ETV Bharat / state

ಎಂದೋ ಕಂಡ‌ ಕನಸಿಂದು ನನಸು: ಯುಪಿಎಸ್​ಸಿ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್‌ ಪಡೆದ ಕೀರ್ತನಾ - Civil service Officers fromKrnataka

ನನ್ನ ಕನಸು ನನಸು ಮಾಡಿದ ಆ ದೇವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಬಂದಿರುವ ರ‍್ಯಾಂಕ್‌ಗೆ ಐಎಎಸ್‌ ಹುದ್ದೆ ಸಿಗುವ ವಿಶ್ವಾಸವಿದೆ. ಫಲಿತಾಂಶದಿಂದ ತುಂಬಾ ಖುಷಿಯಾಗಿದೆ. ಶಿಕ್ಷಣ, ಮಹಿಳಾ ಮಕ್ಕಳ ವಲಯದಲ್ಲಿ ಕೆಲಸ ಮಾಡಲು ಹೆಚ್ಚು ಆಸಕ್ತಿ‌ ಇದೆ ಎಂದು ಕೀರ್ತನಾ ತಿಳಿಸಿದರು.

ಯುಪಿಎಸ್​ಸಿ 167ನೇ ರ‍್ಯಾಂಕ್‌ ಪಡೆದ ಕೀರ್ತನಾ
ಯುಪಿಎಸ್​ಸಿ 167ನೇ ರ‍್ಯಾಂಕ್‌ ಪಡೆದ ಕೀರ್ತನಾ
author img

By

Published : Aug 4, 2020, 5:10 PM IST

ಬೆಂಗಳೂರು: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಂದು ಸಿಕ್ಕಿದೆ. ‌ಎಂದೋ ಕಂಡ‌ ಕನಸು‌ ನನಸಾಗಿದೆ ಎಂದು ಯುಪಿಎಸ್​ಸಿ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್‌ ಪಡೆದ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ಕೀರ್ತನಾ ಎಚ್.ಎಸ್ ಹೇಳಿದ್ದಾರೆ.

ಯುಪಿಎಸ್​ಸಿ ಕೀರ್ತನಾ ಸಾಧನೆ

2015ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದ ಕೀರ್ತನಾ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು. ಬಳಿಕ ಬಿಬಿಎಂಪಿಯ ಸ್ಪೆಷಲ್ ಆಫೀಸರ್, ಕೋವಿಡ್ ನೋಡಲ್ ಆಫೀಸರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.