ETV Bharat / state

ಮಧುರೈನಿಂದ ಬಂದ ದಂಪತಿಗೆ ಆನೇಕಲ್​​ನಲ್ಲಿ ಹೋಂ ಕ್ವಾರಂಟೈನ್ - ಮಧುರೈನಿಂದ ಬಂದ ದಂಪತಿಗೆ ಆನೇಕಲ್​​ನಲ್ಲಿ ಹೋಂ ಕ್ವಾರಂಟೈನ್

ತಮಿಳುನಾಡಿನ ಮಧುರೈನಿಂದ ಆನೇಕಲ್​​ಗೆ ಬಂದಿದ್ದ ದಂಪತಿಯನ್ನು ಹೋಮ್​​ ಕ್ವಾರಂಟೈನ್​​ ಮಾಡಲಾಗಿದೆ.

madhurai return couple  home quarantined in anekal
ಮಧುರೈನಿಂದ ಬಂದ ದಂಪತಿಗೆ ಆನೇಕಲ್​​ನಲ್ಲಿ ಹೋಂ ಕ್ವಾರಂಟೈನ್
author img

By

Published : Apr 29, 2020, 6:17 PM IST

ಆನೇಕಲ್ : ತಮಿಳುನಾಡಿನ ಮಧುರೈನಿಂದ ಬಂದಿದ್ದ ದಂಪತಿಗೆ ಹೋಂ ಕ್ವಾರಂಟೈನ್ ಮಾಡಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಮಧುರೈನಿಂದ ಬಂದ ದಂಪತಿಗೆ ಆನೇಕಲ್​​ನಲ್ಲಿ ಹೋಂ ಕ್ವಾರಂಟೈನ್

ಆನೇಕಲ್ ತಾಲೂಕಿನ ಕಾವಲಹೋಸಹಳ್ಳಿಯಲ್ಲಿನ ತಮ್ಮ ಮನೆಗೆ ತಮಿಳುನಾಡಿನ ಮಧುರೈನಿಂದ ನಿನ್ನೆ ತಡರಾತ್ರಿ ವಾಪಸ್​ ಬಂದಿದ್ದರಿಂದ ಅಧಿಕಾರಿಗಳು ಅವರನ್ನು ಹೋಂ ಕ್ವಾರಂಟೈನ್ ಮಾಡಿದ್ದಾರೆ. ಈ ಇಬ್ಬರು ದಂಪತಿ ಬರುತ್ತಿದ್ದಂತೆ ಅಕ್ಕಪಕ್ಕದ ಮನೆಯಲ್ಲಿನ ಜನ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ತಕ್ಷಣ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ.‌ ಆರೋಗ್ಯ ಅಧಿಕಾರಿಗಳು ತಡ ಮಾಡದೆ ಬಂದು ದಂಪತಿಗಳಿಬ್ಬರ ಆರೋಗ್ಯವನ್ನು ತಪಾಸಣೆ ಮಾಡಿ ತಕ್ಷಣ ಹೋಂ ಕ್ವಾರಂಟೈನ್ ನಲ್ಲಿ ಇರಲು ‌ಸೂಚನೆ ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.