ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಪತ್ರ ಬರೆದಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಹಾಗೆ ಅನಾಮಧೇಯ ವ್ಯಕ್ತಿಯ ಪತ್ರ ವೈರಲ್ ಆಗಿದ್ದು, ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ ತನ್ನ ಎಡಗೈಯಿಂದ ಬರೆದಿರುವುದನ್ನು ಹ್ಯಾಂಡ್ ರೈಟರ್ ಎಕ್ಸ್ಪರ್ಟ್ಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನ ಎಲ್ಲಾ ಆಪಾದಿತರಿಗೆ ಜಾಮೀನು ನೀಡಿ: ಉಗ್ರ ಸಂಘಟನೆ ಹೆಸರಲ್ಲಿ ಜಡ್ಜ್ಗೆ ಪತ್ರ