ETV Bharat / state

ಕೆಎಸ್​ಆರ್​ಟಿಸಿ ನೌಕರರಿಗೆ ಸಿಹಿ ಸುದ್ದಿ...ಎರಡು ಮಕ್ಕಳಿದ್ದರೆ ದೊರೆಯುತ್ತೆ ವಿಶೇಷ ವೇತನ! - undefined

ನಾವಿಬ್ಬರು ನಮಗಿಬ್ಬರೂ ಎಂಬ ಸರ್ಕಾರದ ಫ್ಯಾಮಿಲಿ ಪ್ಲ್ಯಾನಿಂಗ್​ ಯೋಜನೆಗೆ ಕೆಎಸ್ಆರ್​ಟಿಸಿ ಕೈ ಜೋಟಿಸಿದ್ದು, ಸಾರಿಗೆ ಇಲಾಖೆಯಲ್ಲಿರುವ ಎರಡು ಮಕ್ಕಳನ್ನು ಹೊಂದಿರುವಂತಹ ನೌಕರರಿಗೆ ವಿಶೇಷ ವೇತನ ನೀಡಲು ಮುಂದಾಗಿದೆ

Bangalore
author img

By

Published : Jun 29, 2019, 2:23 PM IST

Updated : Jun 29, 2019, 2:32 PM IST

ಬೆಂಗಳೂರು: ಸರ್ಕಾರದ ಫ್ಯಾಮಿಲಿ ಪ್ಲ್ಯಾನಿಂಗ್​ಗೆ ಕೆಎಸ್ಆರ್​ಟಿಸಿ ಹೊಸ ನಿಯಮವನ್ನು ಜಾರಿಗೆ ಮಾಡಿದ್ದು, ಎರಡು ಮಕ್ಕಳನ್ನು ಹೊಂದಿರುವ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಮುಂದಾಗಿದೆ.

ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದ್ದು, ಕೆಎಸ್​ಆರ್​ಟಿಸಿ ನೌಕರರಲ್ಲಿ ಯಾರು ಎರಡು ಮಕ್ಕಳನ್ನು ಹೊಂದಿರುತ್ತಾರೋ ಅಂತಹವರಿಗೆ ವಿಶೇಷ ವೇತನ ನೀಡಲು ಮುಂದಾಗಿದೆ. ಈ ಸೌಲಭ್ಯವನ್ನು ಪಡೆಯಲು ನೌಕರರು ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿರುತ್ತದೆ.

Bangalore
ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಹೊರಡಿಸಿರುವ ಸುತ್ತೋಲೆ

ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, ವಾರ್ಷಿಕ ವೇತನ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣ ಸೇವಾವಧಿಗೆ ಪಡೆಯಲು ಅರ್ಹರಿರುತ್ತಾರೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಆದೇಶಿಸಲಾಗಿದೆ.

ಒಂದು ವೇಳೆ ಅರ್ಜಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಧೃಡೀಕರಣ ಪತ್ರ ಇಲ್ಲವಾದಲ್ಲಿ ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗುವುದಿಲ್ಲದೆಂದು ಆದೇಶಿಸಲಾಗಿದೆ. ಈ ಸಂಬಂಧ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಸುತ್ತೋಲೆ ಹೊರಡಿಸಿದ್ದಾರೆ.

Intro:ನಾವಿಬ್ರೂ ನಮಗಿಬ್ಬರು ಎನ್ನುವ ನೌಕರರಿಗೆ ಕೆಎಸ್ ಆರ್ ಟಿಸಿಯಿಂದ ವಿಶೇಷ ವೇತನ ಬಡ್ತಿ
ಅಥವಾ..
ಕೆ ಎಸ್ ಆರ್ ಟಿಸಿ ನೌಕರರಿಗೆ ಸಿಹಿ ಸುದ್ದಿ;
ಎರಡು ಮಕ್ಕಳನ್ನಷ್ಟೇ ಹೊಂದಿದ್ದರೆ ವಿಶೇಷ ವೇತನ ಬಡ್ತಿ!!!!

ಬೆಂಗಳೂರು: ಫ್ಯಾಮಿಲಿ ಪ್ಲ್ಯಾನಿಂಗ್ ಗೆ ಕೆಎಸ್ ಆರ್ ಟಿಸಿ ಹೊಸ ನಿಯಮವೊಂದು ಜಾರಿ ಮಾಡಿ, ಎರಡು ಮಕ್ಕಳನ್ನಷ್ಟೇ ಹೊಂದಿರೋ ತನ್ನ ನೌಕರ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಮುಂದಾಗಿದೆ..‌ ವಾರ್ಷಿಕ ವೇತನ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣಾ ಸೇವಾವಧಿಗೆ ಪಡೆಯಲು ಅರ್ಹರಿರುತ್ತಾರೆ..

ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಆದೇಶಿಸಲಾಗಿದೆ.
ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದ್ದು,
ನೌಕರರು ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಡೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ.‌ ತರಬೇತಿ ನೌಕರರು ಸೇರಿದಂತೆ ಈ ನಿಯಮ ಅನ್ವಯವಾಗಲಿದೆ.. ಒಂದು ವೇಳೆ ಅರ್ಜಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಧೃಡಿಕರಣ ಪತ್ರ ಇಲ್ಲವಾದಲ್ಲಿ ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗುವುದಿಲ್ಲದೆಂದು ಆದೇಶಿಸಲಾಗಿದೆ.. ಈ ಸಂಬಂದ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ ಸುತ್ತೋಲೆ ಹೊರಡಿಸಿದ್ದಾರೆ..

ಒಟ್ಟನ್ನಲ್ಲಿ ನಾವಿಬ್ಬರು ನಮ್ಮಗೆ ಇಬ್ಬರು ಅಂತ ಇರೋ ನೌಕರರಿಗೆ ಇನ್ಮುಂದೇ ವಿಶೇಷ ವೇತನ ಬಡ್ತಿ ಸಿಗಲಿದೆ.. ಕುಟುಂಬ ಯೋಜನೆಯಡಿ ನೌಕರರಿಗೆ ಉತ್ತೇಜನ ನೀಡುವ‌ ಈ ಆದೇಶಕ್ಕೆ ಯಾವ ರೀತಿ‌ಪ್ರತಿಕ್ರಿಯೆ ಸಿಗಲಿದೆ ಕಾದು ನೋಡಬೇಕು...‌

KN_BNG_02_FAMILY_PLANNING_SPECIAL_SALARY_KSRTC_SCRIPT_7201801Body:..Conclusion:..
Last Updated : Jun 29, 2019, 2:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.