ETV Bharat / state

ಸಿದ್ಧಾರ್ಥರ ಸ್ಮರಣಾರ್ಥ ಮೋಟರ್​ ಸೈಕಲ್​​​ ರೈಡ್​​

ಸಿಸಿಡಿ ಮಾಲೀಕ ದಿ. ವಿ.ಜಿ.ಸಿದ್ಧಾರ್ಥರ ಸ್ಮರಣಾರ್ಥ ರೈಡರ್ಸ್ ರಿಪಬ್ಲಿಕ್ ಮೋಟಾರ್‌ ಸೈಕಲ್ ಕ್ಲಬ್ 400 ಕಿ.ಮೀ. ಮೋಟರ್ ಸೈಕಲ್ ರೈಡ್​​ ಆಯೋಜಿಸಿತ್ತು.

ವಿಜಿ ಸಿದಾರ್ಥರ ಸ್ಮರಣಾರ್ಥ ಮೋಟರ್ ಸೈಕಲ್ ರೈಡ್
author img

By

Published : Aug 4, 2019, 12:20 PM IST

ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥರ ಸ್ಮರಣಾರ್ಥ ರೈಡರ್ಸ್ ರಿಪಬ್ಲಿಕ್ ಮೋಟಾರ್‌ ಸೈಕಲ್ ಕ್ಲಬ್ ವತಿಯಿಂದ ಮೋಟರ್ ಸೈಕಲ್ ರೈಡ್ ನಡೆಸಲಾಯಿತು.

ಸಿದ್ಧಾಥ್​​ ಸ್ಮರಣಾರ್ಥ ಮೋಟರ್​ ಸೈಕಲ್​ ರೈಡ್​

ಸಿದ್ಧಾರ್ಥ ಅವರಿಗೆ ಗೌರವ ಶ್ರದ್ಧಾಂಜಲಿ ಸಮರ್ಪಣೆಗಾಗಿ 400 ಕಿ.ಮೀ. ಮೋಟರ್ ಸೈಕಲ್ ರೈಡ್​​ಅನ್ನು ಕ್ಲಬ್ ಆಯೋಜಿಸಿತ್ತು. 50ಕ್ಕೂ ಹೆಚ್ಚು ಬೈಕ್ ಸವಾರರು ಮೋಟರ್ ಸೈಕಲ್ ರ‍್ಯಾಲಿಯಲ್ಲಿ ಭಾಗಿಯಾಗಿದರು.‌ ವಿಶೇಷವಾಗಿ ಆಂಧ್ರಪ್ರದೇಶದ ಪೆನುಗೊಂಡವರೆಗೆ ಬೈಕ್ ರ‍್ಯಾಲಿ ಹೋಗಲಿದ್ದು, ಅಲ್ಲಿ ಸಿಸಿಡಿ( ಕೆಫೆ ಕಾಫಿ ಡೇ) ಔಟ್​​ಲೆಟ್​​ಗಳಿಗೆ ಭೇಟಿ ನೀಡಿ ಬೈಕ್ ರೈಡರ್ಸ್ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಈ ಸಂಬಂಧ ಇಂದು ಬೆಳ್ಳಂ‌ಬೆಳಗ್ಗೆ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸ್ಕ್ವೇರ್ ಕೆಫೆ ಕಾಫಿ ಡೇನಲ್ಲಿ ಮೋಟಾರ್ ಸೈಕಲ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತಾನಾಡಿದ ರೈಡರ್ ಮಂಜುನಾಥ್ ಸಿದ್ದಪ್ಪ, ನಾವು ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ಹೆಚ್ಚು ಕೆಫೆ ಕಾಫಿಗೆ ಹೋಗಿ ರಿಲ್ಯಾಕ್ಸ್ ಆಗುತ್ತಿದ್ದೆವು. ಕೆಫೆ ಕಾಫಿ ಘಮವನ್ನ ಇಡೀ ಪ್ರಪಂಚಕ್ಕೆ ಸಾರಿದ ಸಿದ್ಧಾರ್ಥ್​ ನಮ್ಮೊಂದಿಗಿಲ್ಲ ಎಂಬುದು ವಿಷಾದದ ಸಂಗತಿ. ಸಿದ್ಧಾರ್ಥ್​ ಅಗಲಿಕೆ ಕರ್ನಾಟಕ ಮಾತ್ರವಲ್ಲದೇ ದೇಶಕ್ಕೂ ನಷ್ಟವಾಗಿದೆ ಎಂದರು.

Intro:ಕೆಫೆ ಕಾಫಿ ಡೇ ಮಾಲೀಕ ದಿವಂಗತ ವಿಜಿ ಸಿದಾರ್ಥರ ಸ್ಮರಣಾರ್ಥ ಮೋಟರ್ ಸೈಕಲ್ ರೈಡ್..‌Body:ಕೆಫೆ ಕಾಫಿ ಡೇ ಮಾಲೀಕ ದಿವಂಗತ ವಿಜಿ ಸಿದಾರ್ಥರ ಸ್ಮರಣಾರ್ಥ ಮೋಟರ್ ಸೈಕಲ್ ರೈಡ್..‌

ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ದಿವಂಗತ ವಿ.ಜಿ ಸಿದ್ಧಾರ್ಥರ ಸ್ಮರಣಾರ್ಥ ಮೋಟರ್ ಸೈಕಲ್ ರೈಡ್ ನಡೆಸಲಾಯಿತು.. ಗೌರವ ಶ್ರದ್ಧಾಂಜಲಿ ಸಮರ್ಪಣೆಗಾಗಿ 400 ಕಿಮೀ ಮೋಟರ್ ಸೈಕಲ್ ರೈಡ್ ಅನ್ನ ರೈಡರ್ಸ್ ರಿಪಬ್ಲಿಕ್ ಮೋಟಾರ್‌ ಸೈಕಲ್ ಕ್ಲಬ್ ಆಯೋಜಿಸಿತ್ತು..

50ಕ್ಕೂ ಹೆಚ್ಚು ಬೈಕ್ ಸವಾರರಿಂದ ಮೋಟರ್ ಸೈಕಲ್ ರ್ಯಾಲಿಯಲ್ಲಿ ಭಾಗಿಯಾಗಿದರು.‌ ವಿಶೇಷವಾಗಿ ಆಂಧ್ರಪ್ರದೇಶದ ಪೆನುಗೊಂಡವರೆಗೆ ಬೈಕ್ ರ್ಯಾಲಿ ಹೋಗಲಿದ್ದಾರೆ.. ಅಲ್ಲಿ ಮೋಟರ್ ಸೈಕಲ್ ರೇಡ್ನಲ್ಲಿ ಪ್ರಮುಖ ಸಿಸಿಡಿ( ಕೆಫೆ ಕಾಫಿ ಡೇ) ಔಟ್'ಲೆಟ್'ಗಳಿಗೆ ಭೇಟಿ ನೀಡಿ ಬೈಕ್ ರೈಡರ್ಸ್ ಶ್ರದ್ದಾಂಜಲಿ ಸಲ್ಲಿಸಲಿದ್ದಾರೆ..

ಈ ಸಂಬಂಧ ಇಂದು ಬೆಳ್ಳಂ‌ ಬೆಳಗ್ಗೆ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸ್ಕ್ವೇರ್ ಕೆಫೆ ಕಾಫಿ ಡೇಯಲ್ಲಿ ಮೋಟಾರ್ ಸೈಕಲ್ ರ್ಯಾಲಿಗೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾತಾನಾಡಿದ ರೈಡರ್ ಮಂಜುನಾಥ್ ಸಿದ್ದಪ್ಪ, ನಾವು ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ಹೆಚ್ಚು ಕೆಫೆ ಕಾಫಿಗೆ ಹೋಗಿ ರಿಲ್ಯಾಕ್ಸ್ ಆಗುತ್ತಿದ್ದೇವು.. ಕೆಫೆ ಕಾಫಿ ಘಮವನ್ನ ಇಡೀ ಪ್ರಪಂಚಕ್ಕೆ ಸಾರಿದ ಸಿದಾರ್ಥ್ ನಮ್ಮೊಂದಿಗಿಲ್ಲ ಎಂಬ ವಿಷಯವೇ ವಿಷಾದದ ಸಂಗತಿ... ಸಿದಾರ್ಥ ಅಗಲಿಕೆ ಕರ್ನಾಟಕ ಮಾತ್ರವಲ್ಲದೇ ದೇಶಕ್ಕೂ ನಷ್ಟವಾಗಲಿದೆ ಅಂತ ತಿಳಿಸಿದರು..

KN_BNG_02_MOTOR_RIDE_SIDDHARTHA_SCRIPT_7201801Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.