ETV Bharat / state

ಜಿಹಾದಿ ಗ್ಯಾಂಗ್ ಕಮಾಂಡರ್​ ಸೆರೆ: ಪೌರತ್ವ ಹೋರಾಟಕ್ಕೂ ಈತ ಕೊಟ್ಟಿದ್ನಂತೆ ಕರೆ - ಜಿಹಾದಿ ಗ್ಯಾಂಗ್​ ಮೆಹಬೂಬ್ ಪಾಷ

ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಜಿಹಾದಿ ಗ್ಯಾಂಗ್​ನ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Main accused of Jihadi gang is arrested by CCB police
ಜಿಹಾದಿ ಗ್ಯಾಂಗ್​ನ ಪ್ರಮುಖ ಆರೋಪಿ ಮೆಹಬೂಬ್ ಪಾಷ ಬಂಧನ
author img

By

Published : Jan 17, 2020, 9:40 PM IST

ಬೆಂಗಳೂರು: ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಜಿಹಾದಿ ಗ್ಯಾಂಗ್​ನ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಹಾದಿ ಗ್ಯಾಂಗ್ ಪ್ರಮುಖ ಆರೋಪಿ ಅಂದರ್: ಈತನ ಗ್ಯಾಂಗ್ ಹಿಂದೆ ಬಿದ್ದದೆ ಸಿಸಿಬಿ

ಮೆಹಬೂಬ್ ಪಾಷಾ ಹಿಂದೆ ಬಹಳಷ್ಟು ಪ್ರಭಾವಿಗಳ ಕೈವಾಡವಿರುವ ಹಿನ್ನೆಲೆ ಈತನನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈತ ಈ ಹಿಂದೆ ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಾಗಿದ್ದ, ಜೊತೆಗೆ ಪ್ರಸ್ತುತ ಈತ‌ ಪೌರತ್ವ ವಿರೋಧಿ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದ. ಸದ್ಯ ತಮಿಳುನಾಡು ಪೊಲೀಸರ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ನಿನ್ನೆ ಪಾಷಾನನ್ನು ಬಂಧಿಸಿದ್ದಾರೆ.

ಈ ಕುರಿತು ಮಾತಾನಾಡಿದ ನಗರ ಪೊಲೀಸ್ ಆಯುಕ್ತರು, ತಮಿಳುನಾಡು ಪೊಲೀಸರ ಮಾಹಿತಿ ಮೆರೆಗೆ ನಗರದಲ್ಲಿದ್ದ ಐವರು ಜಿಹಾದಿಗಳನ್ನು ಬಂಧಿಸಿ, ಇದೀಗ ಪ್ರಮುಖ ಆರೋಪಿಯನ್ನ ಕೂಡ ಬಂಧಿಸಿದ್ದೀವಿ. ಆದರೆ, ಈತನ ಹಿಂದೆ ಇನ್ನಷ್ಟು ದೊಡ್ಡ ವ್ಯಕ್ತಿಗಳ ಕೈವಾಡ ಇದ್ದು, ಅವರ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.

ಜಿಹಾದಿ ಮೆಹಬೂಬ್ ಪಾಷ ಹಿನ್ನೆಲೆ:

ಮೆಹಬೂಬ್ ಪಾಷ, ಜಿಹಾದಿ ಗ್ಯಾಂಗ್ ನ ಮಾಸ್ಟರ್ ಮೈಂಡ್ ಆಗಿದ್ದು‌, ಅಲ್ಪ ಸಂಖ್ಯಾತರನ್ನು ಜಿಹಾದ್​ಗೆ ಸೆಳೆಯುವ ಸಲುವಾಗಿ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ. ಅಷ್ಟು ಮಾತ್ರವಲ್ಲದೇ, ಈತ ಬೆಂಗಳೂರು ಜಿಹಾದಿ ಗ್ಯಾಂಗ್ ನ ಕಮಾಂಡರ್​ ಕೂಡ ಆಗಿದ್ದ. ಹಾಗೆಯೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು‌ ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸುವ ಕೆಲಸ‌ ಮಾಡ್ತಿದ್ದ. ಹಾಗೆಯೇ ಹೊಸತಾಗಿ ಜಿಹಾದಿಗೆ ಸೇರುವವರಿಗೆ ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡುತ್ತಿದ್ದ ಎನ್ನಾಲಾಗಿದೆ.

Intro:ಜಿಹಾದಿ ಗ್ಯಾಂಗ್ ಪ್ರಮುಖ ಆರೋಪಿ ಅಂದರ್
ಈತನ ಗ್ಯಾಂಗ್ ಹಿಂದೆ ಬಿದ್ದ ಸಿಸಿಬಿ

ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಜಿಹಾದಿ ಗ್ಯಾಂಗ್ ಪ್ರಮುಖ ಆರೋಪಿಯನ್ನ ಬಂಧನ‌ಮಾಡುವಲ್ಲಿ ಸಿಸಿಬಿ ಪೊಲೀಸರು ಈಗಾಗ್ಲೇ ಯಶಸ್ವಿಯಾಗಿದ್ದಾರೆ. ಆದರೆ ಮೆಹಬೂಬ್ ಪಾಷ ಹಿಂದೆ ಬಹಳಷ್ಟು ಕೈವಾಡ ಇರುವ ಹಿನ್ನೆಲೆ ಈತನನ್ನ ತೀವ್ರವಾಗಿ ವಿಚಾರಣೆಗೆ ಸಿಸಿಬಿ ಪೊಲೀಸರು ಒಳಪಡಿಸಿದ್ದಾರೆ. ಈತ‌ ಪೌರತ್ವ ಗಲಾಟೆ, ಇದ್ರ ಜೊತೆಗೆ ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ರೆಡಿಯಾಗಿದ್ದು ತಮಿಳುನಾಡು ಪೊಲೀಸರ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈತನ ಹಿಂದೆ ಬಿದ್ದು ಸದ್ಯ ನಿನ್ನೆ ಬಂಧಿಸಿದ್ದಾರೆ.

ನಗರ ಆಯುಕ್ತ ಹೇಳಿಕೆ.

ಇನ್ನು ಈತನ ಬಂಧನದ ಕುರಿತು ಮಾತಾನಾಡಿದ ನಗರ ಪೊಲೀಸ್ ಆಯುಕ್ತ ಸದ್ಯ ನಮಗೆ ತನಿಖೆ ಇನ್ನು ನಡೆಸಬೇಕಾಗಿದೆ.ಸದ್ಯ ತಮಿಳುನಾಡು ಪೊಲೀಸರ ಮಾಹಿತಿ ಮೆರೆಗೆ ನಗರದಲ್ಲಿ ಜಿಹಾದಿಗಳು ವಾಸವಿದ್ರು ಅನ್ನೋ ಮಾಹಿತಿ ಸಿಕ್ಕ ತಕ್ಷಣ ಮೊದಲು ಐವರನ್ನ ಬಂಧಿಸಿ ಇದೀಗ ಪ್ರಮುಖ ಆರೋಪಿಯನ್ನ ಕೂಡ ಬಂಧಿಸಿದ್ದಿವಿ. ಆದ್ರೆ ಈತನ ಹಿಂದೆ ಇನ್ನಷ್ಟು ದೊಡ್ಡ ವ್ಯಕ್ತಿಗಳ ಕೈವಾಡ ಇದ್ದು ಅವರ ಪತ್ತೆಗೆ ಬಲೆ ಬೀಸಿದ್ದಿವಿ ಎಂದ್ರು

ಮೆಹಬೂಬ್ ಪಾಷ ಹಿನ್ನೆಲೆ

ಈತ ಜಿಹಾದಿ ಗ್ಯಾಂಗ್ ನ ಮಾಸ್ಟರ್ ಮೈಂಡ್ ಕೂಡ ಆಗಿದ್ದು‌,ಅಲ್ಪ ಸಂಖ್ಯಾತರನ್ನು ಜಿಹಾದ್ ಗೆ ಸೆಳೆಯಲು ಸ್ಕೆಚ್ ಮಾಡಿ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ. ಅಷ್ಟು ಮಾತ್ರವಲ್ಲದೇ ಬೆಂಗಳೂರು ಜಿಹಾದಿ ಗ್ಯಾಂಗ್ ನ ಕಮ್ಯಾಂಡರ್ ಆಗಿದ್ದ . ಹಾಗೆ ಕರ್ನಾಟಕ ಸೇರಿದಂತೆ ದಕ್ಷಿಣಾ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು‌ ಸದಸ್ಯರ ನೇಮಕ , ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸುವ ಕೆಲಸ‌ಮಾಡ್ತಿದ್ದ.ಹಾಗೆ ಹೊಸತಾಗಿ ಜಿಹಾದಿಗೆ ಸೆರುವವರನ್ನ ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಅವರಿಗೆ ಟ್ರೈನಿಂಗ್ ಮಾಡ್ತಿದ್ದ.

ಸದ್ಯ ಈತನ ಬಂಧನ ಮಾಡಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ

Body:KN_bNG_06_CCB_7204498Conclusion:KN_bNG_06_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.