ETV Bharat / state

ಬಿಹಾರ ಚುನಾವಣಾ ಪ್ರಚಾರದಲ್ಲಿದ್ದರೂ ನನ್ನ ಮೊದಲ ಆದ್ಯತೆ ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ - ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳು

ಬಿಟಿಎಂ ಲೇಔಟ್ ಮತ್ತು ಕೋರಮಂಗಲದ ಪ್ರದೇಶಗಳು ಮಳೆಯಿಂದ ಹೆಚ್ಚಿನ ತೊಂದರೆಗೊಳಗಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ತಳ ಮಟ್ಟದಲ್ಲಿರುವ ಕೆ.ಸಿ.ವ್ಯಾಲಿ ಕಾಲುವೆ ಹಾಗೂ ಚರಂಡಿ ಲೈನ್​ಗಳಿಂದ ಇಂತಹ ಸಮಸ್ಯೆಯುಂಟಾಗಿದೆ. ಅಧಿಕಾರಿಗಳು ಪರ್ಯಾಯ ಲೈನ್ ಕಾಮಗಾರಿಯನ್ನು 2 ತಿಂಗಳೊಳಗಾಗಿ ಮುಗಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

Tejasvi Surya
ತೇಜಸ್ವಿ ಸೂರ್ಯ
author img

By

Published : Oct 25, 2020, 12:10 AM IST

ಬೆಂಗಳೂರು: ಬಿಹಾರ ಚುನಾವಣಾ ಪ್ರಚಾರದಲ್ಲಿ ಇರುವ ನನಗೆ ಬೆಂಗಳೂರು ದಕ್ಷಿಣ ಮೊದಲ ಆದ್ಯತೆಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಬಿಎಂಪಿ ಮತ್ತು ಜಲಂಮಡಲಿ ಅಧಿಕಾರಿಗಳೊಂದಿಗೆ ಮಾತನಾಡಿ ಜಲಾವೃತವಾಗಿರುವ ಪ್ರದೇಶಗಳಿಂದ ನೀರನ್ನು ಶೀಘ್ರವೇ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಅಧಿಕಾರಿಗಳು ನಿನ್ನೆ ಸಂಜೆಯಿಂದ ಈ ಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂದಿದ್ದಾರೆ.

  • ಧಾರಾಕಾರ ಮಳೆಗೆ ಕುಸಿದಿರುವ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದ ಕಂಪೌಂಡ್ ನ ಪುನರ್ ನಿರ್ಮಾಣಕ್ಕೆ ಬಸವನಗುಡಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ರವರು ಕ್ರಮ ಕೈಗೊಂಡಿದ್ದು, ಶ್ರೀನಗರ ಹಾಗೂ ಹನುಮಂತನಗರದ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿರುವ ಪ್ರದೇಶಗಳ ನೀರನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.@Ravi_LA

    3/4 pic.twitter.com/tk2YBmvFhz

    — Tejasvi Surya (@Tejasvi_Surya) October 24, 2020 " class="align-text-top noRightClick twitterSection" data=" ">

ಬಿಟಿಎಂ ಲೇಔಟ್ ಮತ್ತು ಕೋರಮಂಗಲದ ಪ್ರದೇಶಗಳು ಮಳೆಯಿಂದ ಹೆಚ್ಚಿನ ತೊಂದರೆಗೊಳಗಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ತಳ ಮಟ್ಟದಲ್ಲಿರುವ ಕೆ.ಸಿ.ವ್ಯಾಲಿ ಕಾಲುವೆ ಹಾಗೂ ಚರಂಡಿ ಲೈನ್​ಗಳಿಂದ ಇಂತಹ ಸಮಸ್ಯೆಯುಂಟಾಗಿದೆ. ಅಧಿಕಾರಿಗಳು ಪರ್ಯಾಯ ಲೈನ್ ಕಾಮಗಾರಿಯನ್ನು 2 ತಿಂಗಳೊಳಗಾಗಿ ಮುಗಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

  • ಬಿಟಿಎಂ ಲೇ ಔಟ್ & ಕೋರಮಂಗಲದ ಪ್ರದೇಶಗಳು ಮಳೆಯಿಂದ ಹೆಚ್ಚಿನ ತೊಂದರೆಗೊಳಗಾಗಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿರುತ್ತದೆ. ತಳ ಮಟ್ಟದಲ್ಲಿರುವ ಕೆ ಸಿ ವ್ಯಾಲಿ ಕಾಲುವೆ ಹಾಗೂ ಚರಂಡಿ ಲೈನ್ ಗಳಿಂದ ಇಂತಹ ಸಮಸ್ಯೆಯುಂಟಾಗಿದೆ. ಅಧಿಕಾರಿಗಳು ಪರ್ಯಾಯ ಲೈನ್ ಕಾಮಗಾರಿಯನ್ನು 2 ತಿಂಗಳೊಳಗಾಗಿ ಮುಗಿಸುವ ಭರವಸೆ ನೀಡಿರುತ್ತಾರೆ

    4/4 pic.twitter.com/Il7UoLTrCM

ಸಿಎಂ ಯಡಿಯೂರಪ್ಪನವರು ಧಾರಾಕಾರ ಮಳೆಯಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಸಚಿವ ಆರ್. ಅಶೋಕ್​ ಜೊತೆಗ ತೆರಳಿ ಪರಿಶೀಲನೆ ನಡೆಸಿದ್ದು, ಹಾನಿಗೆ ಒಳಗಾದ ಕುಟುಂಬಗಳಿಗೆ ತಕ್ಷಣವೇ 25,000 ರೂ. ಪರಿಹಾರ ಘೋಷಿಸಿರುವುದು ಶ್ಲಾಘನೀಯ. ಧಾರಾಕಾರ ಮಳೆಗೆ ಕುಸಿದಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಕಂಪೌಂಡ್​ ಪುನರ್ ನಿರ್ಮಾಣಕ್ಕೆ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ರವರು ಕ್ರಮ ಕೈಗೊಂಡಿದ್ದು, ಶ್ರೀನಗರ ಹಾಗೂ ಹನುಮಂತನಗರದ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿರುವ ಪ್ರದೇಶಗಳ ನೀರನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸುರಕ್ಷಿತವಾಗಿರುವಂತೆ ಬೆಂಗಳೂರು ಜನತೆಯಲ್ಲಿ ಕೋರಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

  • ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ರವರು ಧಾರಾಕಾರ ಮಳೆಯಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಸಚಿವರಾದ ಶ್ರೀ @RAshokaBJP ರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದು, ತೊಂದರೆಗೊಳಗಾಗಿರುವ ಕುಟುಂಬಗಳಿಗೆ ತಕ್ಷಣವೇ 25,000 ರೂ, ಗಳ ಪರಿಹಾರ ಘೋಷಿಸಿರುವುದು ಶ್ಲಾಘನೀಯ.

    2/4 pic.twitter.com/UVLyDhYCLT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.