ETV Bharat / state

ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ: ಗುತ್ತೇದಾರ್​ - Latest News For Gutthedar

ಆನೇಕಲ್ ರಾಜ್ಯದಲ್ಲಿರುವ ಈಗಿನ ಸುಭದ್ರ ಸರ್ಕಾರಕ್ಕೆ ನಾನೇ ನೇರ ಕಾರಣ ಸಿಎಂ ಯಡಿಯೂರಪ್ಪ ನನ್ನನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು, ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.

Malikayyya Guttedar talking About To Modi
ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ : ಗುತ್ತೇದಾ
author img

By

Published : Dec 30, 2019, 11:55 AM IST

ಆನೇಕಲ್ : ರಾಜ್ಯದಲ್ಲಿರುವ ಈಗಿನ ಸುಭದ್ರ ಸರ್ಕಾರಕ್ಕೆ ನಾನೇ ನೇರ ಕಾರಣ ಸಿಎಂ ಯಡಿಯೂರಪ್ಪ ನನ್ನನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು, ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.

ಕಾಂಗ್ರೆಸ್ ನನಗೆ ನೀಡದ್ದಕ್ಕಿಂತ ಬಿಜೆಪಿ ಸರ್ಕಾರ ನನ್ನನ್ನು ಹೆಚ್ಚು ಗುರ್ತಿಸಿದೆ ಎಂದು ಬಿಲ್ಲವ ಸಮುದಾಯದ 43ನೇ ವಾರ್ಷಿಕೋತ್ಸವದಲ್ಲಿ ರಾಜಕೀಯವಾಗಿ ಮಾತನಾಡುತ್ತ ತಮ್ಮ ಸಾಧನೆಯನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿಕೊಂಡರು

ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ : ಗುತ್ತೇದಾ
ಬೆಂಗಳೂರು - ಬನ್ನೇರುಘಟ್ಟ ರಸ್ತೆಯ ಹುಳಿಮಾವು ಮುಖ್ಯ ರಸ್ತೆಯಲ್ಲಿನ ಬಿಲ್ಲವ ಭವನದಲ್ಲಿ ಏರ್ಪಡಿಸಿದ್ದ 43ನೇ ವಾರ್ಷಿಕೋತ್ಸವದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗುತ್ತೇದಾರ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಅಲ್ಲದೇ ಮಲ್ಲಿಕಾರ್ಜುನ ಖರ್ಗೆಯನ್ನು ಲಕ್ಷ ಬಹುಮತಗಳಿಂದ ಸೋಲಿಸಿದನ್ನು ಪ್ರಸ್ತಾಪಿಸಿದರು. ಭಾಷಣ ಪೂರ್ತಿ ಮೋದಿಯನ್ನು ಹೊಗಳಿ, ಬಿಲ್ಲವರ ಮತ ಬಿಜೆಪಿಗಿರಲಿ ಎಂಬರ್ಥದಲ್ಲಿ ಮಾತನಾಡಿ ಸೇರಿದವರಲ್ಲಿ ಮುಜಗರ ಉಂಟುಮಾಡಿದರು.

ಹಿಂದಿನ ಪ್ರಧಾನಿಗಳನ್ನ ಹೊರ ದೇಶದವರು ಆಧರಿಸಿದ್ದು, ಸಾಮಾನ್ಯವಾಗಿತ್ತು, ಮೋದಿಯನ್ನು ರೆಡ್ ಕಾರ್ಪೆಟ್ ಹಾಕಿ ಆಹ್ವಾನಿಸಿದ್ದು, ನಮ್ಮ ಹೆಮ್ಮೆ ಎಂದರು.
ಇನ್ನೂ ಯಕ್ಷಗಾನ, ತುಳು ಸಿನೆಮಾ ರಂಗದ ಹಾಸ್ಯ ನಟನಿಗೆ ಹಾಗು ಬಿಲ್ಲವ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಯಿತು.

Intro:Kn_bng_01_30_billava_pkg_ka10020
ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ-ಮಾಲೀಕಯ್ಯ ಗುತ್ತೇದಾರ್, ಮಾಜಿ ಸಚಿವ.
ಚಂದ್ರಯಾನ್ 2 ಗೆ ಕಳಿಸಿದ್ದು ‘ಆರ್ಯಭಟ’ -ಗುತ್ತೇದಾರ್.
(ಭಾಷಣದ ಕ್ಲಿಪ್ ಇದೆ ಬಳಸಿಕೊಳ್ಳಬಹುದು)
ಬೆಂಗಳೂರು/ಆನೇಕಲ್.
ಆಂಕರ್: ರಾಜ್ಯದಲ್ಲಿರುವ ಈಗಿನ ಸುಭದ್ರ ಸರ್ಕಾರಕ್ಕೆ ನಾನೇ ನೇರ ಕಾರಣ ಸಿಎಂ ಯಡಿಯೂರಪ್ಪ ನನ್ನನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು, ಕಾಂಗ್ರೆಸ್ ನನಗೆ ನೀಡದ್ದಕ್ಕಿಂತ ಬಿಜೆಪಿ ಸರ್ಕಾರ ನನ್ನನ್ನು ಹೆಚ್ಚು ಗುರ್ತಿಸಿದೆ ಎಂದು ಬಿಲ್ಲವ ಸಮುದಾಯದ 43ನೇ ವಾರ್ಷಿಕೋತ್ಸವದಲ್ಲಿ ರಾಜಕೀಯ ಮಾತನಾಡುತ್ತ ತಮ್ಮ ಸಾಧನೆಯನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಕೊಚ್ಚಿಕೊಂಡರು.
ವಿಶ್ಯುಯಲ್ಸ್ ಫ್ಲೋ (v1) ಬಳಸಿ.
ವಾಒ1: ಹೌದು ಹೀಗೆ ಬೆಂಗಳೂರು-ಬನ್ನೇರುಘಟ್ಟ ರಸ್ತೆಯ ಹುಲಿಮಾವು ಮುಖ್ಯ ರಸ್ತೆಯಲ್ಲಿನ ಬಿಲ್ಲವ ಭವನದಲ್ಲಿ ಏರ್ಪಡಿಸಿದ್ದ 43ನೇ ವಾರ್ಷಿಕೋತ್ಸವದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗುತ್ತೇದಾರ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಅಲ್ಲದೆ ಮಲ್ಲಿಕಾರ್ಜುನ ಖರ್ಗೆಯನ್ನು ಲಕ್ಷ ಬಹುಮತಗಳಿಂದ ಸೋಲಿಸಿದನ್ನು ಪ್ರಸ್ತಾಪಿಸಿದರು.
ಭಾಷಣ ಪೂರ್ತಿ ಮೋದಿಯನ್ನು ಹೊಗಳಿ ಬಿಲ್ಲವರ ಮತ ಬಿಜೆಪಿಗಿರಲಿ ಎಂಬರ್ಥದಲ್ಲಿ ಮಾತನಾಡಿ ಸೇರಿದವರಲ್ಲಿ ಮುಜಗರ ಉಂಟುಮಾಡಿದರು.
ಬೈಟ್1: ಮಾಲೀಕಯ್ಯ ಗುತ್ತೇದಾರ್, ಮಾಜಿ ಸಚಿವರು.(ಬಿಜೆಪಿ ಸಮರ್ಥಿಸಿದ ಬೈಟ್)
ಬೈಟ್2: ಮಾಲೀಕಯ್ಯ ಗುತ್ತೇದಾರ್, (ಕಾರ್ಯಕ್ರಮ ಕುರಿತು)
ವಾಒ2: ಈ ಕುರಿತು ಕೇಳಿದ ಪ್ರಶ್ನೆಗೆ ದೇಶ ಮೋದಿ ಅಲೆಯಲ್ಲಿದೆ ಈ ಕುರಿತು ಮಾತನಾಡಬೇಕೆನಿಸಿತು. ಹಿಂದಿನ ಪ್ರಧಾನಿಗಳನ್ನ ಹೊರ ದೇಶದವರು ಆಧರಿಸಿದ್ದು ಸಾಮಾನ್ಯವಾಗಿತ್ತು. ಮೋದಿಯನ್ನು ರೆಡ್ ಕಾರ್ಪೆಟ್ ಹಾಕಿ ಆಹ್ವಾನಿಸಿದ್ದು ನಮ್ಮ ಹೆಮ್ಮೆ ಎಂದು ಅದ್ರಲ್ಲೂ ಸಮರ್ಥಿಸಿಕೊಳ್ಳುವುದನ್ನು ಮಾಜಿ ಸಚಿವ ಮರೆಯಲಿಲ್ಲ.
ಉಳಿದಂತೆ ಬಿಲ್ಲವ ಸಮಾಜದ ವೇದಿಕೆಯಲ್ಲಿ ಮಹಿಳಾ ಕಲಾವಿದರ ಹಿಂಡಿಂಬ ಎಂಬ ಯಕ್ಷಗಾನ ಎಲ್ಲರನ್ನು ಸೆಳೆಯಿತು. ಮಕ್ಕಳ ನೃತ್ಯದ ಆಯ್ಕೆ ಅಷ್ಟರಲ್ಲೇ ಇತ್ತಾದರೂ ಮಕ್ಕಳು ಮೊಬೈಲ್ ಬಿಟ್ಟು ಸಾಂಸ್ಕೃತಿಕವಾಗಿ ಬೆಳೆಯಲು ಅನುಕೂಲವಾಗಲಿ ಎಂದು ಯುವಹಬ್ಬ ಎಂಬ ಶೀರ್ಷಿಕೆಯಲ್ಲಿ ಈ ವಾರ್ಷಿಕೋತ್ಸವವನ್ನು ಅಂಕಿತ ಮಾಡಿದರು. ನಿರೀಕ್ಷಿಸಿದಂತೆ ಅದೇ ಹಿಂದಿ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕಿದ್ದು ಮನರಂಜನೆ ತಂದಿತಾದರೂ ಜನಪದ ಸೊಗಡಿನ ಸಾಂಸ್ಕೃತಿಕ ವೇದಿಕೆಯಲ್ಲಿ ಅದು ಮೇಳೈಸಲಿಲ್ಲ.
ಬೈಟ್3: ವೇದ ಕುಮಾರ್, ಬಿಲ್ಲವ ಸಂಘದ ಅಧ್ಯಕ್ಷ.
ವಾಒ3: ಒಟ್ಟಾರೆ ಯಕ್ಷಗಾನ ಹಾಗು ತುಳು ಸಿನೆಮಾ ರಂಗದ ಹಾಸ್ಯ ನಟನಿಗೆ ಹಾಗು ಬಿಲ್ಲವ ಸಮಾಜದ ಸಾಧಕರಿಗೆ ಸನ್ಮಾನವೆಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿತು.
-ಈಟಿವಿ ಭಾರತ್, ಆನೇಕಲ್.
Body:Kn_bng_01_30_billava_pkg_ka10020

Conclusion:Kn_bng_01_30_billava_pkg_ka10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.