ETV Bharat / state

ಮೊದಲಿನಂತಾಯ್ತು ಸಿಲಿಕಾನ್ ಸಿಟಿ: ನಗರದಲ್ಲಿ ಮತ್ತೆ ಟ್ರಾಫಿಕ್ ಕಿರಿಕಿರಿ! - ಬೆಂಗಳೂರಿನಲ್ಲಿ ಜನರ ಓಡಾಟ‌ ಜೋರು

ಕೊರೊನಾ ಇರುವ ಕಾರಣ ಪೊಲೀಸರು ರಸ್ತೆಗಳ ಬದಿ ನಿಂತುಕೊಂಡು ನಿಯಮ ಉಲ್ಲಂಘನೆ ಮಾಡಿದವರಿಗೆ ಫೈನ್ ಹಾಕ್ತಿದ್ದಾರೆ. ಈ ಕುರಿತಾಗಿ ವಾಹನ ಸವಾರರು 'ಈಟಿವಿ ಭಾರತ'ದ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Lockdown relaxation in bengaluru
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿ ಕಿರಿ
author img

By

Published : Jun 5, 2020, 5:08 PM IST

ಬೆಂಗಳೂರು: ‌ಲಾಕ್​​​​ಡೌನ್ ಸಡಿಲಿಕೆಯಾದ ನಂತರ ಸಿಲಿಕಾನ್ ಸಿಟಿಯಲ್ಲಿ ಜನರ ಓಡಾಟ‌ ಮತ್ತೆ ಹೆಚ್ಚಾಗಿದೆ. ಮೊದಲಿನಂತೆ ವಾಹನಗಳ ಓಡಾಟ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಜಾಸ್ತಿಯಾಗಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ

ಪ್ರತಿ ರಸ್ತೆ ಸಿಗ್ನಲ್​​​​ಗಳ ಬಳಿ ನಿಯಮಗಳನ್ನು ಪಾಲನೆ ಮಾಡಿಕೊಂಡು ವಾಹನ ಸವಾರರು ಹೋಗಬೇಕಾದದ್ದು ಕಡ್ಡಾಯವಾಗಿದೆ. ಕೊರೊನಾ ಇರುವ ಕಾರಣ ಪೊಲೀಸರು ರಸ್ತೆಗಳ ಬದಿ ನಿಂತುಕೊಂಡು ನಿಯಮ ಉಲ್ಲಂಘನೆ ಮಾಡಿದವರಿಗೆ ಫೈನ್ ಹಾಕ್ತಿದ್ದಾರೆ. ಈ ಕುರಿತಾಗಿ ವಾಹನ ಸವಾರರು 'ಈಟಿವಿ ಭಾರತ'ದ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.