ETV Bharat / state

ರಾಜಕೀಯ ಜಂಜಾಟಕ್ಕೆ ಬ್ರೇಕ್​... ಇಂಡೋ-ಆಸಿಸ್​ ಪಂದ್ಯ ವೀಕ್ಷಿಸಿದ ಶಾಸಕ - BJP

ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಇಂದು ರಾಜಕೀಯ ಜಂಜಾಟ ಮರೆತು ಬಿಂದಾಸ್​ ಆಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.

ಕೆಟ್ ಪಂದ್ಯ ವೀಕ್ಷಿಸಿದ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ
author img

By

Published : Jun 9, 2019, 9:53 PM IST

ದೊಡ್ಡಬಳ್ಳಾಪುರ : ಸಮ್ಮಿಶ್ರ ಸರ್ಕಾರ ಬಿದ್ದು ಹೋಗೋ ಭಯ ಮೈತ್ರಿ ಪಕ್ಷಕ್ಕೆ, ಹೊಸ ಸರ್ಕಾರ ರಚಿಸೋ ಟೆನ್ಶನ್​ ಬಿಜೆಪಿಗೆ. ಹೀಗೆ ಎಲ್ಲಾ ಪಕ್ಷಗಳ ರಾಜಕಾರಣಿಗಳು ಸದಾ ಒಂದಲ್ಲ ಒಂದು ರೀತಿಯ ರಾಜಕೀಯ ಜಂಜಾಟದಲ್ಲಿ ಮುಳುಗಿರ್ತಾರೆ. ಅದರೀವತ್ತು ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಮಾತ್ರ ರಾಜಕೀಯ ಬೆಳವಣಿಗೆಗೆ ಕಿವಿಗೊಡದೆ ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.

ಕ್ರಿಕೆಟ್ ಪಂದ್ಯ ವೀಕ್ಷಿಸಿದ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿನ ಭಾರತೀಯ ಆಟಗಾರರ ಅದ್ಭುತ ಬ್ಯಾಟಿಂಗ್​ಗೆ ಮನಸೋತ ಶಾಸಕ ಟಿ. ವೆಂಕಟರಮಣಯ್ಯ ಕೊಂಚ ಬಿಡುವು ಮಾಡ್ಕೊಂಡು ಕುಟುಂಬದ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.

Intro:ರಾಜಕೀಯ ಜಂಜಾಟ ಮರೆತು ಶಾಸಕರಿಂದ ಕ್ರಿಕೆಟ್ ಪಂದ್ಯ ವೀಕ್ಷಣೆ

ಕುಟುಂಬದ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದ ದೊಡ್ಡಬಳ್ಳಾಪುರ ಶಾಸಕ ಟಿ . ವೆಂಕಟರಮಣಯ್ಯ
Body:ದೊಡ್ಡಬಳ್ಳಾಪುರ : ಸಮ್ಮಿಶ್ರ ಸರ್ಕಾರ ಬಿದ್ದೋ ಭಯ ಮೈತ್ರಿ ಪಕ್ಷಗಳ ಶಾಸಕರಿಗೆ . ಹೊಸ ಸರ್ಕಾರ ರಚಿಸೋ ಟೆನ್ಷನಲ್ಲಿ ಬಿಜೆಪಿ ಶಾಸಕರಿಗೆ. ಒಂದು ರೀತಿಯಲ್ಲಿ ಶಾಸಕರು ಸದಾ ರಾಜಕೀಯ ಜಂಜಾಟದಲ್ಲಿಯೇ ಮುಳುಗಿ ಹೋಗಿರ್ತಾರೆ. ಅದರೀವತ್ತು ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ರಾಜಕೀಯ ಬೆಳವಣಿಗೆಗೆ ಕಿವಿ ಕೊಡದೆ ಭಾರತ- ಆಸ್ಟ್ರೇಲಿಯ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.

ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು. ಇಂದು ಭಾರತ ಆಸ್ಟ್ರೇಲಿಯ ಪಂದ್ಯವಿದ್ದು. ಮೊದಲ ಬ್ಯಾಟಿಂಗ್ ನಡೆಸಿದ ಭಾರತ ಬೃಹತ್ ಮೊತ್ತ ಕಲೆ ಹಾಕಿತ್ತು. ಭಾರತೀಯ ಆಟಗಾರರ ಅದ್ಭುತ ಬ್ಯಾಟಿಂಗ್ ಗೆ ಮನಸೋತ ದೊಡ್ಡ ಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಕೊಂಚ ಬಿಡುವು ಮಾಡ್ಕೊಂಡು ಕುಟುಂಬ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.