ETV Bharat / state

ಐಟಿ ವಿಚಾರಣೆ ಮುಗಿಸಿ ಹೊರಬಂದ ಮುನಿರಾಮಯ್ಯ ಮತ್ತು ಶಿವಕುಮಾರ್..

ಮಾಜಿ ಡಿಸಿಎಂ ಪರಮೇಶ್ವರ್​​ ಆಪ್ತರಾದ ಮುನಿರಾಮಯ್ಯ ಮತ್ತು ಶಿವಕುಮಾರ್ ಇಂದು ಇಡಿ ವಿಚಾರಣೆಗೆ ಹಾಜರಾಗಿ ಹೊರ ಬಂದಿದ್ದಾರೆ.

ಐಟಿ ವಿಚಾರಣೆ ಮುಗಿಸಿ ಹೊರಬಂದ ಮುನಿರಾಮಯ್ಯ ಮತ್ತು ಶಿವಕುಮಾ
author img

By

Published : Oct 14, 2019, 4:42 PM IST

ಬೆಂಗಳೂರು:ಆದಾಯ ತೆರಿಗೆ ಅಧಿಕಾರಿಗಳು ಪರಮೇಶ್ವರ್ ಅವರ ಆಪ್ತರಿಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆ ಪರಮೇಶ್ವರ್ ಆಪ್ತರಾದ ಮುನಿರಾಮಯ್ಯ ಮತ್ತು ಶಿವಕುಮಾರ್ ವಿಚಾರಣೆಗೆ ಹಾಜರಾಗಿ ಐಟಿ ವಿಚಾರಣೆ ಮುಗಿಸಿ ಹೊರ ಬಂದಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುನಿರಾಮಯ್ಯ, ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿದ್ದೀವಿ ಎಂದ್ರು. ಇನ್ನು, ಮುನಿರಾಮಯ್ಯ ಅನಾರೋಗ್ಯ ಕಾರಣ ಒಂದು ವಾರ ಕಾಲ ವಿಚಾರಣೆಗೆ ಗಡುವು ಕೇಳಿದ್ದಾರೆ. ಹಾಗೆ ಶಿವಕುಮಾರ್​​ಗೆ ಮೂರು ದಿನಗಳ ಗಡುವು ನೀಡಿ ಬಳಿಕ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ.

ಇದೇ 10ನೇ ತಾರೀಖಿನಂದು ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಮನೆ, ಕಚೇರಿ ಹಾಗೆ ಕೆಲ ಆಪ್ತರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪೈಕಿ ಶಿವರಾಮ್ ಹಾಗೂ ಮುನಿರಾಮಯ್ಯ ಅವರ ಪಾತ್ರದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಐಟಿ ಸದ್ಯ ಇಬ್ಬರ ಮನೆ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿ ಸದ್ಯ ವಿಚಾರಣೆಗೆ ಗುರಿ ಪಡಿಸಿದ್ದಾರೆ.‌

Intro:ಐಟಿ ವಿಚಾರಣೆ ಮುಗಿಸಿ ಹೊರಬಂದ ಮುನಿರಾಮಯ್ಯ ಮತ್ತು ಶಿವಕುಮಾರ್

ಆದಾಯ ತೆರಿಗೆ ಅಧಿಕಾರಿಗಳು ಪರಮೇಶ್ವರ್ ಅವರ ಆಪ್ತರಿಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆ ಪರಮೇಶ್ವರ್ ಆಪ್ತರಾದ
ಮುನಿರಾಮಯ್ಯ ಮತ್ತು ಶಿವಕುಮಾರ್ ವಿಚಾರಣೆಗೆ ಹಾಜರಾಗಿ ಐಟಿ ಅಧಿಕಾರಿಗಳ ಪ್ರಶ್ನೆ ಗೆ ಉತ್ತರ ನೀಡಿ ಐಟಿ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ.

ಇನ್ನು ಮಾಧ್ಯಮ ಜೊತೆ ಮಾತಾನಾಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರು ಹೀಗಾಗಿ ವಿಚಾರಣೆಗೆ ಹಾಜರಾಗಿದ್ದಿವಿ ಎಂದ್ರು. ಇನ್ನುಮುನಿರಾಮಯ್ಯ ಅನಾರೋಗ್ಯ ಕಾರಣ ಒಂದುವಾರಗಳ ಕಾಲ ವಿಚಾರಣೆಗೆ ಗಡುವು ಕೇಳಿದ್ದಾರೆ. ಹಾಗೆ ಶಿವಕುಮಾರ್ ಗೆ ಮೂರು ದಿನ ಗಡುವು ಕೊಟ್ಟು ಮೂರು ದಿನದ ಬಳಿಕ ವಿಚಾರಣೆಗೆ ಹಾಜರಾಗಲು ಸಮನ್ಸ್ ಮಾಡಿದ್ದಾರೆ.

ಇದೇ 10ನೇ ತಾರೀಕ್ ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಮನೆ ಕಚೇರಿ ಹಾಗೆ ಕೆಲ ಆಪ್ತರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ ಕಾರಣ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಈ ಪೈಕಿ ಶಿವರಾಮ್ ಹಾಗೂ ಮುನಿರಾಮಯ್ಯ ಅವರ ಪಾತ್ರದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಐಟಿ ಸದ್ಯ ಇಬ್ಬರ ಮನೆ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿ ಸದ್ಯ ವಿಚಾರಣೆಗೆ ಗುರಿ ಪಡಿಸಿದ್ದಾರೆ‌
Body:KN_BNG_06_it_7204498Conclusion:KN_BNG_06_it_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.