ETV Bharat / state

ಬೆಂಗಳೂರಲ್ಲಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಬಾಲಕಿಯ ಅಂಗೈ ಕಟ್​ - Ksrtc bus falldown

ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಪುಟ್ಟ ಬಾಲಕಿಯ ಕೈ ತುಂಡಾಗಿದ್ದು, ಬಸ್​ನಲ್ಲಿದ್ದ ಚಾಲಕ, ಕಂಡಕ್ಟರ್ ಸೇರಿದಂತೆ ಒಟ್ಟು 12 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಪುಟ್ಟ ಬಾಲಕಿಯ ಎಡಭಾಗದ ಅಂಗೈ ಕಟ್​
author img

By

Published : Aug 9, 2019, 8:21 PM IST

ಬೆಂಗಳೂರು: ನಗರದ ಸ್ಯಾಟಲೈಟ್ ಬಸ್ ಸ್ಟಾಪ್​ನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಬಾಲಕಿವೋರ್ವಳ ಎಡಭಾಗದ ಅಂಗೈ ತುಂಡಾಗಿದ್ದು, ಬಸ್​ನಲ್ಲಿದ್ದ ಚಾಲಕ, ಕಂಡಕ್ಟರ್ ಸೇರಿದಂತೆ ಒಟ್ಟು 12 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಪುಟ್ಟ ಬಾಲಕಿಯ ಅಂಗೈ ಕಟ್​

ಇಂದು ಮಹಾಲಕ್ಷ್ಮಿ ಹಬ್ಬವಾಗಿದ್ದ ಕಾರಣ ಕೆಲವರು ಸ್ಯಾಟಲೈಟ್ ಬಸ್ ಸ್ಟಾಪ್ ನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದರು. ಬಸ್ ಮೈಸೂರು ಮುಖ್ಯ ರಸ್ತೆಯ ನೆಕ್ಸಾ ಶೋ ರೂಂ ಬಳಿ ಬರುತ್ತಿದ್ದಂತೆ ಚಾಲಕ ಇನ್ನೊಂದು ವಾಹನವನ್ನ ಓವರ್ ಟೇಕ್ ಮಾಡುವ ಧಾವಂತದಲ್ಲಿ ಬಸ್​ ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಾಜರಾಜೇಶ್ವರಿ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಸ್​ನಲ್ಲಿ ಡಿಯಾ ಪ್ರಸಾದ್ ಎಂಬ ಪುಟ್ಟ ಬಾಲಕಿ​ ತನ್ನ ತಂದೆ-ತಾಯಿ ಜೊತೆ ಪ್ರಯಾಣ ಮಾಡ್ತಿದ್ದಳು. ಈ ಘಟನೆಯಲ್ಲಿ ಡಿಯಾಳ ಎಡಭಾಗದ ಅಂಗೈ ತುಂಡಾಗಿದ್ದು, ಸದ್ಯ ಬಾಲಕಿ ಜೈನ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Intro:ವರಮಹಾಲಕ್ಷ್ಮೀ ದಿನವೇ ಮನೆ ಮಗಳ ಕೈ ಕಿತ್ತುಕೊಂಡ ಬಸ್
ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾಳೆ ಮುದ್ದು ಕಂದಮ್ಮ

ಅಪ್ಡೇಡ್ ಸ್ಕ್ರೀಪ್ಟ್ ..

ನಗರದ ಸ್ಯಾಟಲೈಟ್ ಬಸ್ ಸ್ಟಾಪ್ ನಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಪಲ್ಟಿಯಾಗಿದೆ.ಪರಿಣಾಮ ಬಸ್ ನಲ್ಲಿದ್ದ ಚಾಲಕ ಕಂಡಕ್ಟರ್ ಸೇರಿದಂತೆ ಒಟ್ಟು 12ಜನ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ..

ಇಂದು ಮಹಾಲಕ್ಷ್ಮಿ ಹಬ್ಬವಾಗಿದ್ದ ಕಾರಣ ಕೆಲವರು ಸ್ಯಾಟಲೈಟ್ ಬಸ್ ಸ್ಟಾಪ್ ನಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದರು.ಹೀಗಾಗಿ ಮುಂಜಾನೆಯೆ ಬಸ್ ಸ್ಟಾಪ್ ಬಳಿ ಬಂದು ಕೊಳ್ಳೆಗಾಲದ ಬಸ್ ಹತ್ತಿದ್ದು ಬಸ್ ಮೈಸೂರು ಮುಖ್ಯ ರಸ್ತೆಯ ನೆಕ್ಸಾ ಶೋ ರೂಮ್ ಬಳಿ ಬರ್ತಾ ಇದ್ದಂತೆ ಚಾಲಕ ಓವರ್ ಟೇಕ್ ಮಾಡಲು ಹೋಗಿ ಡಿವೈಡರ್ಗೆ ಬಸ್ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ.

ಪರಿಣಾಮ ಗಾಯಗಳಾಗಿದ್ದ ಮಂದಿಯನ್ನ ರಾಜರಾಜೇಶ್ವರಿ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಿಸಲಾಗಿದೆ.ಆದ್ರೆ ಈ ಬಸ್ಸು ನಲ್ಲಿ ಪುಟ್ಟ ಕಂದಮ್ಮ ಡಿಯಾ ಪ್ರಸಾದ ತಂದೆ ತಾಯಿ ಜೊತೆ ಅದೇ ಬಸ್ ನಲ್ಲಿ ಪ್ರಯಾಣ ಮಾಡ್ತಿದ್ದಳು.

ಆದ್ರೆ ದುರಾದೃಷ್ಟವಷಾತ್ ಇಂದು ಮುಂಜಾನೆ ನಡೆದ ಘಟನೆಯಲ್ಲಿ ಡಿಯಾಳ ಎಡಭಾಗದ ಅಂಗೈ ತುಂಡಾಗಿದೆ.ಸದ್ಯ ಡಿಯಾಳಿಗೆ ರಾಜರಾಜೇಶ್ವರಿ ನಗರ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಜೈನ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ವರಮಹಾಲಕ್ಷ್ಮೀ ಹಬ್ಬದ ದಿನವೇ ಮನೆ ಮಗಳು ಆಸ್ಪತ್ರೆಯ ಬೆಡ್ ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾಳೆ.‌

Body:KN_BNG_07_BUS_KSRTC_7204498Conclusion:KN_BNG_07_BUS_KSRTC_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.