ETV Bharat / state

ಸಿಲಿಕಾನ್​ ಸಿಟಿಯಲ್ಲಿ ಈ ವರ್ಷ ನಡೆದ ಅಪಘಾತಗಳೆಷ್ಟು? ಇಲ್ಲಿದೆ ಸಂಪೂರ್ಣ​ ಮಾಹಿತಿ - List of accidents

ಸಿಲಿಕಾನ್​ ಸಿಟಿ ಎಂದಾಕ್ಷಣ ಅಲ್ಲಿ ಜನರು ಜಾಸ್ತಿ ಅಪಘಾತಗಳೂ ಜಾಸ್ತಿ. ಈ ಕಾರಣಗಳೀಂದಲೇ ನೂತನ ಮೋಟಾರು ಕಾಯ್ದೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಆದರೂ ಅಪಘಾತಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಲ್ಲಿ 2019 ರ ಸಾಲಿನಲ್ಲಿ ನಡೆದ ಒಟ್ಟಾರೆ ಅಪಘಾತಗಳ ಮಾಹಿತಿ ಇಲ್ಲಿದೆ.

ಅಪಘಾತಕ್ಕೆ ಈ ಸಾಲಿನಲ್ಲಿ ಬೆಂಗಳೂರಲ್ಲಿ ಉಂಟಾದ ಸಾವು ನೋವು
author img

By

Published : Sep 23, 2019, 4:55 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಜನಸಂಖ್ಯೆ ಹೆಚ್ಚಿದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದಕ್ಕೆ ಕಾರಣ ವಾಹನಗಳ ದಟ್ಟಣೆ ಹಾಗೂ ಸಂಚಾರ ನಿಯಮ ಉಲ್ಲಂಘನೆ. ಈ ಸಾಲಿನಲ್ಲಿ ಬೆಂಗಳೂರಲ್ಲಿ ನಡೆದ ಒಟ್ಟಾರೆ ಅಪಘಾತಗಳ ಮಾಹಿತಿ ಇಲ್ಲಿದೆ.

2019ರಲ್ಲಿ ನಡೆದ ಅಪಘಾತ ಪ್ರಕರಣಗಳ ಪಟ್ಟಿ ಈ ಟಿವಿ ಭಾರತ್​ಗೆ ಲಭ್ಯವಾಗಿದ್ದು, ಒಟ್ಟು 503 ಮಂದಿ ಸಾವನ್ನಪ್ಪಿದ್ರೆ, 2819 ಮಂದಿ ಗಾಯವಾಗಿದ್ದಾರೆ. ಹಾಗೆ 3123 ಪ್ರಕರಣ ದಾಖಲಾಗಿವೆ.

List of accidents in this year in Bangalore
ಕಂಪ್ಲೀಟ್​ ಮಾಹಿತಿ

ಪ್ರಕರಣ ಹಾಗೂ ಸಾವಿನ ವಿವರ:

  1. ಬಿಎಂಟಿಸಿ : 25ಮಂದಿ ಸಾವು, 85 ಮಂದಿಗೆ ಗಾಯ, ಒಟ್ಟು 101ಪ್ರಕರಣ
  2. ಕೆಎಸ್​ಆರ್​ಟಿಸಿ ಬಸ್​: 11ಸಾವು, 58ಮಂದಿಗೆ ಗಾಯ, ಒಟ್ಟು 28 ಪ್ರಕರಣ
  3. ಫ್ಯಾಕ್ಟರಿ ಬಸ್: 1ಸಾವು ಒಟ್ಟು ,6 ಪ್ರಕರಣ
  4. ಖಾಸಗಿ ಬಸ್​ : 12ಸಾವು, 50ಗಾಯ, 78 ಪ್ರಕರಣ
  5. ಲಾರಿ: 74ಸಾವು, 170 ಗಾಯ‌, 282 ಪ್ರಕರಣ
  6. ಲಾರಿ: 62ಸಾವು, 853 ಗಾಯ, 850 ಪ್ರಕರಣ
  7. ಟ್ಯಾಕ್ಸಿ : 11ಸಾವು,130 ಗಾಯ, ಒಟ್ಟು 129 ಪ್ರಕರಣ
  8. ಜೀಪು : 4ಸಾವು, 23 ಗಾಯ, ಒಟ್ಟು 21 ಪ್ರಕರಣ
  9. ಆಟೋ ರಿಕ್ಷಾ: 23 ಸಾವು, 126 ಗಾಯ, 139 ಪ್ರಕರಣ
  10. ಮೋಟಾರ್ ಸೈಕಲ್: 112 ಸಾವು, 636 ಗಾಯ, 675 ಪ್ರಕರಣ
  11. ಸ್ಕೂಟರ್ : 27 ಸಾವು, 234 ಗಾಯ, 238 ಪ್ರಕರಣ
  12. ಟೆಂಪೋ : 37 ಸಾವು, 138 ಗಾಯ, 208 ಪ್ರಕರಣ
  13. ವ್ಯಾನ್: 1ಸಾವು, 21 ಗಾಯ, 20 ಪ್ರಕರಣ
  14. ಮ್ಯಾಕ್ಸಿ ಕ್ಯಾಬ್: 9 ಸಾವು, 47ಗಾಯ, 54 ಪ್ರಕರಣ
  15. ಅಪರಿಚಿತ ವಾಹನ: 45 ಸಾವು, 116 ಗಾಯ, 151 ಪ್ರಕರಣ
  16. ಮಿಲಿಟರಿ ವಾಹನ: 0ಸಾವು, 2ಗಾಯ,1 ಪ್ರಕರಣ
  17. ಟ್ರಾಕ್ಟರ್: 13ಸಾವು, 26 ಗಾಯ, 31ಪ್ರಕರಣ
  18. ಟ್ಯಾಂಕರ್: 18 ಸಾವು, 33 ಗಾಯ, 64ಪ್ರಕರಣ

Intro:ಸಿಲಿಕಾನ್ ಸಿಟಿಯಲ್ಲಿ ನಡಿತಿದೆ ಹೆಚ್ವು ಅಪಘಾತ ಪ್ರಕರಣ
ಟ್ರಾಫಿಕ್ ಪೊಲೀಸರ ದಾಖಲೆ ಏನ್ ಹೇಳುತ್ತೆ

ಸ್ಪೆಷಾಲ್

ಸಿಲಿಕಾನ್ ಸಿಟಿ ಹೇಳಿ ಕೇಳಿ ಸಾವಿರಾರು ಜನರು ವಾಸ ಮಾಡುವ , ಹಾಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಸಿಟಿ.. ಆದ್ರೆ ಈ ಸಿಟಿಯಲ್ಲಿ‌ ಜನರು ಎಷ್ಟೀದ್ದಾರೋ ಅಷ್ಟೇ ವಾಹನಗಳು ಕೂಡ ಜನರ ಬಳಿ ಇದೆ..

ಸಂಚಾರ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿ ದರು ಕೂಡ ಈ ಸಿಟಿಯಲ್ಲಿ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿಬಹಲವಾರು ಅಪಘಾತ ಮಾಡಿ ಹಲವಾರು ಪ್ರಕರಣಗಳು ಬೆಳಕಿಗೆ ಬರ್ತಾವೆ. 2019ರಲ್ಲಿ ನಡೆದ ಅಪಘಾತ ಪ್ರಕರಣಗಳ ಪಟ್ಟಿ ಈ ಟಿವಿ ಭಾರತ್ಗೆ ಲಭ್ಯವಾಗಿದೆ. ಒಟ್ಟು 503ಮಂದಿ ಸಾವನ್ನಪ್ಪಿದ್ರೆ 2819ಮಂದಿ ಗಾಯವಾಗಿದ್ದಾರೆ. ಹಾಗೆ 3123ಪ್ರಕರಣ ದಾಖಲಾಗಿದೆ

ಪ್ರಕರಣ ಹಾಗೂ ಸಾವಿನ ವಿವರ ಇಲ್ಲಿದೆ:-

#ಬಿಎಂಟಿಸಿ :-25ಮಂದಿ ಸಾವು, 85ಮಂದಿಗೆ ಗಾಯ ಒಟ್ಟು 101ಪ್ರಕರಣ
#ಕೆ.ಎಸ್ ಆರ್ ಟಿಸಿ ಬಸ್ಸು:- 11ಸಾವು,58ಮಂದಿಗೆ ಗಾಯ ಒಟ್ಟು 28 ಪ್ರಕರಣ ದಾಖಲಾಗಿದೆ.
#_ಫ್ಯಾಕ್ಟರಿ ಬಸ್:- 1ಸಾವು ಒಟ್ಟು ,6ಪ್ರಕರಣ ದಾಖಲಾಗಿದೆ
#ಖಾಸಗಿ ಬಸ್ಸು :- 12ಸಾವು, 50ಗಾಯ, 78 ಪ್ರಕರಣ ದಾಖಲಾಗಿದೆ
# ಲಾರಿ:- 74ಸಾವು, 170ಗಾಯ‌ 282ಪ್ರಕರಣ ದಾಖಲಾಗಿದೆ
#ಕಾರು:-62ಸಾವು, 853ಗಾಯ 850ಪ್ರಕರಣ ದಾಖಲಾಗಿದೆ
#ಟ್ಯಾಕ್ಸಿ :-11ಸಾವು,130ಗಾಯ ಒಟ್ಟು 129ಪ್ರಕರಣ ದಾಖಲಾಗಿದೆ
#ಜೀಪು :-4ಸಾವು, 23ಗಾಯ_ಒಟ್ಟು 21ಪ್ರಕರಣ ದಾಖಲಾಗಿದೆ
#ಆಟೋ ರಿಕ್ಷಾ:- 23ಸಾವು, 126ಗಾಯ 139ಪ್ರಕರಣ ದಾಖಲಾಗಿದೆ
#ಮೋಟಾರ್ ಸೈಕಲ್:- 112 ಸಾವು,636ಗಾಯ 675ಪ್ರಕರಣ ದಾಖಲಾಗಿದೆ
#ಸ್ಕೂಟಾರ್ :-27ಸಾವು 234 ಗಾಯ 238ಪ್ರಕರಣ ದಾಖಲಾಗಿದೆ
#ಟೆಂಪೋ :-37ಸಾವು 138ಗಾಯ 208ಪ್ರಕರಣ ದಾಖಲಾಗಿದೆ
#ವ್ಯಾನ್:- 1ಸಾವು21ಗಾಯ 20ಪ್ರಕರಣ ದಾಖಲಾಗಿದೆ
#ಮ್ಯಾಕ್ಸಿ ಕ್ಯಾಬ್:- 9ಸಾವು 47ಗಾಯ 54ಪ್ರಕರಣ ದಾಖಲಾಗಿದೆ
#ಅಪರಿಚಿತ ವಾಹನ:-45ಸಾವು 116ಗಾಯ 151ಪ್ರಕರಣ ದಾಖಲಾಗಿದೆ
#ಮಿಲಿಟರಿ ವಾಹನ:- 0ಸಾವು 2ಗಾಯ 1 ಪ್ರಕರಣ
#ಟ್ರಾಕ್ಟರ್:-13ಸಾವು26ಗಾಯ 31ಪ್ರಕರಣ
#ಟ್ಯಾಂಕರ್:-18ಸಾವು33ಗಾಯ 64ಪ್ರಕರಣ

ಇಷ್ಟು ಪ್ರಕರಣವನ್ನ ಸಂಚಾರ ಪೊಲೀಸರು ಪತ್ತೆ ಹಚ್ವಿದ್ದಾರೆBody:KN_BNG_10_ACCIDENT_7204498Conclusion:KN_BNG_10_ACCIDENT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.