ETV Bharat / state

ಮಳೆಗೆ ಒಂದೇ ದಿನ 4000 ಸೀಟ್​​ ರಿಸರ್ವೇಷನ್​​ ಕ್ಯಾನ್ಸಲ್​​: ಪ್ರಯಾಣಿಕರಿಗೆ ರೀಫಂಡ್​​​ ಮಾಡಿದ ಕೆಎಸ್​ಆರ್​ಟಿಸಿ - Flood situation in karnataka 2019

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಒಟ್ಟು 400 ಕೆಎಸ್​ಆರ್​ಟಿಸಿ ಬಸ್​​ಗಳ ಸೇವೆ ನಿಲ್ಲಿಸಲಾಗಿದೆ.

ಒಂದೇ ದಿನ 4000 ಸೀಟು ರಿಸರ್ವೇಷನ್ ಕ್ಯಾನ್ಸಲ್: ರೀಫಂಡ್ ಮಾಡಿದ ಕೆಎಸ್​ಆರ್​ಟಿಸಿ
author img

By

Published : Aug 10, 2019, 10:24 PM IST

ಬೆಂಗಳೂರು: ವಿವಿಧ ಸ್ಥಳಗಳಿಗೆ ಎಂದಿನಂತೆ ತೆರಳಬೇಕಿದ್ದ ಒಟ್ಟು 400 ಕೆಎಸ್​ಆರ್​ಟಿಸಿ ಬಸ್​​ಗಳ ಸೇವೆ ನಿಲ್ಲಿಸಲಾಗಿದೆ. 4129 ಸೀಟುಗಳನ್ನು ಬುಕ್ ಮಾಡಿ ನಂತರ ರದ್ದು ಮಾಡಿದ್ದು, ಪ್ರಯಾಣಿಕರಿಗೆ ಹಣ ವಾಪಸ್​​ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.‌

ಒಂದು ಕಡೆ ನಿರಂತರ ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಗುಡ್ಡ ಕುಸಿತ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಇಂದು ಕೂಡಾ ಕೆಎಸ್​ಆರ್​ಟಿಸಿ ಬಸ್ ಸಂಚಾರ ರದ್ದು ಮಾಡಲಾಗಿತ್ತು. ಸಕಲೇಶಪುರ, ಮೂಡಿಗೆರೆ, ಕೊಪ್ಪ, ಚಾರ್ಮಾಡಿ ಘಾಟ್, ಶಿರಾಡಿ ಘಾಟ್​ಗೆ ಬಸ್ ಸಂಚಾರ ಸ್ಥಗಿತವಾಗಿದ್ದು, ಇತ್ತ ಮೈಸೂರು-ನಂಜನಗೂಡಿಗೂ ಬಸ್ ಸಂಚಾರ ರದ್ದು ಮಾಡಲಾಗಿತ್ತು.

‌ಕುಶಾಲನಗರ - ಮಡಿಕೇರಿ, ಕೆ.ಆರ್.ನಗರ, ಉಪ್ಪಿನಂಗಡಿ - ನೆಲ್ಯಾಡಿ, ಧರ್ಮಸ್ಥಳ - ಮಂಗಳೂರು, ಚಿತ್ರದುರ್ಗ- ಶಿವಮೊಗ್ಗ ರಸ್ತೆ ಬಂದ್ ಆಗಿವೆ. ಈ ಹಿನ್ನೆಲೆ ಬಸ್ ಸಂಚಾರ ರದ್ದುಗೊಳಿಸಿರುವುದಾಗಿ ನಿಗಮ ಮಾಹಿತಿ ನೀಡಿದೆ.

ಇವೆಲ್ಲದರ ಜೊತೆಗೆ ಕೆಎಸ್​ಆರ್​ಟಿಸಿಯು ನೆರೆ ಪ್ರದೇಶಕ್ಕೆ ಉಚಿತ ಸಾಮಾಗ್ರಿಗಳ ರವಾನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ವೀರಶೈವ ಲಿಂಗಾಯತ ಯುವ ವೇದಿಕೆ ಬೆಂಗಳೂರು, ರೆಡ್ ಕ್ರಾಸ್ ಸೊಸೈಟಿ ನೆರೆ ಸಂತ್ರಸ್ತರಿಗೆ ನೀಡಿದ್ದ ಸಾಮಾಗ್ರಿಗಳನ್ನು ಬೆಂಗಳೂರಿನಿಂದ ಕಾರವಾರ, ಮುಧೋಳ, ಜಮಖಂಡಿಗೆ ತಲುಪಿಸಲಾಗಿದೆ.

Intro:ಇಂದು ಒಂದೇ ದಿನ 4000 ಸೀಟು ರಿಸರ್ವೇಷನ್ ಕ್ಯಾನ್ಸಲ್; ರೀಫಂಡ್ ಮಾಡಿದ ಕೆಎಸ್ ಆರ್ ಟಿಸಿ

ಬೆಂಗಳೂರು: ವಿವಿಧ ಸ್ಥಳಗಳಿಗೆ ಎಂದಿನಂತೆ ತೆರಳಬೇಕಿದ್ದ ಒಟ್ಟು 400 ಕೆಎಸ್ ಆರ್ ಟಿಸಿ ಬಸ್ಸುಗಳ ಸೇವೆ ನಿಲ್ಲಿಸಲಾಗಿದೆ.. 4129 ಸೀಟುಗಳನ್ನು ಬುಕ್ ಮಾಡಿ ನಂತರ ರದ್ದು ಮಾಡಿದ್ದ ಪ್ರಯಾಣಿಕರಿಗೆ ಹಣ ವಾಪಸ್ಸು ಮಾಡಲಾಗಿದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..‌

ಒಂದು ಕಡೆ ನಿರಂತರ ಸುರಿಯುತ್ತಿರುವ ಮಳೆ ಮತ್ತೊಂದು ಕಡೆ ಗುಡ್ಡ ಕುಸಿತ...ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಇಂದು ಕೂಡಾ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ರದ್ದು ಮಾಡಲಾಗಿತ್ತು.. ಸಕಲೇಶಪುರ, ಮೂಡಿಗೆರೆ, ಕೊಪ್ಪ, ಚಾರ್ಮಡಿ ಘಾಟ್, ಶಿರಾಡಿ ಘಾಟ್ ಗೆ ಬಸ್ ಸಂಚಾರ ಸ್ಥಗಿತವಾಗಿದ್ದು, ಇತ್ತ ಮೈಸೂರು - ನಂಜನಗೂಡಿಗೂ ಬಸ್ ಸಂಚಾರ ರದ್ದು ಮಾಡಲಾಗಿತ್ತು..‌ಕುಶಾಲನಗರ - ಮಡಿಕೇರಿ
ಕೆ.ಆರ್.ನಗರ, ಉಪ್ಪಿನಂಗಡಿ - ನೆಲ್ಯಾಡಿ
ಧರ್ಮಸ್ಥಳ - ಮಂಗಳೂರು, ಚಿತ್ರದುರ್ಗ - ಶಿವಮೊಗ್ಗ ರಸ್ತೆ ಬಂದ್ ಆಗಿದೆ.. ಈ ಹಿನ್ನೆಲೆ ಬಸ್ ಸಂಚಾರ ರದ್ದುಗೊಳಿಸಿರುವುದಾಗಿ ನಿಗಮ ಮಾಹಿತಿ ನೀಡಿದೆ..

ಇವೆಲ್ಲದರ ಜೊತೆಗೆ ಕೆ ಎಸ್ ಆರ್ ಟಿಸಿಯು ನೆರೆ ಪ್ರದೇಶಕ್ಕೆ ಉಚಿತ ಸಾಮಾಗ್ರಿಗಳ ರವಾನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ,,ವೀರಶೈವ ಲಿಂಗಾಯತ ಯುವ ವೇದಿಕೆ ಬೆಂಗಳೂರು, ರೆಡ್ ಕ್ರಾಸ್ ಸೊಸೈಟಿ ನೆರೆ ಸಂತ್ರಸ್ತರಿಗೆ ನೀಡಿದ್ದ ಸಾಮಾಗ್ರಿಗಳನ್ನು ಬೆಂಗಳೂರಿನಿಂದ ಕಾರವಾರ, ಮುಧೋಳ್, ಜಮಖಂಡಿ ಗೆ ತಲುಪಿಸಲಾಗಿದೆ..

KN_BNG_05_KSRTC_SERVICE_SCRIPT_7201801
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.