ETV Bharat / state

ಲೋಕಸಭಾ ಚುನಾವಣೆ : 439 ರೌಡಿಗಳಿಗೆ ಡಿಸಿಪಿ‌‌‌‌‌ ಕಲಾ ಕೃಷ್ಣಸ್ವಾಮಿ ಎಚ್ಚರಿಕೆ

ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಎಚ್ಚರಿಕೆ ವಹಿಸುತ್ತಿದ್ದಾರೆ.

ಡಿಸಿಪಿ‌‌‌‌‌ ಕಲಾ ಕೃಷ್ಣಸ್ವಾಮಿ
author img

By

Published : Mar 23, 2019, 7:49 PM IST

ಬೆಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಗರ ಈಶಾನ್ಯ ವಿಭಾಗದ ಪೊಲೀಸರು ರೌಡಿ ಪರೇಡ್‌ ನಡೆಸಿದ್ದು, ಈಶಾನ್ಯ ವಿಭಾಗದ 11 ಠಾಣಾ ವ್ಯಾಪ್ತಿಯ 439 ರೌಡಿಗಳಿಗೆ ಅಪರಾಧ ಎಸಗದಂತೆ ಡಿಸಿಪಿ‌‌‌‌‌ ಕಲಾ ಕೃಷ್ಣಸ್ವಾಮಿ ಎಚ್ಚರಿಕೆ‌ ನೀಡಿದ್ದಾರೆ.

parade
ರೌಡಿ ಪರೇಡ್‌

ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರಣವಾದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ‌ ನೀಡಿದ್ದಾರೆ.

parade
ರೌಡಿ ಪರೇಡ್‌

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ‌ ಮುಚ್ಚಳಿಕೆ ಸಹ ಬರೆಯಿಸಿಕೊಂಡಿದ್ದಾರೆ. ಕೊಲೆ, ಕೊಲೆ ಯತ್ನ, ದರೋಡೆ ಅಪರಾಧಿಗಳ ಬಗ್ಗೆ ಎಚ್ಚರವಹಿಸುವಂತೆ ಪೊಲೀಸರಿಗೆ ಡಿಸಿಪಿ ಖಡಕ್‌ ಸೂಚನೆ ನೀಡಿದ್ದಾರೆ.

439 ರೌಡಿಗಳಿಗೆ ಎಚ್ಚರಿಕೆ ನೀಡಿದ ಡಿಸಿಪಿ‌‌‌‌‌ ಕಲಾ ಕೃಷ್ಣಸ್ವಾಮಿ

ಬೆಂಗಳೂರು: 
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಗರ ಈಶಾನ್ಯ ವಿಭಾಗದ ಪೋಲಿಸರು ರೌಡಿ ಪರೇಡ್‌ ನಡೆಸಿದ್ದು, ಈಶಾನ್ಯ ವಿಭಾಗದ 11 ಠಾಣಾ ವ್ಯಾಪ್ತಿಯ 439  ರೌಡಿಗಳಿಗೆ ಅಪರಾಧ ಎಸಗದಂತೆ ಎಚ್ಚರಿಕೆ‌ ನೀಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಿರುವ ಅಹಿತಕರ ಘಟನೆಗಳಿಗೆ ಕಾರಣವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ‌  ನೀಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ‌ ಮುಚ್ಚಳಿಕೆ ಸಹ ಬರೆಸಿಕೊಂಡಿದ್ದಾರೆ. ಕೊಲೆ, ಕೊಲೆ ಯತ್ನ, ದರೋಡೆ ಅಪರಾಧಿಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರಿಗೆ ಡಿಸಿಪಿ ಸೂಚನೆ ನೀಡಿದ್ದಾರೆ. 
ETV Bharat Logo

Copyright © 2024 Ushodaya Enterprises Pvt. Ltd., All Rights Reserved.