ETV Bharat / state

ಚಿತ್ರಮಂದಿರಗಳಿಗೆ ಇಂದು ರಾತ್ರಿಯವರೆಗೆ ಪರಿಷ್ಕೃತ ಮಾರ್ಗಸೂಚಿ ಅನ್ವಯ : ಸಚಿವ ಸುಧಾಕರ್ - ಕೊರೊನಾ

ಚುನಾವಣಾ ಪ್ರಚಾರ ಸಭೆಯಲ್ಲಿ ಕೇವಲ 500 ಜನ ಮಾತ್ರ ಸೇರಬೇಕೆಂಬ ನಿಯಮವಿದೆ. ಹೆಚ್ಚು ಜನ ಸೇರುತ್ತಿದ್ದರೆ ಅಧಿಕಾರಿಗಳು ಗಮನ ಹರಿಸುತ್ತಾರೆ. ಸಿಎಂ ಗಮನಕ್ಕೂ ನಾನು ಮತ್ತೊಮ್ಮೆ ತರುತ್ತೇನೆ, ಸರ್ವಪಕ್ಷಗಳ ಸಭೆಯಲ್ಲಿ ಕೂಡ ಸಿಎಂ ಜೊತೆ ಚರ್ಚಿಸುತ್ತೇವೆ..

minister-k-sudhakar
ಸಚಿವ ಸುಧಾಕರ್
author img

By

Published : Apr 7, 2021, 7:01 PM IST

ಬೆಂಗಳೂರು : ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟಿಂಗ್ ಮುಂದುವರಿಸುವ ವಿಚಾರವಾಗಿ ಮತನಾಡಿರುವ ಆರೋಗ್ಯ ಸಚಿವ ಸುಧಾಕರ್, ಈಗ ಕೊಟ್ಟಿರುವ ಪರಿಷ್ಕೃತ ಮಾರ್ಗಸೂಚಿ 7ನೇ ತಾರೀಖಿನವರೆಗೂ ಅನ್ವಯವಾಗುತ್ತದೆ ಬಳಿಕ ಮಾರ್ಗಸೂಚಿ ಸ್ಥಿತಿಗತಿಗಳ ಅನುಗುಣವಾಗಿ ಇರಲಿದೆ ಎಂದಿದ್ದಾರೆ.

ಕೊರೊನಾ ಮಾರ್ಗಸೂಚಿಗಳ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ..

ಸಮಗ್ರ ಆರೋಗ್ಯ ಸಶಸ್ತ ವಿಶ್ವ ಈ ವರ್ಷದ ಆರೋಗ್ಯ ದಿನಾಚರಣೆಯ ಘೋಷಣೆಯಾಗಿದೆ. ಕೋವಿಡ್ ಹಿನ್ನೆಲೆ ಸಮಾರಂಭವನ್ನು ಸರಳವಾಗಿ ಆಚರಿಸಿದ್ದೇವೆ, ಮೂಲಭೂತ ಹಕ್ಕಾಗಿ ಆರೋಗ್ಯವನ್ನ ಪರಿಗಣಿಸಬೇಕು. ಪ್ರತಿಯೊಬ್ಬರು ಆರೋಗ್ಯವಂತರಾಗಿರಬೇಕು, ಆಗ ಆ ರಾಜ್ಯ ಆರ್ಥಿಕವಾಗಿ ಪ್ರಗತಿಯಾಗಲಿದೆ ಎಂದರು.

ಚುನಾವಣೆ ಪ್ರಚಾರ ಕಾರ್ಯದಲ್ಲಿ ಜನಸಂದಣಿ ಕುರಿತು ಪ್ರತಿಕ್ರಿಯಿಸಿ, ಕೇವಲ 500 ಜನ ಮಾತ್ರ ಸೇರಬೇಕು ಎಂಬ ನಿಯಮವಿದೆ. ಹೆಚ್ಚು ಜನ ಸೇರುತ್ತಿದ್ದರೆ ಅಧಿಕಾರಿಗಳು ಗಮನಹರಿಸುತ್ತಾರೆ. ಸಿಎಂ ಗಮನಕ್ಕೂ ನಾನು ಮತ್ತೊಮ್ಮೆ ತರುತ್ತೇನೆ, ಸರ್ವಪಕ್ಷಗಳ ಸಭೆಯಲ್ಲಿ ಕೂಡ ಸಿಎಂ ಜೊತೆ ಚರ್ಚಿಸುತ್ತೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.