ETV Bharat / state

ದಿ ಸ್ಕ್ವೇರ್ ಕಾಫಿ ಡೇ ಸಿಬ್ಬಂದಿ ವಿಚಾರಣೆ ಮಾಡಿದ ಮಂಗಳೂರು ಡಿಸಿಪಿ ಲಕ್ಷ್ಮಿ ಗಣೇಶ್..

ಉದ್ಯಮಿ ಸಿದ್ದಾರ್ಥ್​ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ದಿ ಸ್ಕೇರ್ ಕೆಫೆ ಸಿಬ್ಬಂದಿ ವಿಚಾರಣೆ ನಡೆಸಲಾಯಿತು. ಈ ವಿಚಾರಣೆಯನ್ನು ಮಂಗಳೂರಿನ ಡಿಸಿಪಿ ಲಕ್ಷ್ಮಿ ಗಣೇಶ್ ನಡೆಸಿದರು.

ದಿ ಸ್ಕ್ವೇರ್ ಕಾಫಿ ಡೇ ಸಿಬ್ಬಂದಿ ವಿಚಾರಣೆ ಮಾಡಲಾಯಿತು.
author img

By

Published : Jul 31, 2019, 12:02 PM IST

ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ನಿಧನ ಹಿನ್ನೆಲೆಯಲ್ಲಿ ಮಂಗಳೂರು ಡಿಸಿಪಿ ಲಕ್ಷ್ಮಿ ಗಣೇಶ್ ಬೆಂಗಳೂರಿನ ಕೇಂದ್ರ ಕಚೇರಿ ದಿ ಸ್ಕೇರ್ ಕೆಫೆಗೆ ಭೇಟಿ ನೀಡಿ ಸಿಬ್ಬಂದಿ ವಿಚಾರಣೆ ನಡೆಸಿದರು.

ದಿ ಸ್ಕ್ವೇರ್ ಕಾಫಿ ಡೇ ಸಿಬ್ಬಂದಿ ವಿಚಾರಣೆ..

ದಿ ಸ್ಕೇರ್ ಕೆಫೆ ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಡಿಸಿಪಿ ಲಕ್ಷ್ಮಿ ಗಣೇಶ್ ಜೊತೆಗೆ ಇನ್ನಿತರ ಪೊಲೀಸ್​ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿಚಾರಣೆ ಬಳಿಕ ಕಾಫಿ ಡೇ ಸಿಬ್ಬಂದಿ ಸಿದ್ದಾರ್ಥ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Intro:ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ರಿಂದ ವಿಚಾರಣೆ; ಸಿಬ್ಬಂದಿ ಬಳಿ ವಿಚಾರಣೆ ಮುಗಿಸಿ ಹೊರಟ ಡಿಸಿಪಿ..

ಬೆಂಗಳೂರು: ಕೆಫೆ ಕಾಪಿ ಮಾಲೀಕ ಸಿದಾರ್ಥ ನಿಧನ ಹಿನ್ನೆಲೆ ಕಾಪಿ ಡೇ ಗಳಲ್ಲಿ ನೀರಾವ ಮೌನ ಆವರಿಸಿದೆ.. ಇತ್ತ ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ಬೆಂಗಳೂರಿನ ಕೇಂದ್ರ ಕಚೇರಿ ದಿ ಸ್ಕೇರ್ ಕೆಫೆ ಗೆ ಭೇಟಿ ನೀಡಿ, ವಿಚಾರಣೆ ನಡೆಸಿದರು.. ಮೊನ್ನೆ ಮಲ್ಯ ರೋಡ್ ನಲ್ಲಿರುವ ದಿ ಸ್ಕ್ವೇರ್ ಕಾಫಿ ಡೇ ಕಚೇರಿಗೆ ಆಗಮಿಸಿ ಸಭೆ ನಡೆಸಿದ್ದರು ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಕಾಫಿ ಡೇ ಬಂದು‌ ಬರೋಬ್ಬರಿ 1 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೊರಟರು..

ಇತ್ತ ಆಡಳಿತ ಕಚೇರಿಗೆ ಪೊಲೀಸ್ರು ಅಧಿಕಾರಿಗಳು
ದೌಡಾಯಿಸಿದರು..‌ ಒಬ್ಬ ಡಿಸಿಪಿ, ಸೇರಿದಂತೆ ಹಲವು ಪೊಲೀಸ್ ಅಧಿಕಾರಗಳ ಆಗಮಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.. ಇತ್ತ ಕಾಫಿ ಡೇ ಸಂಸ್ಥಾಪಕ ನಿಧನದ ಹಿನ್ನಲೆ ಎಲ್ಲಾ ಕಾಫಿ ಡೇ ಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ..

ಇನ್ನು ಆಡಳಿತ ಕಚೇರಿಯಲ್ಲಿ ಸಿಬ್ಬಂದಿಗಳೆಲ್ಲ ಶ್ರದ್ಧಾಂಜಲಿ ಸಲ್ಲಿಸಿ ಬರುತ್ತಿದ್ದ ದೃಶ್ಯ ಕಂಡು ಬಂತು.. ಮಾಲೀಕನನ್ನ ಕಳೆದುಕೊಂಡ ದುಃಖ ಅವರಲ್ಲಿ ಎದ್ದು ಕಾಣುತ್ತಿತ್ತು.. ಒಂದು ನಿಮಿಷದ ಮೌನಚಾರಣೆ ಮಾಡಿ ಕಣ್ಣೀರು ಇಟ್ಟು ಹೊರ ಬರುತ್ತಿದ್ದ ದೃಶ್ಯ ಕಂಡು ಬಂತು...‌

KN_BNG_02_MALYA_COFFEE_DAY_SCRIPT_7201801
Body:ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ರಿಂದ ವಿಚಾರಣೆ; ಸಿಬ್ಬಂದಿ ಬಳಿ ವಿಚಾರಣೆ ಮುಗಿಸಿ ಹೊರಟ ಡಿಸಿಪಿ..Conclusion:ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ರಿಂದ ವಿಚಾರಣೆ; ಸಿಬ್ಬಂದಿ ಬಳಿ ವಿಚಾರಣೆ ಮುಗಿಸಿ ಹೊರಟ ಡಿಸಿಪಿ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.