ETV Bharat / state

ಮೆಡಿಕಲ್ ಕಾಲೇಜುಗಳು ಆರಂಭ.. ಸಂಶೋಧನಾ ತರಗತಿಗೆ ಸಚಿವ ಡಾ.ಸುಧಾಕರ್ ಭೇಟಿ - Medical Colleges Commenced

ಈವರೆಗೆ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದವು. ಇದೀಗ ಲ್ಯಾಬ್​ ಕ್ಲಾಸ್​ಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ವರದಿ ನೆಗೆಟಿವ್ ಬಂದರೆ ಮಾತ್ರ ತರಗತಿ ಪ್ರವೇಶಕ್ಕೆ ಅನುಮತಿ..

: Dr. Sudhakar Visits Class
ಡಾ.ಸುಧಾಕರ್
author img

By

Published : Dec 1, 2020, 1:47 PM IST

ಬೆಂಗಳೂರು : ಕೋವಿಡ್ ಬಿಕ್ಕಟ್ಟು ಹಿನ್ನೆಲೆ ಕಳೆದ 9 ತಿಂಗಳಿಂದ ಮುಚ್ಚಿದ್ದ ಮೆಡಿಕಲ್ ಕಾಲೇಜುಗಳು ಪುನಾರಂಭಗೊಂಡಿವೆ. ಯುಜಿಸಿ ಗೈಡ್‌ಲೈನ್ ಪ್ರಕಾರ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಪ್ಯಾರಾ ಮೆಡಿಕಲ್ ಫಾರ್ಮಸಿ ಕೋರ್ಸ್​ ತರಗತಿಗಳು ಆರಂಭವಾಗಿವೆ.

ಇಂದಿನಿಂದ ಮೆಡಿಕಲ್ ಕಾಲೇಜುಗಳು ಆರಂಭ..

ಈವರೆಗೆ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದವು. ಇದೀಗ ಲ್ಯಾಬ್​ ಕ್ಲಾಸ್​ಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ವರದಿ ನೆಗೆಟಿವ್ ಬಂದರೆ ಮಾತ್ರ ತರಗತಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಬೆಂಗಳೂರು ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ತರಗತಿಗೆ ಸಚಿವ ಡಾ.ಸುಧಾಕರ್ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಜತೆ ಸಮಾಲೋಚನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.