂ ಧರ್ಮ 'ವಸುಧೈವ ಕುಟುಂಬಕಂ' ಎಂಬುದನ್ನು ಕಲಿಸುತ್ತದೆಯೇ ಹೊರತು ನಿಮ್ಮಂತೆ ದ್ವೇಷದ ಬೆಂಕಿ ಹಚ್ಚುವುದನ್ನಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ದಲಿತರ ಬಗ್ಗೆ @siddaramaiah ಅವರಿಗೆ ಅಪಾರ ಕಾಳಜಿ ಇದೆ ನಿಜ. ಅಷ್ಟೇ ಅವರಿಗೆ ಅಲ್ಪಸಂಖ್ಯಾತರ ಬಗ್ಗೂ ಇದೆ. ಬೆಂಗಳೂರು ಘಟನೆಯಲ್ಲಿ ಕಿಡಿಗೇಡಿಗಳ ಕೃತ್ಯ ಖಂಡಿಸುವ ಬದಲು‌ ಅವರು ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ದುರ್ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ, ಅದರಲ್ಲೂ ಲಾಭ ಮಾಡುವ ದುರ್ಬುದ್ಧಿಯಲ್ಲವೆ?#CongressAgainstDalits

ಕಾಂಗ್ರೆಸ್ಸಿನ ಪರಿಸ್ಥಿತಿ “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ” ಎಂಬಂತಾಗಿದೆ. ಗಲಭೆ ಮಾಡಿದ ಮತಾಂಧರ ಪರ ಮಾತಾಡಿದರೆ ಹಿಂದುಳಿದ ವರ್ಗದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ತಮ್ಮ ಶಾಸಕರ ಪರ ಮಾತಾಡಿದರೆ ಮುಸ್ಲಿಂರ ಓಟ್ ಬ್ಯಾಂಕ್ ಕಳೆದುಕೊಳ್ಳಬೇಕಾಗುತ್ತದೆ. ಕೊನೆಗೆ, ಪೊಲೀಸರ ಮೇಲೆ ಗೂಬೆ ಕೂರಿಸಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಡೀ ದಿನ ಸರಣಿ ಟ್ವೀಟ್​​ಗಳನ್ನು ಮಾಡಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಸಿದ್ದರಾಮಯ್ಯನವರೇ..... ರಾಮ ಮಂದಿರ ಕಟ್ಟುತ್ತೇವೆ ಎಂದಾಗ ನಾನಾ ರೀತಿಯಲ್ಲಿ ತೊಂದರೆ ಕೊಟ್ಟವರು ನೀವು, ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿದವರಿಗೆ ಬೆಂಬಲ ಕೊಟ್ಟವರಲ್ಲವೇ?#CongressAgainstDalits

ETV Bharat Logo

Copyright © 2025 Ushodaya Enterprises Pvt. Ltd., All Rights Reserved.