ETV Bharat / state

ಪಠ್ಯ ಪುಸ್ತಕದಲ್ಲೂ ಮಾಯವಾಗಲಿದೆಯಾ ಟಿಪ್ಪು ಇತಿಹಾಸ? ಶಿಕ್ಷಣ ಸಚಿವರೇಳಿದ್ದೇನು? - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಸುಲ್ತಾನ್​ ಜಯಂತಿ ನಿಷೇಧಿಸಲಾಗಿತ್ತು. ಇದೀಗ ಪಠ್ಯಪುಸ್ತಕ್ಕದಿಂದಲೂ ಟಿಪ್ಪು ಸುಲ್ತಾನ್​ ಇತಿಹಾಸವನ್ನು ತೆಗೆದು ಹಾಕುವ ಬಗ್ಗೆ ಚರ್ಚೆ ನಡೆಯುತ್ತಿದೆ.

suresh kuamr
author img

By

Published : Oct 22, 2019, 3:31 AM IST

ಬೆಂಗಳೂರು: ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈ ಬಿಡುವ ವಿಚಾರವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಕೈ ಬಿಡುವಂತೆ ಅಪ್ಪಚ್ಚು ರಂಜನ್ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ ಎಂಬ ಮಾತು ಕಳೆದ ಎರಡು ಮೂರು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈ ಪತ್ರದ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು ಅಪ್ಪಚ್ಚು ರಂಜನ್ ಪತ್ರ ಇನ್ನು ನನಗೆ ತಲುಪಿಲ್ಲ. ಬೆಳಗ್ಗೆ ನಾನು ಪತ್ರಿಕೆಯಲ್ಲಿ ನೋಡಿದೆ. ಅದರ ಬಗ್ಗೆ ಚಿಂತನೆ ಇದೆ, ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೊಡಗು, ಮಡಿಕೇರಿ ಹಾಗು ದಕ್ಷಿಣ ಕನ್ನಡದ ಟಿಪ್ಪುವಿನಿಂದ ನೊಂದವರಿಂದ ಮೊದಲಿನಿಂದ ಈ ಕೂಗು ಕೇಳಿ ಬರುತ್ತಿದೆ. ಈ ವಿಚಾರವಾಗಿ ಪಠ್ಯಪುಸ್ತಕ‌ ಸಮಿತಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೋಳ್ಳುತ್ತೇವೆ ಎಂದರು.

ಸಚಿವ ಸುರೇಶ್​ ಕುಮಾರ್​

ಅಲ್ಲದೆ ಟಿಪ್ಪು ಜಯಂತಿ ಅನವಶ್ಯಕವಾಗಿತ್ತು. ಹಿಂದಿನ ಸರ್ಕಾರ ಅನವಶ್ಯಕವಾಗಿ‌ ಟಿಪ್ಪು ಜಯಂತಿ ಮಾಡಿತ್ತು. ನಾವು ಅವರ ಬಳಿ ಮನವಿ ಮಾಡಿದ್ದೆವು. ಟಿಪ್ಪು ಜಯಂತಿ ಮಾಡುವುದು ಬೇಡ‌ ಎಂದು. ಟಿಪ್ಪು ಜಯಂತಿಯಿಂದ ಯಾರಿಗೆ ಯಾವ ಸಂದೇಶವು ಸಿಗುವುದಿಲ್ಲ. ಅದರ ಬದಲಾಗಿ ಅಬ್ದುಲ್ ಕಲಾಂ ಜಯಂತಿ, ಶಿಶುನಾಳ ಶರೀಫರ ಜಯಂತಿ ಮಾಡಬಹುದಿತ್ತು. ಆದ್ದರಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನುಪಠ್ಯ ಪುಸ್ತಕದಿಂದ ಕೈ ಬಿಡುವ ವಿಚಾರ ಕುರಿತು ಸೂಕ್ತ ಕ್ರಮಕೈಗೊಳ್ಳುತ್ತೇವೆ.

ಈ ವಿಚಾರವಾಗಿ ಅಪ್ಪಚ್ಚು ರಂಜನ್ ಹಾಗೂ ಕೆಜಿ ಬೋಪಯ್ಯ ಅವರು ತುಂಬಾ ದಿನಗಳಿಂದ ವಿರೋಧಿಸುತ್ತಲೆ ಬಂದಿದ್ದಾರೆ. ಅವರ ಪತ್ರ ಸೇರಿದ ನಂತರ ಅದರ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿ ಪರೋಕ್ಷವಾಗಿ ಟಿಪ್ಪುವಿನ‌ ಇತಿಹಾಸ ಪಠ್ಯಪುಸ್ತಕದಲ್ಲಿ ಕೈಬಿಡುವುದರ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುಳಿವು ನೀಡಿದ್ದಾರೆ.

Intro:ಇನ್ನು ಮುಂದೆ ಇರುವುದಿಲ್ಲವ ಟಿಪ್ಪು ಪಠ್ಯ ಪುಸ್ತಕದಲ್ಲಿ
ಮುಗಿಯಿತೆ ಟಿಪ್ಪು ಇತಿಹಾಸ,?

ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈ ಬಿಡುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.ಶಾಲ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಕೈ ಬಿಡುವಂತೆ ಅಪ್ಪಚ್ಚು ರಂಜನ್ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದ ಮಾತು ಕಳೆ್್ದದ ಎರಡು.ಮೂರು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದ್ದು, ಈ ಪತ್ರದ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿ್ದ್ದುದ್ದು ಅಪ್ಪಚ್ಚು ರಂಜನ್ ಪತ್ರ ಇನ್ನು ನನಗೆ ತಲುಪಿಲ್ಲ. ಬೆಳಗ್ಗೆ ನಾನು ಪತ್ರಿಕೆಯಲ್ಲಿ ನೋಡಿದೆ. ಅದರ ಬಗ್ಗೆ ಚಿಂತನೆ ಇದೇ, ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೊಡಗು, ಮಡಿಕೇರಿ ಹಾಗು ದಕ್ಷಿಣ ಕನ್ನಡದ ಟಿಪ್ಪುವಿನಿಂದ ನೊಂದವರಿಂದ ಮೊದಲಿನಿಂದ ಈ ಕೂಗು ಕೇಳಿ ಬರುತ್ತಿದೆ. ಈ ವಿಚಾರವಾಗಿ ಪಠ್ಯಪುಸ್ತಕ‌ ಸಮಿತಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೋಳ್ಳುತ್ತೇವೆBody:ಅಲ್ಲದೆಟಿಪ್ಪು ಜಯಂತಿ ಅನವಶ್ಯಕವಾಗಿತ್ತು.ಹಿಂದಿನ ಸರ್ಕಾರ ಅನವಶ್ಯಕವಾಗಿ‌ ಟಿಪ್ಪು ಜಯಂತಿ ಮಾಡಿತ್ತು. ನಾವು ಅವರ ಬಳಿ ಮನವಿ ಮಾಡಿದ್ದೆವು. ಟಿಪ್ಪು ಜಯಂತಿ ಮಡುವುದು ಬೇಡ‌ ಎಂದು. ಟಿಪ್ಪು ಜಯಂತಿಯಿಂದ ಯಾರಿಗೆ ಯಾವ ಸಂದೇಶವು ಸಿಗುವುದಿಲ್ಲ.ಅದರ ಬದಲಾಗಿ ಅಬ್ದುಲ್ ಕಲಾಂ ಜಯಂತಿ, ಶಿಶುನಾಳ ಶರೀಫರ ಜಯಂತಿ ಮಾಡಬಹುದಿತ್ತು. ಅದ್ದರಿಂದ ಟಿಪ್ಪು
ಸುಲ್ತಾನ್ ಇತಿಹಾಸವನ್ನುಪಠ್ಯ ಪುಸ್ತಕದಿಂದ ಕೈ ಬಿಡುವ ವಿಚಾರಸೂಕ್ತಕ್ರಮಕೈಗೊಳ್ಳುತ್ತೇವೆ.ಈ ವಿಚಾರವಾಗಿ ಅಪ್ಪಚ್ಚು ರಂಜನ್ ಹಾಗು ಕೆಜಿ ಬೋಪಯ್ಯ ಅವರು ತುಂಭಾ ವಿರೋಧಿಸುತ್ತಲೆ ಬಂದಿದ್ದಾರೆ.ಅವರ ಪತ್ರ ಸೇರಿದ ನಂತರ ಅದರ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿ ಪರೋಕ್ಷವಾಗಿಟಿಪ್ಪುವಿನ‌ವಿ ಇತಿಹಾಸ ಪಠ್ಯಪುಸ್ತಕದಲ್ಲಿ ಕೈಬಿಡುವುದರ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುಳಿವು ನೀಡಿದ್ರು.

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.