ETV Bharat / state

ಮಾರಕಾಸ್ತ್ರಗಳಿಂದ ವಾಹನಗಳ ಜಖಂ: ಆರೋಪಿಗಳ ಬಂಧನ - kannada news

ಕಾರು ಹಾಗು ದ್ವಿಚಕ್ರ ವಾಹನಗಳನ್ನು ಮಾರಕಾಸ್ತ್ರಗಳಿಂದ ಪುಡಿಗಟ್ಟಿದ್ದ ಆರೋಪಿಗಳನ್ನು ನಗರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕಾರು ಜಖಂ ಮಾಡಿದ್ದ ಆರೋಪಿಗಳ
author img

By

Published : May 14, 2019, 5:01 PM IST

ಬೆಂಗಳೂರು: ಶಾಸ್ತ್ರಿ ನಗರದಲ್ಲಿ ಮಾರಕಾಸ್ತ್ರಗಳಿಂದ ವಾಹನಗಳನ್ನು ಜಖಂಗೊಳಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರಕಾಸ್ತ್ರಗಳಿಂದ ವಾಹನಗಳನ್ನು ಜಖಂಗೊಳಿಸಿರುವುದು

ಸೂರ್ಯ ಅಲಿಯಾಸ್ ಜೋಗಿ,ಸಂತೋಷ್ ಅಲಿಯಾಸ್ ಏಲಕ್ಕಿ,ಟೈಟಾಸ್,ಪ್ರಶಾಂತ್ ಹಾಗು ಅಲೆಕ್ಸ್ ಬಂಧಿತರು.

ಇದೇ ತಿಂಗಳ 11ನೇ ತಾರೀಖಿನಂದು ರಾತ್ರಿ 2 ಗಂಟೆ ಸುಮಾರಿಗೆ, ರಸ್ತೆ ಬಳಿ ಪಾರ್ಕ್‌ ಮಾಡಲಾಗಿದ್ದ ಆಟೋರಿಕ್ಷಾ ಸೇರಿದಂತೆ 1 ಕಾರು, 16 ದ್ವಿಚಕ್ರ ವಾಹನಗಳನ್ನು ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಜಖಂಗೊಳಿಸಿತ್ತು. ಪರಿಣಾಮ ವಾಹನದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು.

Intro:ಕಾರು ಜಖಂ ಮಾಡಿದ್ದ ಆರೋಪಿಗಳ ಬಂಧನ
ಹಳೇ ವೈಷಮ್ಯ ಹಿನ್ನೆಲೆ ಕೃತ್ಯ ವೆಸಗಿದ ದುಷ್ಕರ್ಮಿಗಳು

ಭವ್ಯ

ಆಡುಗೋಡಿ ಪೊಲೀಸ್ ಠಾಣಾ ಸಮೀಪದ ಶಾಸ್ತ್ರಿನಗರದಲ್ಲಿ ಹಳೇ ವೆಷ್ಯಮ್ಯ ಹಿನ್ನೆಲೆ ಕಾರು ಜಖಂ ಮಾಡಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೂರ್ಯ ಅಲಿಯಾಸ್ ಜೋಗಿ , ಸಂತೋಷ್ ಅಲಿಯಾಸ್ ಏಲಕ್ಕಿ, ಟೈಟಾಸ್, ಪ್ರಶಾಂತ್ ,ಅಲೆಕ್ಸ್ ಬಂಧಿತ ಆರೋಪಿಗಳು.

ಈ ಆರೋಪಿಗಳು ಇದೇ 11ರಂದು ಮಧ್ಯರಾತ್ರಿ 2ಗಂಟೆ ಸುಮಾರಿಗೆ ಲಾಂಗ್ ,ದೊಣ್ಣೆ, ರಾಡ್ಗಳಂತಹ ಮಾರಕಾಸ್ತ್ರಗಳಿಂದ ‌ಅಕ್ರಮವಾಗಿ ಗುಂಪು ಸೇರಿಕೊಂಡು ಗೋಪಿರವರ ಮನೆಯ ಕಿಟಕಿ ದ್ವಿಚಕ್ರ ವಾಹನ ಹಾಗೂ ಆತನ ಮನೆ ಪಕ್ಕದ ಶೀಟ್ ಮನೆ ಅಂಬೇಡ್ಕರ್ ಸಂಘದ ಕಚೇರಿ ಬಾಗಿಲು ಮತ್ತೆ ಸುತ್ತಾ ಮುತ್ತಾ ನಿಲ್ಲಿಸಿದ್ದ ಮೂರು ಆಟೋ ಒಂದು ಕಾರ್ 16ದ್ವಿಚಕ್ರವಾಹನಗಳನ್ನ ಮಾರಕಾಸ್ತ್ರಗಳಿಂದ ಹೊಡೆದು ಜಖಂಗೊಳಿಸಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ರು‌ ಇದೀಗ ಆರೋಪಿಗಳ ಬಂಧನ ಮಾಡುವಲ್ಲಿ ಪೊಲಿಸರು ಯಶಸ್ವಿಯಾಗಿದ್ದಾರೆ.

ಇನ್ನು ಮನೆ ಮಾಲೀಕ ಬನಶಂಕರಿಯ ಬಾರ್ ಒಂದರಲ್ಲಿ ವ್ಯವಸ್ಥಾಪಕಾರಾಗಿ ಕೆಲಸ ನಿರ್ವಹಿಸ್ತಿದ್ರು .ಆರೋಪಿಗಳು ಹಾಗೂ ಆರ್ ಗೋಪಿ ನಡುವೆ ಹಳೇ ವೈಷಮ್ಯ ಹಿನ್ನೆಲೆ ಈ ಕೃತ್ಯ ವೆಸಗಿದ್ದು ತನಿಖೆ ಮುಂದುವರೆದಿದೆ.

Body:KN_BNG_07-14-19-CARDAMAGE_7204498_BHAVYAConclusion:KN_BNG_07-14-19-CARDAMAGE_7204498_BHAVYA
ETV Bharat Logo

Copyright © 2025 Ushodaya Enterprises Pvt. Ltd., All Rights Reserved.