ETV Bharat / state

ಉಪಚುನಾವಣೆ ನಂತರ ಜೆಡಿಎಸ್ ಕಾಣೆ.. ಕಾಂಗ್ರೆಸ್ ನೆಲಸಮ.. ಕೇಂದ್ರ ಸಚಿವ ಡಿವಿಎಸ್‌ ಭವಿಷ್ಯ - ಸಿದ್ದರಾಮಯ್ಯ ವಿರುದ್ಧ ಬೆಂಗಳೂರಲ್ಲಿ ಸದಾನಂದಗೌಡ ವಾಗ್ದಾಳಿ

ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಮತಯಾಚನೆ ಮಾಡಿದ್ದಾರೆ.

ಕೆ.ಗೋಪಾಲಯ್ಯ ಪರ ಸದಾನಂದಗೌಡ ಮತಯಾಚನೆ
author img

By

Published : Nov 22, 2019, 11:49 AM IST

ಬೆಂಗಳೂರು:ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸಚಿವ ಸುರೇಶ್, ಮಾಜಿ ಶಾಸಕ ನೆ ಲ ನರೇಂದ್ರಬಾಬು, ಹರೀಶ್ ಹಾಗೂ ನೂರಾರು ಕಾರ್ಯಕರ್ತರು ಮತಯಾಚನೆ ಮಾಡಿದರು.

ನಂದಿನಿಲೇಔಟ್​​ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಡಿವಿಎಸ್, ವಿರೋಧಿಗಳೇ ಇಲ್ಲದ ಚುನಾವಣೆ ಇದು. ಮಹಾಲಕ್ಷ್ಮಿಲೇಔಟ್‌ನಲ್ಲಿ ಸಿಂಗಲ್ ಸೈಡೆಡ್ ರಿಸಲ್ಟ್ ಬರುತ್ತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲಿ ಲೆಕ್ಕಕ್ಕಿಲ್ಲ. ಚಲಾವಣೆ ಆಗುವ ಮತಗಳಲ್ಲಿ ಶೇ.80ರಷ್ಟು ಗೋಪಾಲಯ್ಯ ತಗೋತಾರೆ. ದೇವೇಗೌಡರು ಮಾತಾನಾಡೋದೆಲ್ಲಾ ಉಲ್ಟಾ. ಅವ್ರು 10-12 ಸ್ಥಾನಗಳನ್ನು ಗೆಲ್ತೀನಿ ಅನ್ನೋದನ್ನ ಇನ್ನೊಂದು ಭಾಗದಿಂದ ಯೋಚನೆ ಮಾಡಿ. ಇನ್ನು, ಸಿದ್ದರಾಮಯ್ಯ ಅಂತೂ ಬರೀ ಬಾಯಿ ಮಾತಿನಲ್ಲಿ ಹೇಳೋದು, ಅವರಿಂದ ಏನೂ ಆಗಲ್ಲ. ಈ ಚುನಾವಣೆ ನಂತರ ಕಾಂಗ್ರೆಸ್ ನೆಲಸಮ ಆಗುತ್ತೆ. ಜೆಡಿಎಸ್ ರಾಜ್ಯದಲ್ಲಿ ಕಾಣೆಯಾಗುತ್ತೆ ಎಂದರು. ವಿರೋಧಿಗಳು ಯಾರೂ ಕಾಣುತ್ತಿಲ್ಲ ಎಂದ್ರು.

ಕೆ.ಗೋಪಾಲಯ್ಯ ಪರ ಕೇಂದ್ರ ಸಚಿವ ಸದಾನಂದಗೌಡ ಮತಯಾಚನೆ..

ಇಂದು ಮಹಾಲಕ್ಷ್ಮಿಲೇಔಟ್ ಜೆಡಿಎಸ್ ಮುಖಂಡರ ಮನೆಗೆ ಕುಮಾರಸ್ವಾಮಿ ಭೇಟಿ ವಿಚಾರವಾಗಿ ವ್ಯಂಗ್ಯವಾಡಿದ ಡಿವಿಎಸ್, ಇವತ್ತು ನಮ್ಮ ಎದುರಾಳಿಗಳು ಮನೆ ಭೇಟಿಗೆ ಹೋಗ್ತಿದ್ದಾರಂತೆ.ಅವ್ರು ಮುಖಂಡರ ಮನೆ ಮನೆಗೆ ಹೋಗಿ ತಿಂಡಿ ತಿನ್ಕೊಂಡು ಹೋಗಬೇಕಷ್ಟೇ.. ಆ ಮನೆಯವರೆಲ್ಲ ಬಿಜೆಪಿಗೆ ಮತ ಹಾಕಲಿದ್ದಾರೆ. ಕುಮಾರಸ್ವಾಮಿ ಹೋಗುವ ಮನೆಯವರು ಕೂಡ ನಮ್ಮ ಜೊತೆ ಇದ್ದಾರೆ ಎಂದರು.

ಇನ್ನು, ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾದ ಪಿಎಫ್ಐ ಸಂಘಟನೆ ಬಗ್ಗೆ ಮಾತನಾಡಿ,ಪಿಎಫ್ಐ ಸಂಘಟನೆಗಳ ಜೊತೆ ಸಿದ್ದರಾಮಯ್ಯಗೆ ದೋಸ್ತಿ ಜಾಸ್ತಿ. ಬಿಜೆಪಿ ಪ್ರಾಕ್ಟಿಕಲಿ ಪಿಎಫ್ಐ ಸಂಘಟನೆಯನ್ನ ನಿಷೇಧಿಸಿದೆ. ಆದರೆ, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಅವರನ್ನ ಇರಿಸುವ ಪ್ರಯತ್ನ ಮಾಡಿದ್ರು. ನಮ್ಮ ಸಿಎಂ ಏನೇ ಮಾತಾಡಿದ್ರು ಮಾಹಿತಿ ತಗೊಂಡೇ ಮಾತನಾಡಿರುತ್ತಾರೆ ಎಂದರು.

Intro:ಚುನಾವಣೆ ನಂತರ ಜೆಡಿಎಸ್ ಕಾಣೆಯಾಗುತ್ತೆ- ಕಾಂಗ್ರೆಸ್ ನೆಲಸಮ ಆಗುತ್ತೆ- ಡಿವಿಎಸ್‌

ಬೆಂಗಳೂರು: ಮಹಾಲಕ್ಷ್ಮಿ ‌ಲೇಔಟ್ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆ ಹಿನ್ನಲೆ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸಚಿವ ಸುರೇಶ್, ಮಾಜಿ ಶಾಸಕ ನೆ.ಲ ನರೇಂದ್ರಬಾಬು, ಹರೀಶ್ ಹಾಗೂ ನೂರಾರು ಕಾರ್ಯಕರ್ತರು ಮತಯಾಚನೆ ಮಾಡಿದರು.
ನಂದಿನಿ ಲೇಔಟ್ ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಡಿ.ವಿ.ಎಸ್, ವಿರೋಧಿಗಳೇ ಇಲ್ಲದ ಚುನಾವಣೆ ಇದು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಸಿಂಗಲ್ ಸೈಡೆಡ್ ರಿಸಲ್ಟ್ ಬರುತ್ತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲಿ ಲೆಕ್ಕಕ್ಕಿಲ್ಲ. ಚಲಾವಣೆ ಆಗುವ ಮತಗಳಲ್ಲಿ ಶೇಕಡಾ ಎಂಭತ್ತರಷ್ಟು ಗೋಪಾಲಯ್ಯ ತಗೋತಾರೆ. ದೇವೇಗೌಡರು ಮಾತಾನಾಡೋದೆಲ್ಲಾ ಉಲ್ಟಾ. ಅವ್ರು 10-12 ಸ್ಥಾನಗಳನ್ಲನು ಗೆಲ್ತೀನಿ ಅನ್ನೋದನ್ನ ಇನ್ನೊಂದು ಭಾಗದಿಂದ ಯೋಚನೆ ಮಾಡಿ. ಇನ್ನು ಸಿದ್ದರಾಮಯ್ಯ ಅಂತೂ ಬರೀ, ಬಾಯಿ ಮಾತಿನಲ್ಲಿ ಹೇಳೋದು ಅವರಿಂದ ಏನೂ ಆಗಲ್ಲ. ಈ ಚುನಾವಣೆ ನಂತರ ಕಾಂಗ್ರೆಸ್ ನೆಲಸಮ ಆಗುತ್ತೆ. ಜೆಡಿಎಸ್ ರಾಜ್ಯದಲ್ಲಿ ಕಾಣೆಯಾಗುತ್ತೆ ಎಂದರು.
ವಿರೋಧಿಗಳು ಯಾರೂ ಕಾಣುತ್ತಿಲ್ಲ. ಇಂದು ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಮುಖಂಡರ ಮನೆಗೆ ಕುಮಾರಸ್ವಾಮಿ ಭೇಟಿ ವಿಚಾರವಾಗಿ ವ್ಯಂಗ್ಯವಾಡಿದ ಡಿವಿಎಸ್, ಇವತ್ತು ನಮ್ಮ ಎದುರಾಳಿಗಳು ಮನೆ ಭೇಟಿಗೆ ಹೋಗ್ತಿದ್ದಾರಂತೆ.
ಅವ್ರು ಮುಖಂಡರ ಮನೆ ಮನೆಗೆ ಹೋಗಿ ತಿಂಡಿ ತಿನ್ಕೊಂಡು ಹೋಗಬೇಕಷ್ಟೆ. ತಿಂಡಿ ತಿನ್ನೋದಷ್ಟೇ ಅವರು. ಆ ಮಮೆಯವರೆಲ್ಲ ಬಿಜೆಪಿಗೆ ಓಟ್ ಹಾಕಲಿದ್ದಾರೆ. ಕುಮಾರಸ್ವಾಮಿ ಹೋಗುವ ಮನೆಯವರು ಕೂಡ ನಮ್ಮಜೊತೆ ಇದ್ದಾರೆ ಎಂದರು.
ಇನ್ನು ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಡಿವಿಎಸ್, ಮೊನ್ನೆ ಮೊನ್ನೆವರಗೂ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾವು ಮುಂಗುಸಿ ತರ ಇದ್ರು. ಈಗ ಸ್ಬಲ್ಪ ಪ್ಲೇಟ್ ಬದಲಾವಣೆ ಆಗಿದೆ. 15 ಜನರನ್ನ ಸೋಲಿಸುವುದೇ ನನ್ನ ಗುರಿ ಅಂತ ಕುಮಾರಸ್ವಾಮಿ. ಹೌದು ಕುಮಾರಸ್ವಾಮಿ ಸರಿ ಅಂತ ಸಿದ್ದರಾಮಯ್ಯ.ಅವ್ರು ಯಾವಾಗ ಸರಿ ಅಂತ ಹೇಳ್ತಾರೋ ತಪ್ಪು ಅಂತಾರೋ ಇದೆಲ್ಲಾ ದೇವರಿಗೆ ಅರ್ಥವಾಗಬೇಕು, ಜನಸಾಮಾನ್ಯರಿಗೆ ಮಾತ್ರ ಅರ್ಥ ಆಗಲ್ಲ ಎಂದರು.
ಇನ್ನು ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾದ ಪಿಎಫ್ ಐ ಸಂಘಟನೆ ಬಗ್ಗೆ ಮಾತನಾಡಿ, PFI ಸಂಘಟನೆಗಳ ಜೊತೆ ಸಿದ್ದರಾಮಯ್ಯಗೆ ದೋಸ್ತಿ ಜಾಸ್ತಿ ...ಬಿಜೆಪಿ ಪ್ರಾಕ್ಟಿಕಲಿ ಪಿಎಫ್ಐ ಸಂಘಟನೆಯನ್ನ ನಿಷೇಧಿಸಿದೆ
ಆದ್ರೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಅವರನ್ನ ಇರಿಸುವ ಪ್ರಯತ್ನ ಮಾಡಿದ್ರು. ನಮ್ಮ ಮುಖ್ಯಮಂತ್ರಿ ಏನೇ ಮಾತಾಡಿದ್ರು ಮಾಹಿತಿ ತಗೊಂಡೆ ಮಾತನಾಡಿರುತ್ತಾರೆ ಎಂದರು.

ಸೌಮ್ಯಶ್ರೀ
Kn_bng_01_DVS_campaign_7202707

Body:.Conclusion:.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.