ETV Bharat / state

LIVE UPDATES: ಚಿಕ್ಕಬಳ್ಳಾಪುರ, ಸಿರಗುಪ್ಪದಲ್ಲಿ ಕೈ ಕಮಾಲ್​: ವೈದ್ಯಕೀಯ ಶಿಕ್ಷಣ ಸಚಿವರಿಗೆ ಭಾರಿ ಮುಖಭಂಗ

Local body eleection
Local body eleection
author img

By

Published : Feb 11, 2020, 9:10 AM IST

Updated : Feb 11, 2020, 10:57 AM IST

10:53 February 11

ವೈದ್ಯಕೀಯ ಶಿಕ್ಷಣ ಸಚಿವರಿಗೆ ಭಾರಿ ಮುಖಭಂಗ: ಕೈ ಪಾಲಾದ ಚಿಕ್ಕಬಳ್ಳಾಪುರ ನಗರಸಭೆ

ಚಿಕ್ಕಬಳ್ಳಾಪುರ ನಗರಸಭೆ ಚುನಾವಣಾ ಫಲಿತಾಂಶ - ಸಚಿವ ಸುಧಾಕರ್​ಗೆ ಮುಖಭಂಗ

ಗೆದ್ದು ಬೀಗಿದ ಕಾಂಗ್ರೆಸ್​, ಚಿಕ್ಕಬಳ್ಳಾಪುರ ನಗರಸಭೆ ಕೈ ವಶ

ಫಲಿತಾಂಶದ ವಿವರ:

ಕಾಂಗ್ರೆಸ್​- 16

ಜೆಡಿಎಸ್ - 3

ಪಕ್ಷೇತರ 2 ಬೆಂಬಲ ಘೋಷಣೆ

9 ಸ್ಥಾನ ಪಡೆದ ಬಿಜೆಪಿಗೆ ಎರಡನೇ ಸ್ಥಾನಕ್ಕೆ

ಇನ್ನು ಒಂದು ಸ್ಥಾನದ ಎಣಿಕೆ ಇರುವಂತೆಯೇ ಕಾಂಗ್ರೆಸ್​ ವಶಕ್ಕೆ ನಗರಸಭೆ

ಮತ್ತೆ ಗೆದ್ದು ಪಾರುಪತ್ಯ ಸ್ಥಾಪಿಸಿ ಅಸ್ತಿತ್ವ ಉಳಿಸಿಕೊಂಡ ಕಾಂಗ್ರೆಸ್​

10:44 February 11

ಹುಣಸೂರು ನಗರಸಭೆ ಅತಂತ್ರ: ಖಾತೆ ತೆರೆದ ಬಿಜೆಪಿ

ಹುಣಸೂರು ನಗರಸಭಾ ಅತಂತ್ರ : ಖಾತೆ ತೆರೆದ ಬಿಜೆಪಿ 

ಮೈಸೂರು: ಹುಣಸೂರು ನಗರಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದ್ದು, ಬಿಜೆಪಿ ಖಾತೆ ತೆರೆದಿದೆ. ನಗರಸಭಾ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಅತಂತ್ರವಾಗಿದೆ.

ಕಳೆದ ಭಾನುವಾರ ಹುಣಸೂರು ನಗರಸಭಾ ಚುನಾವಣೆ 31 ವಾರ್ಡ್​ಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಕಾಂಗ್ರೆಸ್ 14 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತು, ಜೆಡಿಎಸ್ 7 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು,  ಪಕ್ಷೇತರರು ೫ ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.  ಬಿಜೆಪಿ 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನು ಎಸ್​ಡಿಪಿಐ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದ್ದು, ಬಹುಮತ ಪಡೆಯಲು ಇನ್ನೆರಡು ಸ್ಥಾನ ಕೊರತೆಯಾಗಿದೆ. ಹೀಗಾಗಿ ಹುಣಸೂರು ನಗರಸಭೆ ಅತಂತ್ರವಾಗಿದೆ. ಅಧಿಕಾರ ಹಿಡಿಯಲು 16 ಸದಸ್ಯರ ಅವಶ್ಯಕತೆ ಇದೆ.   

ಸಿರುಗುಪ್ಪ ಅಂತಿಮ ಫಲಿತಾಂಶ: ಕೈ ವಶ

  ಕಾಂಗ್ರೆಸ್-19

  ಬಿಜೆಪಿ-11

  ಪಕ್ಷೇತರ - 1 ಸ್ಥಾನಗಳಲ್ಲಿ ಗೆಲುವು

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಫಲಿತಾಂಶ: ಬಹುತೇಕ ಕಾಂಗ್ರೆಸ್​ಗೆ ಅಧಿಕಾರ ಖಚಿತ 

ಜೆಡಿಎಸ್ -02

ಬಿಜೆಪಿ- 07

ಕಾಂಗ್ರೆಸ್ - 15

ಪಕ್ಷೇತರ-04  ಸ್ಥಾನಗಳಲ್ಲಿ ಗೆಲುವು

10:19 February 11

ಹುಣಸೂರು ನಗರಸಭೆ ಫಲಿತಾಂಶ ಪ್ರಕಟ: ಕಾಂಗ್ರೆಸ್​​ಗೆ ಮತ್ತೆ ಅಧಿಕಾರ

ಹುಣಸೂರು ನಗರಸಭೆ ಫಲಿತಾಂಶ ಪ್ರಕಟ:  ಕಾಂಗ್ರೆಸ್​ಗೆ ಮತ್ತೆ ಅಧಿಕಾರದ ಚುಕ್ಕಾಣಿ

ಕಾಂಗ್ರೆಸ್ -13

ಜೆಡಿಎಸ್-7

ಬಿಜೆಪಿ-4

ಎಸ್ ಡಿಪಿಐ -2

ಪಕ್ಷೇತರ -5 ಸ್ಥಾನಗಳಲ್ಲಿ ಗೆಲುವು

10:16 February 11

ಹುಕ್ಕೇರಿಯಲ್ಲಿ ಕಾಂಗ್ರೆಸ್​ ಮೇಲುಗೈ

  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಜಿ.ಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಜಿ.ಪಂ ಸದಸ್ಯ ತವಗಮಠ ಅವರು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಾಂತೇಶ ಮಲ್ಲಪ್ಪ ಮಗದುಂ ಅವರು ಗೆಲವು ಸಾಧಿಸುವುದರ ಮೂಲಕ‌‌ ಹೆಬ್ಬಾಳ‌ ಜಿ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
  • ಇನ್ನು ಯಮಕಣಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಮಗದುಂ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಮಗದುಮಗೆ 11,298 ಮತಗಳನ್ನು ಪಡೆದುಕೊಂಡರೆ, ಬಿಜೆಪಿ ಅಭ್ಯರ್ಥಿ ಸತೀಶ್ ಮಗದುಮಗೆ 5,850 ಮತಗಳು ಬಿದ್ದಿವೆ.

09:59 February 11

ಸಿರುಗುಪ್ಪ ನಗರ ಸಭೆ ಕಾಂಗ್ರೆಸ್ ತೆಕ್ಕೆಗೆ

ಮಾಲೂರು ತಾಲೂಕು ಪಂಚಾಯತ್​ ಚುನಾವಣೆ - ಕಾಂಗ್ರೆಸ್ ಅಭ್ಯರ್ಥಿ‌ ರವಿಕುಮಾರ್ ಜಯ

ಬಿಜೆಪಿ ಅಭ್ಯರ್ಥಿ ಕೆ.ಮನೋಹರ್​​​ಗಿಂತ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ೫೫೦ ಮತಗಳ ಅಂತರದಿಂದ ಗೆಲುವು

ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಪಂಚಾಯಿತಿ ಲಕ್ಕೂರು ಕ್ಷೇತ್ರದ ಉಪಚುನಾವಣೆ

09:48 February 11

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರ

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಫಲಿತಾಂಶ

ಜೆಡಿಎಸ್ -02

ಬಿಜೆಪಿ- 06

ಕಾಂಗ್ರೆಸ್ - 06

ಪಕ್ಷೇತರ-02

ಮೈಸೂರು ಮಹಾನಗರ ಪಾಲಿಕೆ ವಾಡ್೯ ಸಂಖ್ಯೆ 18 ಉಪಚುನಾವಣೆ ಫಲಿತಾಂಶ

  • 104 ಮತಗಳ ಅಂತರದಿಂದ ಗೆಲುವು‌ ಪಡೆದ ಬಿಜೆಪಿ ಅಭ್ಯರ್ಥಿ ಬಿ‌.ವಿ.ರವೀಂದ್ರ‌.
  • ಬಿಜೆಪಿ ಅಭ್ಯರ್ಥಿ ರವೀಂದ್ರ 2555 ಮತಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್‌.ರವೀಂದ್ರಕುಮಾರ್ 2452 ಮತ ಪಡೆದಿದ್ದಾರೆ
  • ಜೆಡಿಎಸ್ ಅಭ್ಯರ್ಥಿ ಸ್ವಾಮಿಗೆ ಕೇವಲ 182 ಮತ
  • ಉಪಚುನಾವಣೆಯಲ್ಲಿ ಸೇಡು ತೀರಿಸಿಕೊಂಡು ಬಿಜೆಪಿ

09:37 February 11

ಹೊಸಕೋಟೆ : ಮತ ಎಣಿಕೆ ಮುಕ್ತಾಯ

ಹೊಸಕೋಟೆ : ಮತ ಎಣಿಕೆ ಮುಕ್ತಾಯ

ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶ ಇಂತಿದೆ

ಕುಕ್ಕರ್: ಗೆದ್ದ ಶರತ್​ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳಿವರು

1) ರೂಪ ಉಮೇಶ್

2) ಗಾಯಿತ್ರಿ ದೇವಿ 

3) ಕೇಶವಮೂರ್ತಿ 

4)ಮಂಜುನಾಥ್ 

5) ಉಷಾರಾಣಿ

6) ಜಮುನಾ ಹರೀಶ್ಗೆ 

7) ಗೌತಮ

ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿಗಳು

8)  ನವೀನ್

9) ವೆಂಕಟೇಶ್ 

10)ಶೋಭಾ 

11)ಕೃಷ್ಣಪ್ಪ 

12)  ಗುಲ್ಜಾರ್ ಅಹ್ಮದ್ 

13)ರತ್ಮಮ್ಮ

14)  ಅರುಣ್ ಕುಮಾರ್ 

15) ಬಸವರಾಜ್ 

16)ಆನಂದ್ 

17)ಆರ್ ಸವಿತಾ 

18) ರಾಮಾಂಜೀನಪ್ಪ

19) ಡಿಕೆ ನಾಗರಾಜ್ 
20) ಶಾಜಿಯಾ 

21) ಕವಿತಾ

22)ದೇವರಾಜ್

23) ನೀತಿನ್ ಶ್ರೀನಿವಾಸ್

24) ವೆಂಕಟಲಕ್ಷ್ಮೀ

25) ಗುಳು ನಾಗಣ್ಣ

26) ಸುಗುಣಾ ಮೋಹನ್

27) ಪಕ್ಷೇತರ- ರೋಷನ್ ಮುಬಾರಕ್ ಪಾಷಾ

28) SDPI- ಅಜೀಂ ಖಾನ್ 

29)ಬಿಜೆಪಿ- ಆಶಾ ರಾಜಶೇಖರ್ 

30) ಬಿಜೆಪಿ- ಸೋಮಶೇಖರ್

31)ಬಿಜೆಪಿ- ಶೋಭಾ

ಬಿಜೆಪಿ- 22

ಕುಕ್ಕರ್- 7

ಎಸ್.ಡಿ.ಪಿ.ಐ- 1

ಕಾಂಗ್ರೆಸ್-0

ಪಕ್ಷೇತರ-1

09:34 February 11

ಸಿರಗುಪ್ಪ ನಗರಸಭೆ ಅತಂತ್ರ

ಬಳ್ಳಾರಿ: ಸಿರುಗುಪ್ಪ ನಗರ ಸಭೆ 31 ವಾರ್ಡುಗಳ ಫಲಿತಾಂಶ ಇಂತಿದೆ

ಬಿಜೆಪಿ - 8

ಕಾಂಗ್ರೆಸ್‌-11

ಪಕ್ಷೇತರ-1 ರಲ್ಲಿ ಗೆಲುವು

ತೆಕ್ಕಲಕೋಟೆ ಪ.ಪಂ 20 ವಾರ್ಡ್​ಗಳ ಫಲಿತಾಂಶ ಪ್ರಕಟ

ಬಿಜೆಪಿ-9

ಕಾಂಗ್ರೆಸ್‌- 7 ಕ್ಷೇತ್ರಗಳಲ್ಲಿ ಗೆಲುವು

ಸಿರುಗುಪ್ಪ ನಗರಸಭೆ ಫಲಿತಾಂಶ ಹೀಗಿದೆ...

26ನೇ ವಾರ್ಡ್ - ಕಾಂಗ್ರೆಸ್ ಗೆಲುವು

2ನೇ ವಾರ್ಡ್ - ಕಾಂಗ್ರೆಸ್ ಗೆಲುವು

1ನೇ ವಾರ್ಡ್ -ಕಾಂಗ್ರೆಸ್ ಗೆಲುವು

10ನೇ ವಾರ್ಡ್- ಕಾಂಗ್ರೆಸ್ ಗೆಲುವು

9ನೇ ವಾರ್ಡ್ - ಪಕ್ಷೇತರ ಗೆಲುವು

27ನೇ ವಾರ್ಡ್ - ಕಾಂಗ್ರೆಸ್ ಗೆಲುವು

19ನೇ ವಾರ್ಡ್ - ಕಾಂಗ್ರೆಸ್ ಗೆಲುವು

25ನೇ ವಾರ್ಡ್ - ಕಾಂಗ್ರೆಸ್ ಗೆಲುವು

17ನೇ ವಾರ್ಡ್ - ಬಿಜೆಪಿ ಗೆಲುವು

20ನೇ ವಾರ್ಡ್- ಬಿಜೆಪಿ ಗೆಲುವು

28ನೇ ವಾರ್ಡ್ - ಬಿಜೆಪಿ ಗೆಲುವು

09:26 February 11

ಹೊಸಕೋಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಹೀನಾಯ ಸ್ಥಿತಿ ತಲುಪಿದ ಕಾಂಗ್ರೆಸ್

ಹೊಸಕೋಟೆ : ಕಾಂಗ್ರೆಸ್​ಗೆ ಭಾರಿ ಮುಖಭಂಗ- ಮೊದಲ ಬಾರಿಗೆ  ಖಾತೆ ತೆರೆಯದ ಕಾಂಗ್ರೆಸ್

09:21 February 11

ಸಿಂದಗಿ ಪುರಸಭೆ ಕಾಂಗ್ರೆಸ್​ ತೆಕ್ಕೆಗೆ: ಸಂಭ್ರಮದ ವಿಜಯಾಚರಣೆ

  • ವಿಜಯಪುರ: ಜಿಲ್ಲೆಯ ಸಿಂದಗಿ ಪುರಸಭೆ  ಕಾಂಗ್ರೆಸ್ ಪಾಲಾಗಿದೆ. ಪುರಸಭೆಯ ಒಟ್ಟು 23 ಸ್ಥಾನಗಳಿಗೆ ಭಾನುವಾರ ಮತದಾನ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
  • ಬಿಜೆಪಿ ಹಾಗೂ ಜೆಡಿಎಸ್ ತಲಾ 3 ಸ್ಥಾನ ಗಳಿಸಿ ಹೀನಾಯ ಸೋಲು ಅನುಭವಿಸಿವೆ. ಪಕ್ಷೇತರರು 3 ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ‌.
  • ಒಟ್ಡು 23 ಸ್ಥಾನಕ್ಕೆ ಕಾಂಗ್ರೆಸ್ 19 ವಾರ್ಡ್ ಗಳಲ್ಲಿ, ಬಿಜೆಪಿ 20 ವಾರ್ಡ್​​​​ಗಳಲ್ಲಿ,  ಜೆಡಿಎಸ್ 23 ವಾರ್ಡ್ ಗಳಲ್ಲಿ, ಬಿಎಸ್ ಪಿ 6ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.  ಇದೀಗ ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ 11, ಬಿಜೆಪಿ 3, ಜೆಡಿಎಸ್ 3 , ಇತರೆ 3 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸಿಂದಗಿ ಪುರಸಭೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

09:17 February 11

ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶ

ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶ

ಬಿಜೆಪಿ - 18 

ಶರತ್ ಬೆಂಬಲಿತ ಕುಕ್ಕರ್ - 07  

SDPI - 1  

ಪಕ್ಷೇತರ - 1

ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಸ್ವಷ್ಟ ಬಹುಮತ ಪಡೆದ ಬಿಜೆಪಿ

ಬೈ ಎಲೆಕ್ಷನ್ ಸೇಡು ತೀರಿಸಿಕೊಂಡ ಎಂಟಿಬಿ ನಾಗರಾಜ್....?

ಮತ್ತೊಮ್ಮೆ ಬಿಜೆಪಿ ಪಾಲಾದ ಹೊಸಕೋಟೆ ನಗರಸಭೆ

ಖಾತೆ ತೆರೆಯದ ಕಾಂಗ್ರೆಸ್​​

09:14 February 11

ಹುಣಸೂರಲ್ಲಿ ಖಾತೆ ತೆರೆದ ಬಿಜೆಪಿ: 12 ಕ್ಷೇತ್ರಗಳಲ್ಲಿ ಕೈ ಗೆ ಮುನ್ನಡೆ

ಹುಣಸೂರು ನಗರ ಸಭೆ ಫಲಿತಾಂಶದ ವಿವರ

31 ವಾಡ್೯ಗಳ ಫಲಿತಾಂಶ ಪ್ರಕಟ- 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ‌ ಶೇ.೭೫.೦೨ ರಷ್ಟು ಮತದಾನವಾಗಿತ್ತು.

ಮೈಸೂರು ಮಹಾನಗರ ಪಾಲಿಕೆ ವಾರ್ಡ್ ೧೮ಕ್ಕೆ ನಡೆದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರಕುಮಾರ್ ಮುನ್ನಡೆ ಸಾಧಿಸಿದ್ದಾರೆ.

09:11 February 11

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ: ಇಲ್ಲಿದೆ ಅದರ ವಿವರ

  • ಮೈಸೂರು ನಗರ ಪಾಲಿಕೆ ವಾಡ್೯ ಸಂಖ್ಯೆ 18 ಉಪ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರವೀಂದ್ರಕುಮಾರ್  ಗೆಲುವು.
    ಬಳ್ಳಾರಿ: ಸಿರುಗುಪ್ಪ ನಗರದ ವೀರಶೈವ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ
  • ಸಿರುಗುಪ್ಪ 20 ನೇ ವಾರ್ಡ್​​ ಅಭ್ಯರ್ಥಿ  ರೇಣುಕಾ 168 ಮತಗಳಿಂದ  ಗೆಲುವು
  • ಸಿಂದಗಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
  • ಚಿಕ್ಕಬಳ್ಳಾಪುರ: ಮೊದಲ ಹಂತ ದ ಮತ ಎಣಿಕೆ ಕಾರ್ಯ ಮುಕ್ತಾಯ.
  • ಚಿಕ್ಕಬಳ್ಳಾಪುರ ನಗರ ಸಭೆಯಲ್ಲಿ ಖಾತೆ ತೆರೆದ ಬಿಜೆಪಿ.
  • ಮೊದಲ ವಾರ್ಡ್ ನ  ಬಿಜೆಪಿ ಅಭ್ಯರ್ಥಿ ಎಸ್ ಸುಮ ಗೆಲುವು
  • ೦೯ ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಠಮಪ್ಪ ವಿಜಯಪತಾಕೆ
  • ೧೭ ನೇ ವಾರ್ಡಿನಲ್ಲಿ ಕಾಂಗ್ರೆಸ್ ಎಸ್ ಎಂ ರಫೀಕ್​ಗೆ ವಿಜಯ
  • ೨೫ ನೇ ವಾರ್ಡಿನಲ್ಲಿ ಜೆಡಿಎಸ್ ನ ವೀಣಾ ರಾಮು ಗೆಲುವಿನ ಸಿಹಿ

09:03 February 11

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ!

ಒಂಬತ್ತು ಜಿಲ್ಲೆಗಳಾದ್ಯಂತ ವಿವಿಧ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ನಗರ ಸಂಸ್ಥೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆಯ ಫಲಿತಾಂಶ ಇವತ್ತು ಪ್ರಕಟವಾಗಲಿದೆ. ಬೆಳಗ್ಗೆ 8ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಅದರ ಲೈವ್​ ಅಪಡೇಟ್​ ಇಲ್ಲಿದೆ.

09:00 February 11

ಬಿಜೆಪಿ ಮಡಿಲಿಗೆ ಹೊಸಕೋಟೆ ನಗರಸಭೆ, ಸಿಂಧಗಿ ಪುರಸಭೆ ಕಾಂಗ್ರೆಸ್​ ತೆಕ್ಕೆಗೆ

ರಾಜ್ಯದ ವಿವಿಧ ನಗರ ಸಂಸ್ಥೆ ಹಾಗೂ ಪಂಚಾಯತ್​ಗಳಿಗೆ ಚುನಾವಣೆ ನಡೆದಿದ್ದು, ಅದರ ಲೈವ್​ ಅಪಡೇಟ್​ ಇಲ್ಲಿದೆ

ಸಾರ್ವತ್ರಿಕ ಚುನಾವಣೆ ನಡೆದಿರುವ ಸ್ಥಾನಗಳು:

  • ಹೊಸಕೋಟೆ ನಗರಸಭೆ: 31 ವಾರ್ಡ್
  • ಚಿಕ್ಕಬಳ್ಳಾಪುರ ನಗರಸಭೆ: 31 ವಾರ್ಡ್
  • ಹುಣಸೂರು ನಗರಸಭೆ: 31 ವಾರ್ಡ್
  • ಸಿರಗುಪ್ಪ ನಗರಸಭೆ: 31 ವಾರ್ಡ್ಸಿಂಧಗಿ ಪುರಸಭೆ: 23 ವಾರ್ಡ್
  • ತೆಕ್ಕಲಕೋಟೆ ಪ.ಪಂ: 20 ವಾರ್ಡ್
  • ಉಪಚುನಾವಣೆ ನಡೆದಿರುವ ಸ್ಥಾನಗಳು:
  • ಮೈಸೂರು ಮಹಾನಗರ ಪಾಲಿಕೆ: 1 ವಾರ್ಡ್
  • ಖಾನಾಪುರ ಪ.ಪಂ.: 1 ವಾರ್ಡ್
  • ಹುಕ್ಕೇರಿ ಜಿ.ಪಂ: 35
  • ಮಾಚೋಹಳ್ಳಿ ತಾ.ಪಂ.: 9
  • ಲಕ್ಕೂರು ತಾ.ಪಂ.: 8
  • ಕುರಬೂರು ತಾ.ಪಂ.: 9
  • ಶ್ಯಾಂಪುರ ತಾ.ಪಂ.: 10
  • ಕಟಕೋಳ ತಾ.ಪಂ.: 13
  • ತಿಳವಳ್ಳಿ ತಾ.ಪಂ.: 8
  • ಕರೂರು ತಾ.ಪಂ.: 8

ಇದರ ಜೊತೆಗೆ ಮೈಸೂರಿನ 6, ಬೆಳಗಾವಿಯ 2 ಹಾಗೂ ಉತ್ತರ ಕನ್ನಡದ 2 ಗ್ರಾಮ ಪಂಚಾಯಿತಿಗಳಲ್ಲಿ ಉಪಚುನಾವಣೆಗಳು ನಡೆದಿವೆ. ಹಾಗೆಯೇ, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ಹಾವೇರಿಯಲ್ಲಿ ಒಂದೊಂದು ಗ್ರಾ.ಪಂ. ಸ್ಥಾನಗಳಿಗೆ ಬೈ ಎಲೆಕ್ಷನ್ಸ್ ಆಗಿವೆ.

Last Updated : Feb 11, 2020, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.