ETV Bharat / state

ನಾಡಿನಾದ್ಯಂತ ನಾಗರಪಂಚಮಿ ಸಂಭ್ರಮ: ನಾಗರ ಕಲ್ಲಿಗೆ ಪೂಜೆ

ಇಂದು ನಾಡಿನಾದ್ಯಂತ ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಾಗರ ಕಟ್ಟೆಗಳಿಗೆ ತೆರಳಿ ಭಕ್ತಿ ಭಾವದಿಂದ ಜನರು ಪೂಜೆ ಸಲ್ಲಿಸಿದರು.

ನಾಗರ ಪಂಚಮಿ
author img

By

Published : Aug 5, 2019, 12:09 PM IST

ಬೆಂಗಳೂರು: ನಗರದಲ್ಲಿ ಇಂದು ಮುಂಜಾನೆಯೇ ಭಕ್ತರು ನಾಗರ ಕಟ್ಟೆಗಳಿಗೆ ತೆರಳಿ ನಾಗರಪಂಚಮಿ ಪ್ರಯುಕ್ತ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಗರವಾಸಿಗಳು ಅದೆಷ್ಟು ಬ್ಯುಸಿ ಇದ್ದರು ಹಬ್ಬ ಹರಿದಿನ ಅಂದರೆ ಸಾಕು ಮೊದಲ ಸಾಲಿನಲ್ಲಿ ಇರ್ತಾರೆ. ಮುಂಜಾನೆಯೇ ಭಕ್ತರು ನಾಗರ ಕಟ್ಟೆಗಳಲ್ಲಿ‌ ನಾಗ ದೇವತೆಗಳ ವಿಗ್ರಹಕ್ಕೆ ಹಾಲು, ಮೊಸರು, ಎಳ್ಳು ಉಂಡೆ, ಪಂಚ ಗವ್ಯಗಳನ್ನು ನೈವೇದ್ಯವಾಗಿ ಅರ್ಪಿಸಿದರು.

ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದ ಭಕ್ತಗಣ

ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲಿಕಾರ್ಜುನ ದೇವಲಯದ ನಾಗರ ಕಟ್ಟೆಯಲ್ಲಿ ಸಂಭ್ರದಿಂದ ನಾಗರಪಂಚಮಿ ಆಚರಣೆ ಮಾಡಲಾಯಿತು. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಸೇರಿ ನಾಗ ದೇವತೆಗಳ ಆರಾಧನೆಯಲ್ಲಿ ನಿರತರಾಗಿದ್ದರು.

Intro:ನಾಡಿನಾದ್ಯಂತ ನಾಗರ ಪಂಚಮಿ ಸಂಭ್ರಮ; ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದ ಭಕ್ತಗಣ..

ಬೆಂಗಳೂರು: ಉದ್ಯಾನನಗರೀ ಬೆಂಗಳೂರಿಗರು ಅದೆಷ್ಟು ಬ್ಯುಸಿ ಇದ್ದರು ಹಬ್ಬ ಹರಿದಿನ ಅಂದರೆ ಸಾಕು ಮೊದಲ ಸಾಲಿನಲ್ಲಿ ಇರ್ತಾರೆ.. ಅಂದಹಾಗೇ ಇಂದು ನಾಡಿನಾದ್ಯಂತ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.. ಜನರು ಮುಂಜಾನೆಯೇ ನಾಗರ ಕಟ್ಟೆಗಳಿಗೆ ತೆರಳಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು..

ನಾಗರ ಪಂಚಮಿ ಪ್ರಯುಕ್ತ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಾಗರ ಕಟ್ಟೆಗಳಲ್ಲಿ‌ ನಾಗ ದೇವತೆಗಳ ವಿಗ್ರಹಕ್ಕೆ ಹಾಲು, ಮೊಸರು, ಪಂಚ ಗವ್ಯಗಳನ್ನು ಅರ್ಪಿಸಿದರು.. ಎಳ್ಳು ಉಂಡೆ , ಹಸಿ ತಬ್ಬಿಟ್ಟು ನೈವೇದ್ಯ ಕ್ಕೆ ಅರ್ಪಿಸಿ ನಾಗದೇವರ ಆರಾಧನೆ ಮಾಡಲಾಗುವುದು ಅಂತಾರೆ ಬೆಂಗಳೂರಿನ ನಿವಾಸಿ ನೇತ್ರಾ..

ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲಿಕಾರ್ಜುನ ದೇವಲಯದ ನಾಗರ ಕಟ್ಟೆಯಲ್ಲಿ ಸಂಭ್ರದಿಂದ ನಾಗರ ಪಂಚಮಿ ಆಚರಣೆ ಮಾಡಲಾಯಿತು... ಕಿರಿಯ ರಿಂದ ಹಿರಿಯರವರೆಗೆ ಎಲ್ಲರೂ ಸೇರಿ ನಾಗ ದೇವತೆಗಳ ಆರಾಧನೆಯಲ್ಲಿ ನಿರತರಾಗಿದರು..

KN_BNG_01_NAGARAPANCHAMI_CELEBRATION_SCRIPT_7201801

ಬೈಟ್- ನೇತ್ರಾ- ಭಕ್ತರು
ಬೈಟ್- ಗಂಗಾಧರ್ ದೀಕ್ಷಿತ್ - ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕರು..Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.