ETV Bharat / state

ಮುಸ್ಲಿಮರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು: ಮರುಳ ಸಿದ್ದಪ್ಪ

author img

By

Published : Dec 22, 2019, 7:40 PM IST

ಪೌರತ್ವ ಕಾಯ್ದೆ ವಿರೋಧಿಸಿ ನಗರದ ಟೌನ್​ ಹಾಲ್​ ಬಳಿ ಸಾಹಿತಿ ಮರುಳು ಸಿದ್ದಪ್ಪ, ಎಚ್. ಸಿ ಸಿದ್ದರಾಮಯ್ಯ, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು.

Maralu Siddappa
ಮುಸ್ಲೀಂರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು : ಮರುಳ ಸಿದ್ದಪ್ಪ

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಗರದ ಟೌನ್​ ಹಾಲ್​ ಬಳಿ ಸಾಹಿತಿ ಮರುಳು ಸಿದ್ದಪ್ಪ, ಎಚ್. ಸಿ ಸಿದ್ದರಾಮಯ್ಯ, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು.

ಪೌರತ್ವ ನಮ್ಮ ಹಕ್ಕು, ಎನ್​ಆರ್​ಸಿ ಬೇಡವೇ ಬೇಡ ಎಂದು ಘೋಷಣೆ ಕೂಗುತ್ತಾ, ಕ್ರಾಂತಿಕಾರಿ ಹಾಡುಗಳನ್ನ ಹಾಡುತ್ತಾ ಪ್ರತಿಭಟನೆ ನಡೆಸಿದರು.

ಮುಸ್ಲಿಮರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು : ಮರುಳ ಸಿದ್ದಪ್ಪ

ಪ್ರತಿಭಟನೆಯಲ್ಲಿ ಮಾತಾನಾಡಿದ ಸಾಹಿತಿ ಮರಳ ಸಿದ್ದಪ್ಪ, ಧರ್ಮ, ಜಾತಿ ಆಧಾರದ ಮೇಲೆ ಕಾನೂನು ತರೋದು ಸರಿಯಲ್ಲ, ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಜನಗಳನ್ನ ಪ್ರತ್ಯೇಕಿಸುವ ಅವಶ್ಯಕತೆಯಿಲ್ಲ, ಮುಸ್ಲಿಂ ಸಮುದಾಯದವರನ್ನು ಬಿಟ್ಟು ಇನ್ನುಳಿದವರಿಗೆ ಪೌರತ್ವ ಕೊಡುತ್ತೇವೆ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಮೋದಿ ಹೇಳ್ತಾರೆ, ಮನಮೋಹನ್ ಸಿಂಗ್ ಜಾರಿಗೆ ತಂದರು ಅಂತಾ, ಮುಸ್ಲಿಮರನ್ನು ಬಿಟ್ಟು ಕಾಯಿದೆ ಜಾರಿಗೆ ತನ್ನಿ ಅಂತ ಅವರು ಹೇಳಿಲ್ಲ- ಕಾನೂನಿನ ನೆಪದಲ್ಲಿ ಮುಸ್ಲಿಮರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.

ಸಮೂಹ ಒಡೆಯುವ ರಾಜಕೀಯ ಮಾಡಬಾರದು.‌ ಹಾಗೇ ಮಾಡಿದಾಗ ವಿರೋಧ ಪಕ್ಷಗಳು ಇದನ್ನು ಬಳಸಿಕೊಳ್ಳುತ್ತವೆ, ಇಲ್ಲಿ ಯಾವ ಕಾಂಗ್ರೆಸ್ ಪಕ್ಷದವರು ಇಲ್ಲ, ಯುವ ಸಮೂಹವೇ ಬಂದು ಧರಣಿ ಕುತಿದಿದ್ದಾರೆ‌‌ ಇಲ್ಲಿ ಯಾರು ನಾಯಕರು ಇಲ್ಲ ಅನ್ಯಾಯದ ವಿರುದ್ಧ ಜನ ನಿಲ್ಲುತ್ತಾರೆ ಎಂದರು.

Intro:ಮುಸ್ಲೀಂರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು; ಸಾಹಿತಿ ಮರುಳ ಸಿದ್ದಪ್ಪ..

ಬೆಂಗಳೂರು: ಪೌರತ್ವ ಕಾಯಿದೆ ಪರ- ವಿರೋಧಗಳು ಜೋರಾಗಿವೆ..‌ಇಂದು ಕೂಡ,
ಸಿಎಎ ಪರ- ವಿರೋಧದ ಪ್ರತಿಭಟನೆ ಟೌನ್ ಹಾಲ್ ನಲ್ಲಿ ನಡೆಯಿತು.‌ ಸಂಜೆ ವೇಳೆಗೆ ವಿವಿಧ ಸಂಘಟನೆಗಳಿಂದ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಯಿತು.. ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು,
ಸಾಹಿತಿ ಮರುಳು ಸಿದ್ದಪ್ಪ , ಎಚ್ ಸಿ ಸಿದ್ದರಾಮಯ್ಯ , ಜನವಾದಿ ಮಹಿಳಾ ಸಂಘಟನೆಯ ವಿಮಲಾ ಸೇರಿದಂತೆ ಸುಮಾರು 600 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ರು ..
ಪೌರತ್ವ ನಮ್ಮ ಹಕ್ಕು , ಎನ್ ಆರ್ ಸಿ ಬೇಡವೇ ಬೇಡ ಎಂದು ಘೋಷಣೆ ಕೂಗಿದ್ರು ,, ಜೊತೆಗೆ
ಕ್ರಾಂತಿಕಾರಿ ಹಾಡುಗಳನ್ನ ಹಾಡುತ್ತಾ ಪ್ರತಿಭತಿಸಿದ್ರು..

ಇನ್ನು ಇದೇ ವೇಳೆ ಮಾತಾನಾಡಿದ ಸಾಹಿತಿ ಮರಳ ಸಿದ್ದಪ್ಪ, ಧರ್ಮ, ಜಾತಿ ಆಧಾರದ ಮೇಲೆ ಕಾನೂನು ತರೋದು ಸರಿಯಲ್ಲ.. ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿಲ್ಲ.. ಆದರೆ ಜನಗಳನ್ನ ಪ್ರತ್ಯೇಕಿಸುವ ಅವಶ್ಯಕತೆಯಿಲ್ಲ.. ವಿರೋಧ ಬರುವುದು ಮುಸ್ಲೀಂ ಬಿಟ್ಟು ಇನ್ನುಳಿದವರಿಗೆ ಪೌರತ್ವ ಕೊಡುತ್ತಿವೆ ಅಂದರೆ ಹೇಗೆ ಅಂತ ಪ್ರಶ್ನೆ ಮಾಡಿದರು..

ಇನ್ನು ಪ್ರಧಾನಿ ಮೋದಿ ಹೇಳ್ತಾರೆ, ಮನಮೋಹನ್ ಸಿಂಗ್ ಜಾರಿಗೆ ತಂದರು ಅಂತಾರೆ.. ಮುಸ್ಲಿಂ ರನ್ನು ಬಿಟ್ಟು ಕಾಯಿದೆ ಜಾರಿಗೆ ತನ್ನಿ ಅಂತ ಅವರು ಹೇಳಿಲ್ಲ- ಕಾನೂನಿನ ನೆಪದಲ್ಲಿ ಮುಸ್ಲೀಂರಿಗೆ ಅನಾಥ ಭಾವನೆ ಹುಟ್ಟು ಹಾಕುವ ಕೆಲಸ ಮಾಡಬಾರದು ಅಂತ ಕಿಡಿಕಾರಿದರು..‌

ಸಮೂಹ ಒಡೆಯುವ ರಾಜಕೀಯ ಮಾಡಬಾರದು.‌ ಹಾಗೇ ಮಾಡಿದಾಗ ವಿರೋಧ ಪಕ್ಷಗಳು ಇದನ್ನ ಬಳಸಿಕೊಳ್ತಾವೆ.. ಇಲ್ಲಿ ಯಾರು ಕಾಂಗ್ರೆಸ್ ಪಕ್ಷದವರು ಇಲ್ಲ, ಯುವ ಸಮೂಹವೇ ಬಂದು ಧರಣಿ ಕುತಿದಿದ್ದಾರೆ‌‌ ಇಲ್ಲಿ ಯಾರು ನಾಯಕರು ಇಲ್ಲ ಅನ್ಯಾಯದ ವಿರುದ್ದ ಜನ ನಿಲ್ಲುತ್ತಾರೆ ಅಂತ ಹೇಳಿದರು..‌

ಮೋದಿಗೆ ಇರೋ ಅಧಿಕಾರವಧಿಯಲ್ಲಿ ಎಚ್ಚೇತುಕೊಳ್ಳಬೇಕು. ಜಾರಿಗೆ ತಂದಿರುವ ಕಾಯಿದೆ ವಾಪಸ್ಸು ಪಡಿಬೇಕು ಆಗಷ್ಟೇ ಪ್ರತಿಭಟನೆ ಗಳು ನಿಲ್ಲಲಿದೆ ಅಂತ ಹೇಳಿದರು..‌

KN_BNG_4_TOWN HALL_CAA_PROTEST_SCRIPT_7201801

VIDEO- BACKPACK ಮೂಲಕ ಬಂದಿದೆ..‌ ಟೌನ್ ಹಾಲ್ ಸಿಎಎ ಪ್ರತಿಭಟನೆ ಹೆಸರಲ್ಲಿBody:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.