ETV Bharat / state

ಹೈ-ಕ ಭಾಗದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ‌ ನೀಡಬೇಕು: ರಾಜುಗೌಡ

author img

By

Published : Feb 1, 2020, 4:58 PM IST

ಹೈ-ಕ ಭಾಗದ ಎಲ್ಲಾ ಶಾಸಕರು, ಎಂಪಿಗಳು ಸಿಎಂ ಅವ್ರನ್ನ ಭೇಟಿ ಮಾಡಿದ್ವಿ. ನಮ್ಮ ಭಾಗದಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಅಭ್ಯಂತರವಿಲ್ಲ. ಯೋಚನೆ ಮಾಡಿ ಸಚಿವ ಸ್ಥಾನ ಕೊಡಲಿ ಎಂದು ಶಾಸಕ ರಾಜುಗೌಡ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

MLA Raju Gowda
ಹೈ-ಕ ಭಾಗದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ‌ ನೀಡಬೇಕು: ರಾಜುಗೌಡ

ಬೆಂಗಳೂರು: ಹೈದ್ರಾಬಾದ್ - ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ‌ ಭೇಟಿ ಬಳಿಕ ಮಾತನಾಡಿದ ಅವರು, ಹೈ-ಕ ಭಾಗದ ಎಲ್ಲಾ ಶಾಸಕರು, ಎಂಪಿಗಳು ಸಿಎಂ ಅವ್ರನ್ನ ಭೇಟಿ ಮಾಡಿದ್ವಿ. ಹೈ-ಕ ಭಾಗಕ್ಕೆ ಸ್ಥಾನಮಾನ ಕೊಡ್ಬೇಕು ಅಂತ ಕೇಳಿದ್ದೇವೆ. ಇವತ್ತೂ ಕೂಡ ಸಿಎಂ ಭೇಟಿ ಮಾಡಿ ಅದನ್ನೇ ಹೇಳಿದ್ದೇವೆ. ಸಿಎಂ ಅವರು ಆಯ್ತು ನೋಡೋಣ ಅಂತ ಹೇಳಿದ್ದಾರೆ ಎಂದು ವಿವರಿಸಿದರು‌.

ನಮ್ಮ ಭಾಗದಲ್ಲಿ ಯಾರಿಗೇ ಸಚಿವ ಸ್ಥಾನ ಕೊಟ್ಟರೂ ಅಭ್ಯಂತರವಿಲ್ಲ. ಯೋಚನೆ ಮಾಡಿ ಸಚಿವ ಸ್ಥಾನ ಕೊಡಲಿ. ನಮಗೆ ಆಗಿರುವ ರಾಜಕೀಯ ತಾರತಮ್ಯ ಹೋಗಬೇಕು. ಯಡಿಯೂರಪ್ಪ ಕೂಡ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮ್ಮ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹಾಲಪ್ಪ ಆಚಾರ್ ಆಗಲಿ ಬೇರೆ ಯಾರೇ ಆಗಲಿ ಹೈದ್ರಾಬಾದ್ ಕರ್ನಾಟಕದವರಿಗೆ ಸಚಿವ ಸ್ಥಾನ ನೀಡಬೇಕು. 371 ಜೆನಲ್ಲೂ ಸಹ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದರು.

Intro:Body:KN_BNG_06_RAJUGOWDA_BYTE_SCRIPT_7201951

ಹೈ-ಕ ಭಾಗದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ‌ ನೀಡಬೇಕು: ರಾಜೂ ಗೌಡ

ಬೆಂಗಳೂರು: ಹೈದ್ರಾಬಾದ್ - ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡುವಂತೆ ಸಿಎಂರಲ್ಲಿ ಮನವಿ ಮಾಡಿದ್ದೇವೆ ಎಂದು ಶಾಸಕ ರಾಜೂಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಸಿಎಂ‌ ಭೇಟಿ ಬಳಿಕ ಮಾತನಾಡಿದ ಅವರು, ಹೈ-ಕ ಭಾಗದ ಎಲ್ಲಾ ಶಾಸಕರು, ಎಂಪಿಗಳು ಸಿಎಂ ಅವ್ರನ್ನ ಬೇಟಿ ಮಾಡಿದ್ವಿ. ಹೈ-ಕ ಭಾಗಕ್ಕೆ ಸ್ಥಾನಮಾನ ಕೊಡ್ಬೇಕು ಅಂತ ಕೇಳಿದ್ದೇವೆ. ಇವತ್ತೂ ಕೂಡ ಸಿಎಂ ಬೇಟಿ ಮಾಡಿ ಅದನ್ನೇ ಹೇಳಿದ್ದೇವೆ. ಸಿಎಂ ಅವರು ಆಯ್ತು ನೋಡೋಣ ಅಂತ ಹೇಳಿದ್ದಾರೆ ಎಂದು ವಿವರಿಸಿದರು‌.

ನಮ್ಮ ಭಾಗದಲ್ಲಿ ಯಾರಿಗೇ ಸಚಿವ ಸ್ಥಾನ ಕೊಟ್ಟರೂ ಅಭ್ಯಂತರವಿಲ್ಲ. ಯೋಚನೆ ಮಾಡಿ ಸಚಿವ ಸ್ಥಾನ ಕೊಡಲಿ. ನಮಗೆ ಆಗಿರುವ ರಾಜಕೀಯ ತಾರತಮ್ಯ ಹೋಗಬೇಕು. ಯಡಿಯೂರಪ್ಪ ಕೂಡ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮ್ಮ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹಾಲಪ್ಪ ಆಚಾರ್ ಆಗಲಿ ಬೇರೆ ಯಾರೇ ಆಗಲಿ ಹೈದ್ರಾಬಾದ್ ಕರ್ನಾಟಕದವರಿಗೆ ಸಚಿವ ಸ್ಥಾನ ನೀಡಬೇಕು. 371ಜೆನಲ್ಲೂ ಸಹ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.