ETV Bharat / state

ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ: ರಾಜ್ಯದ 8 ಜಿಲ್ಲೆಗೆ ಸಂಯೋಜಕರ ನೇಮಕ - ಸಂಯೋಜಕರ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಯಾತ್ರೆಗೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸಂಯೋಜಕರ ನೇಮಕ ಮಾಡಿದೆ.

bharat-jodo-yatra
ಭಾರತ್ ಜೋಡೋ ಯಾತ್ರೆ
author img

By

Published : Aug 9, 2022, 9:51 PM IST

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ ಮಾಡಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಡೆಯಲಿರುವ ಪಾದಯಾತ್ರೆಗೆ ಸಜ್ಜಾಗುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದನ್ನು ಸುಗಮವಾಗಿ ನಡೆಸಲು ಸಂಯೋಜಕರನ್ನು ನೇಮಿಸಿದೆ.

  1. ಚಾಮರಾಜನಗರ - ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ
  2. ಮೈಸೂರು ನಗರ - ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕ ವಾಸು, ಮಾಜಿ ಶಾಸಕ ಎಂ.ಕೆ ಸೋಮಶೇಖರ್
  3. ಮೈಸೂರು ಗ್ರಾಮಾಂತರ - ಶಾಸಕ ಎಚ್.ಪಿ ಮಂಜುನಾಥ್, ಶಾಸಕ ಯತೀಂದ್ರ
  4. ಮಂಡ್ಯ - ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಚಿವ ಪಿ ಎಮ್ ನರೇಂದ್ರಸ್ವಾಮಿ, ಎಂಎಲ್​ಸಿ ಮಧು ಮಾದೇಗೌಡ
  5. ತುಮಕೂರು - ಮಾಜಿ ಸಚಿವ ಟಿ.ಬಿ ಜಯಚಂದ್ರ, ಮಾಜಿ ಶಾಸಕ ಕೆ.ಎನ್ ರಾಜಣ್ಣ
  6. ಚಿತ್ರದುರ್ಗ - ಶಾಸಕ ರಘುಮೂರ್ತಿ, ಮಾಜಿ ಸಚಿವ ಸುಧಾಕರ್
  7. ಬಳ್ಳಾರಿ - ಸಂಸದ ನಾಸೀರ್ ಹುಸೇನ್, ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಶಾಸಕ ತುಕಾರಾಂ, ಶಾಸಕ ನಾಗೇಂದ್ರ, ಡಿಸಿಸಿ ಮಾಜಿ ಅಧ್ಯಕ್ಷ ಆಂಜನೇಯುಲು
  8. ರಾಯಚೂರು - ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜ್, ಶಾಸಕ ಅಮರೇಗೌಡ ಬೈಯ್ಯಾಪುರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.