ETV Bharat / state

ಬೆಂಗಳೂರು: ಕೆಜಿಎಫ್ ನಟನ ಕಾರು ಅಪಘಾತ - KGF actor car accident

ಕೆಜಿಎಫ್ ಸಿನಿಮಾ ನಟ ಅವಿನಾಶ್ ಅವರ ಬೆನ್ಜ್ ಕಾರು ಅಪಘಾತವಾಗಿದೆ.

kgf-actor-car-accident
ಕೆಜಿಎಫ್ ನಟನ ಕಾರು ಅಪಘಾತ
author img

By

Published : Jun 29, 2022, 8:22 PM IST

ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ 'ಆಂಡ್ರ್ಯೂ' ಪಾತ್ರ ಮಾಡಿದ ಅವಿನಾಶ್ ಅವರ ಬೆನ್ಜ್ ಕಾರು ಕ್ಯಾಂಟರ್‌ಗೆ ಡಿಕ್ಕಿಯಾಗಿ ಭಾಗಶಃ ನಜ್ಜುಗುಜ್ಜಾಗಿದೆ. ಘಟನೆ ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದಿದೆ.

ಇಂದು ಮುಂಜಾನೆ 06 ಗಂಟೆ ಸಮಯದಲ್ಲಿ ಎಂ.ಜಿ.ರಸ್ತೆ ಕಡೆ ಹೋಗುವಾಗ ಅಪಘಾತ ಸಂಭವಿಸಿದೆ. ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್ ಚಾಲಕ ಶಿವನಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕುಲ್ಗಾಮ್​ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.