ETV Bharat / state

ಗಾರ್ಡಿಯನ್ ಬ್ಯಾಂಕ್ ಗ್ರಾಹಕರ ಸಾಲದ ಶೇ.50 ರಷ್ಟು ಬಡ್ಡಿ ಮನ್ನಾ - Lockdown Effect

ಲಾಕ್ ಡೌನ್ ಜಾರಿ ಇರುವ ಹಿನ್ನಲೆ ಗಾರ್ಡಿಯನ್ ಬ್ಯಾಂಕ್ ನ ಆಡಳಿತ ಮಂಡಳಿ ಚರ್ಚೆ ನಡೆಸಿ ತನ್ನ ಗ್ರಾಹಕರ ಸಾಲದ ಬಡ್ಡಿಯ ದರದಲ್ಲಿ ಶೇ 50 ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ.

Lockdown: Guardian Bank waives 50% interest on customer loans
ಲಾಕ್ ಡೌನ್ : ಗಾರ್ಡಿಯನ್ ಬ್ಯಾಂಕ್ ಗ್ರಾಹಕರ ಸಾಲದ ಶೇ.50 ರಷ್ಟು ಬಡ್ಡಿ ಮನ್ನಾ
author img

By

Published : Apr 18, 2020, 3:54 PM IST

ಬೆಂಗಳೂರು: ಕೊರೊನಾ ಹಾವಳಿ ಲಾಕ್​​​​​ಡೌನ್ ಹಿನ್ನೆಲೆ ಇಂಫ್ಯಾಂಟರಿ ರಸ್ತೆಯಲ್ಲಿರುವ ಗಾರ್ಡಿಯನ್ ಬ್ಯಾಂಕ್ ತನ್ನ ಗ್ರಾಹಕರ ಸಾಲಕ್ಕೆ ಶೇ. 50ರಷ್ಟು ವಿನಾಯಿತಿ ನೀಡಿದೆ.

Lockdown: Guardian Bank waives 50% interest on customer loans
ಗಾರ್ಡಿಯನ್ ಬ್ಯಾಂಕ್ ಗ್ರಾಹಕರ ಸಾಲದ ಶೇ.50 ರಷ್ಟು ಬಡ್ಡಿ ಮನ್ನಾ

ಲಾಕ್​​​​​​ಡೌನ್ ಜಾರಿ ಇರುವ ಹಿನ್ನೆಲೆ ಬ್ಯಾಂಕ್ ನ ಆಡಳಿತ ಮಂಡಳಿ ಚರ್ಚೆ ನಡೆಸಿ ತನ್ನ ಗ್ರಾಹಕರ ಸಾಲದ ಬಡ್ಡಿಯ ದರದಲ್ಲಿ ಶೇ 50 ರಷ್ಟು ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ, ಈ ರಿಯಾಯಿತಿ ಎನ್​ಪಿಎ ಹೊಂದಿರುವ ಖಾತೆಗಳಿಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.

ಗಾರ್ಡಿಯನ್ ಬ್ಯಾಂಕ್ ನಗರದಲ್ಲಿ 6 ಶಾಖೆಗಳಿದ್ದು, 60 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಯಾವುದೇ ಸಂಬಳ ಕಡಿತ ಮಾಡಲಾಗುವುದಿಲ್ಲ ಹಾಗೂ ಕೆಲಸದಿಂದಲೂ ವಜಾ ಗೊಳಿಸುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

ಒಟ್ಟಾರೆಯಾಗಿ 30,000 ಗ್ರಾಹಕರನ್ನು ಹೊಂದಿರುವ ಬ್ಯಾಂಕ್​ನಲ್ಲಿ 3000 ಸಾಲಗಾರರಿದ್ದು, ಅವರೆಲ್ಲರ ಬಡ್ಡಿ ವಿನಾಯಿತಿಯಿಂದ ಬ್ಯಾಂಕ್ ₹ 67.87 ಲಕ್ಷ ರೂಪಾಯಿ ಮನ್ನಾ ಮಾಡಲಿದೆ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.