ETV Bharat / state

ಆಂಧ್ರ ಮೂಲದ ಗಾಂಜಾ ಮಾರಾಟಗಾರನ ಬಂಧನ - marijuana salesman arrested in anekal

ಆರೋಪಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಚಿಂತಾಪಲ್ಲಿ ಅರಣ್ಯ ಪ್ರದೇಶದಿಂದ ಗಾಂಜಾ ತಂದು ಇ-ಸಿಟಿಯ ಡಿ ಮಾರ್ಟ್ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ.

The marijuana salesman arrested in anekal
ಗಾಂಜಾ ಮಾರಾಟಗಾರ ಅರೆಸ್ಟ್
author img

By

Published : Apr 29, 2021, 6:48 AM IST

ಆನೇಕಲ್: ಆಂಧ್ರಪ್ರದೇಶ ಮೂಲದ ಗಾಂಜಾ ಮಾರಾಟಗಾರನನ್ನು ಬಂಧಿಸುವಲ್ಲಿ ಎಲೆಕ್ಟ್ರಾನಿಕ್ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 91,30,000 ರೂ. ಬೆಲೆಬಾಳುವ 104 ಕೆ.ಜಿ ಮಾಲು ವಶಕ್ಕೆ ಪಡೆಯಲಾಗಿದೆ.

ಇ-ಸಿಟಿಯ ಡಿ ಮಾರ್ಟ್ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರದ ನಲ್ಲೂರು ಜಿಲ್ಲೆ ರಾಪೂರ್ ತಾಲೂಕಿನ ಕಲ್ಲಪಲ್ಲಿ ಮೂಲದ ನಾಗೇಂದ್ರ ಬಿನ್‌ ಕೃಷ್ಣಮೂರ್ತಿ(39) ಬಂಧಿತ ವ್ಯಕ್ತಿ.

ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರು ಜೂಜಾಟಗಾರರ ಬಂಧನ

ಈತನಿಂದ ಗಾಂಜಾ ಜೊತೆಗೆ ಟೊಯೋಟಾ ಇಟಿಯಸ್‌ ಕಾರು ಮತ್ತು ಒಂದು ಓಪ್ಪೋ ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.