ETV Bharat / state

ಉಪ'ಸಮರ' 2019: ಮತದಾನ ಮುಕ್ತಾಯ, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ, 9ರತ್ತ ಚಿತ್ತ

author img

By

Published : Dec 5, 2019, 7:26 AM IST

Updated : Dec 5, 2019, 6:46 PM IST

Karnatka Bypoll 2019
ಉಪಚುನಾವಣೆ

17:29 December 05

ಶೇಕಡಾವಾರು ಮತದಾನ ವಿವರ(5 ಗಂಟೆ)

Karnatka Bypoll 2019
ಶೇಕಡಾವಾರು ಮತದಾನ ವಿವರ
  • ಹುಣಸೂರು : ಶೇ.74.47%
  • ಹೊಸಕೋಟೆ: ಶೇ.76.19%
  • ಕೆ.ಆರ್.ಪೇಟೆ: ಶೇ 75.87%
  • ಯಶವಂತಪುರ: ಶೇ.48.34
  • ಚಿಕ್ಕಬಳ್ಳಾಪುರ: ಶೇ.79.8%
  • ಕೆ.ಆರ್.ಪುರಂ : ಶೇ.37.5%
  • ಮಹಾಲಕ್ಷ್ಮಿ ಲೇಔಟ್: ಶೇ.40.47%
  • ಶಿವಾಜಿನಗರ:41.13%
  • ಅಥಣಿ: ಶೇ.70.73%
  • ಕಾಗವಾಡ: ಶೇ.69.76%
  • ಗೋಕಾಕ್: ಶೇ.66.64%
  • ರಾಣೆಬೆನ್ನೂರು: ಶೇ.67.92%
  • ವಿಜಯನಗರ: ಶೇ.58.93%
  • ಹಿರೇಕೆರೂರು: ಶೇ.72.42%
  • ಯಲ್ಲಾಪುರ: ಶೇ.72.23%

17:16 December 05

ಹುಣಸೂರಿನಲ್ಲಿ ಮತದಾನ ಬಿರುಸು

  • ಹುಣಸೂರು ಕ್ಷೇತ್ರದಲ್ಲಿ ಬಿರುಸುಗೊಂಡ ಮತದಾನ
  • ಬೆಳಗ್ಗೆ ಮತ್ತು ಮಧ್ಯಾಹ್ನ ಮಂದಗತಿಯಿಂದ ನಡೆಯುತಿದ್ದ ಮತದಾನ
  • ಸಂಜೆಯಾಗುತ್ತಲೆ ಮತಗಟ್ಟೆಗೆ ಆಗಮಿಸುತ್ತಿರುವ ಮತದಾರರು
  • ಹುಣಸೂರು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಚುರುಕು

16:35 December 05

ಹುಣಸೂರು ಕೈ ಅಭ್ಯರ್ಥಿ ಗಂಭೀರ ಆರೋಪ

  • ಬಿಜೆಪಿ ಪೊಲೀಸರ ಮೂಲಕ‌ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.
  • ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಆರೋಪ.
  • ಮತಗಟ್ಟೆ ಬಳಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಗಲಾಟೆ ಹಿನ್ನೆಲೆ.
  • ಕರೀಗೌಡ ಬೀದಿ ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ.
  • ಬಿಜೆಯವರು ಮೂಟೆಗಳಲ್ಲಿ ದುಡ್ಡು ಹಂಚಿ, ಮತದಾರರಿಗೆ ಸೀರೆ, ಕುಕ್ಕರ್ ನೀಡುತ್ತಿದ್ದಾರೆ.
  • ಕೊನೆಯದಾಗಿ ಮತಗಟ್ಟೆ ಬಳಿಯೂ ಮತದಾರರಿಗೆ ಹಣಕೊಟ್ಟು ಮತ ಗಿಟ್ಟಿಸಲು ಮುಂದಾಗಿದ್ದರು.
  • ಹುಣಸೂರು ಮತದಾರ ಯಾವುದಕ್ಕೂ ಬಗ್ಗದಿದ್ದಾಗ ಪೊಲೀಸರ ಮೂಲಕ ಈ ರೀತಿ ಮಾಡಿಸುತ್ತಿದ್ದಾರೆ.
  • ಪೊಲೀಸರ ಹಲ್ಲೆಯಲ್ಲಿ ನಮ್ಮ ಕಾರ್ಯಕರ್ತನಿಗೆ ಗಾಯವಾಗಿದೆ.
  • ಬಿಜೆಪಿ ವಿರುದ್ಧ ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಆರೋಪ.

16:19 December 05

ಕೈ ಕೊಟ್ಟ ಮತಯಂತ್ರ, ಕಾದು ಕುಳಿತ ಮತದಾರ

  • ಕೆ.ಆರ್.ಪೇಟೆ ಉಪಚುನಾವಣೆ.
  • ಹೆಗ್ಗಡಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 98ರಲ್ಲಿ ಕಾಣಿಸಿಕೊಂಡ ಮತಯಂತ್ರ ದೋಷ.
  • ಮತದಾನ ಮಾಡಲು ಕಾದು ಕುಳಿತ ಮತದಾರರು.
  • ಮತಯಂತ್ರ ಬದಲಾಯಿಸಲು ಮುಂದಾದ ಸಿಬ್ಬಂದಿ.
  • ಬೆಳಗ್ಗೆಯಿಂದ ಈವರೆಗೆ 688 ಮತಗಳು ಚಲಾವಣೆ.

16:18 December 05

ಶೇಕಡಾವಾರು ಮತದಾನ ವಿವರ(3 ಗಂಟೆ)

Karnatka Bypoll 2019
ಶೇಕಡಾವಾರು ಮತದಾನ ವಿವರ
  • ಹುಣಸೂರು : ಶೇ.57.44%
  • ಹೊಸಕೋಟೆ: ಶೇ.54.12%
  • ಕೆ.ಆರ್.ಪೇಟೆ: ಶೇ 59.86%
  • ಯಶವಂತಪುರ: ಶೇ.38.83%
  • ಚಿಕ್ಕಬಳ್ಳಾಪುರ: ಶೇ.60.43%
  • ಕೆ.ಆರ್.ಪುರಂ : ಶೇ.29.25%
  • ಮಹಾಲಕ್ಷ್ಮಿ ಲೇಔಟ್: ಶೇ.30.73%
  • ಶಿವಾಜಿನಗರ:32.72%

16:00 December 05

ಮತದಾನ ಮಾಡಲು ಆಗಮಿಸಿದ ಸಂಸದ ಬಿ.ಎನ್.ಬಚ್ಚೇಗೌಡ

  • ಮತದಾನ ಮಾಡಲು ಆಗಮಿಸಿದ ಸಂಸದ ಬಿ.ಎನ್.ಬಚ್ಚೇಗೌಡ.
  • ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನಕ್ಕೆ ಹಾಜರು.
  • ಉಪಚುನಾವಣೆ ಘೋಷಣೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ವಾಗಿ ಕಾಣಿಕೊಂಡ ಸಂಸದ ಬಿ.ಎನ್.ಬಚ್ಚೇಗೌಡ.

15:56 December 05

  • ನೇರಳಕುಪ್ಪೆಯ ಮತಗಟ್ಟೆಯಲ್ಲಿ ಶತಾಯುಷಿ ಸಣ್ಣಮ್ಮ(106 ವರ್ಷ) ಮತದಾನ
  • ಪೊಲೀಸರ ಸಹಾಯದೊಂದಿಗೆ ಮತ ಚಲಾವಣೆ

14:49 December 05

Karnatka Bypoll 2019
ಶತಾಯುಷಿ ಸಣ್ಣಮ್ಮ ಮತದಾನ
  • ಪರಿಸ್ಥಿತಿ ಪ್ರಚೋದನೆ ಮಾಡಲು ಮುಂದಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್
  • ಶಾಸಕ ಅ‌ನಿಲ್ ಚಿಕ್ಕಮಾದು ಜೊತೆ ಪೊಲೀಸರ ರಾಜಿ ಸಂಧಾನ ಸಭೆಯಲ್ಲಿ ವಿಜಯ್ ಕುಮಾರ್ ಹೈಡ್ರಾಮಾ
  • ಹುಣಸೂರು ಡಿವೈಎಸ್ಪಿ ಸುಂದರ್ ರಾಜ್​​ ಅವರಿಗೆ ಏಕ ವಚನದಲ್ಲಿ ಹೇಯ್..ಅಂತಾ‌ ಮುಗಿಬಿದ್ದ ವಿಜಯ್‌ ಕುಮಾರ್
  • ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಆಡಿಷನಲ್ ಎಸ್.ಪಿ. ಸ್ನೇಹ
  • ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ‌ ವರ್ತನೆಗೆ ಕಾಂಗ್ರೆಸ್ಸಿಗರಿಂದಲೇ ಆಕ್ಷೇಪ
  • ರಾಜಿ ಸಂಧಾನ‌ ಸಭೆಯಲ್ಲಿ ಅನಗತ್ಯವಾಗಿ ಪೊಲೀಸರ ಮೇಲೆ ಎಗರಾಡಿದ ವಿಜಯ್ ಕುಮಾರ್

14:35 December 05

ಅ‌ನಿಲ್ ಚಿಕ್ಕಮಾದು ಜೊತೆ ಪೊಲೀಸರ ರಾಜಿ ಸಂಧಾನ
  • ರಾಜ್ಯದಲ್ಲೇ ಶಿವಾಜಿನಗರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ
  • ಮಧ್ಯಾಹ್ನ 1 ಗಂಟೆಗೆ ಶೇ.22.12ರಷ್ಟು ವೋಟಿಂಗ್
  • ಶಿವಾಜಿನಗರದಲ್ಲಿ ಮತದಾನದಿಂದ ಹಿಂದೆ ಉಳಿದ ಯುವಜನತೆ

14:21 December 05

13:45 December 05

ಹುಣಸೂರಲ್ಲಿ ಮದ್ಯ ಮಾರಾಟ

ಶೇಕಡಾವಾರು ಮತದಾನ ವಿವರ(1 ಗಂಟೆ)

  • ಹುಣಸೂರು : ಶೇ.38.20%
  • ಹೊಸಕೋಟೆ: ಶೇ.33.24%
  • ಕೆ.ಆರ್.ಪೇಟೆ: ಶೇ 39.47
  • ಯಶವಂತಪುರ: ಶೇ.27%
  • ಚಿಕ್ಕಬಳ್ಳಾಪುರ: ಶೇ.39.03
  • ಕೆ.ಆರ್.ಪುರಂ : ಶೇ.14.44

13:23 December 05

Karnatka Bypoll 2019
ಶೇಕಡಾವಾರು ಮತದಾನ ವಿವರ
  • ಹುಣಸೂರು ಉಪಚುನಾವಣೆ
  • ಮತಗಟ್ಟೆ ಸಂಖ್ಯೆ 112 ಹಾಗೂ 113 ರಲ್ಲಿ ಮುಗಿಲು ಮುಟ್ಟಿದ ಕಾರ್ಯಕರ್ತರ ಉತ್ಸಾಹ
  • ಮತಗಟ್ಟೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ರಿಷ್ಯಂತ್
  • ಇದೇ ಸಂಧರ್ಭದಲ್ಲಿ  ಸ್ಥಳದಲ್ಲಿ ಜಮಾವಣೆಗೊಂಡಿದ್ದ ಕಾರ್ಯಕರ್ತರನ್ನ ಚದುರಿಸಿದ ಎಸ್ಪಿ
  • ಕೆಲ ಹೊತ್ತಿನಿಂದ ಪೈಪೋಟಿ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು
  • ಮತಗಟ್ಟೆ ಸನಿಹದಿಂದ ಕಾರ್ಯಕರ್ತರನ್ನ ದೂರಕ್ಕೆ ಕಳುಹಿಸಿದ ರಿಷ್ಯಂತ್

13:14 December 05

  • ಅಥಣಿ ಉಪ ಚುನಾವಣೆ ಉಪ ಸಮರ
  • ಬಿಸಿಲು ಹೆಚ್ಚಾದಂತೆ ಮತ ಚಲಾವಣೆ ಸಹ ಹೆಚ್ಚಳ
  • ಮತ ಚಲಾವಣೆಯಲ್ಲಿ ಅಥಣಿ ಕ್ಷೇತ್ರ ರಾಜ್ಯದಲ್ಲೇ ಅಗ್ರಸ್ಥಾನ
  • 12 ಗಂಟೆಯ ಸರಿ ಸುಮಾರು ಮತ ಚಲಾವಣೆ ಶೇ.31

12:59 December 05

  • ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಉಪಚುನಾವಣೆ
  • ಮತ್ತೊಂದು ಕಡೆ ಕೈ ಕೊಟ್ಟ ಇವಿಎಂ
  • ಬೂತ್ 72 ರಲ್ಲಿ ಕೈಕೊಟ್ಟ ಇವಿಎಂ
  • ನಾಗಪುರ ವಾರ್ಡ್ ನ ಬೂತ್ ನಂಬರ್ 72
  • ಹೊಸ ಇವಿಎಂ, ವಿವಿಪ್ಯಾಟ್ ತಂದ ಸಿಬ್ಬಂದಿ

12:54 December 05

  • ಕೆ.ಆರ್.ಪುರದ ಕಲ್ಕೆರೆಯಲ್ಲಿ ಶತಾಯುಷಿಯಿಂದ ಮತದಾನ
  • 100 ವರ್ಷದ ಅಜ್ಜಿ ಸಲ್ಲಮ್ಮರವರಿಂದ ಮತದಾನ
  • ಮಕ್ಕಳ ಸಹಾಯದೊಂದಿಗೆ ನಡುಗುತ್ತಲೇ ಬಂದು ಮತ ಚಲಾಯಿಸಿದ ಸಲ್ಲಮ್ಮ
  • ಕಲ್ಕೆರೆ ಸರ್ಕಾರಿ ಶಾಲೆಯ ಬೂತ್ ನಂಬರ್ 32ರಲ್ಲಿ ಹಕ್ಕು ಚಲಾಯಿಸಿದ ಶತಾಯುಷಿ ಸಲ್ಲಮ್ಮ

12:41 December 05

  • ಮತದಾನ ಮಾಡಲು ಬಂದ ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರ ಅವಾಜ್
  • ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಿಳಿದ ಗ್ರಾಮಸ್ಥರು
  • ಹುಣಸೂರು ಕ್ಷೇತ್ರದ ಹೊಸ ರಾಮನಹಳ್ಳಿಯಲ್ಲಿ ಘಟನೆ
  • ಮತದಾನ ಮಾಡಿ ಹೊರಗೆ ಬಂದ ಶಾಸಕರೊಂದಿಗೆ ಎಸ್.ಐ. ವಾಗ್ವಾದ
  • ಪೊಲೀಸ್ ಇನ್ಸ್ ಪೆಕ್ಟರ್ ಸು‌ನಿಲ್ ಕುಮಾರ್ ವರ್ತನೆಗೆ ಗ್ರಾಮಸ್ಥರ ಆಕ್ರೋಶ
  • ಮತಗಟ್ಟೆಯಿಂದ ಹೊರಬಂದು ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದಾಗ ಘಟನೆ
  • ಪೊಲೀಸರ ವರ್ತನೆಗೆ ಸಿಟ್ಟಿಗೆದ್ದ ಶಾಸಕ ಅನಿಲ್ ಚಿಕ್ಕಮಾದು
  • ಸರ್ಕಾರದಿಂದ ಆಡಳಿತ‌ ಯಂತ್ರ ದುರ್ಬಳಕೆ
  • ಶಾಸಕರೊಬ್ಬರು ಮತಗಟ್ಟೆಗೆ ಆಗಮಿಸಿ ಮುಕ್ತ ಮತದಾನಕ್ಕೆ ಅವಕಾಶ‌ ಕೊಡದ‌ ಪೊಲೀಸರು
  • ಇದು ನನ್ನ ಸ್ವಗ್ರಾಮ, ನಮ್ಮೂರಿನಲ್ಲೇ ಪೊಲೀಸರಿಂದ ತಡೆ ಹಾಕ್ತಾರೆಂದ್ರೆ ಏನರ್ಥ
  • ಪೊಲೀಸ್ ಅಧಿಕಾರಿ ವರ್ತನೆಗೆ ಶಾಸಕ ಅನಿಲ್ ಚಿಕ್ಕಮಾದು ಸಿಡಿಮಿಡಿ

12:37 December 05

  • ಮತಗಟ್ಟೆ 188 ರಲ್ಲಿ ತಾಂತ್ರಿಕ ದೋಷ
  • ಒಂದೂವರೆ ಗಂಟೆ ಮತದಾನ ಸ್ಥಗಿತ
  • ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 188 ರಲ್ಲಿ ತಾಂತ್ರಿಕ ದೋಷ

12:28 December 05

  • ಕೆ.ಆರ್‌ಪುರಂ ಕಾಂಗ್ರೆಸ್ ಭದ್ರಕೋಟೆ: ಹೀಗಾಗಿ ಗೆಲ್ಲೋದು ನಾನೇ ಎಂದ 'ಕೈ' ಅಭ್ಯರ್ಥಿ ಎಂ.ನಾರಾಯಸ್ವಾಮಿ
  • ಬಿಜೆಪಿಯ ಗೂಂಡಾಗಿರಿ ಖಂಡಿಸಿದ ನಾರಾಯಣಸ್ವಾಮಿ

12:18 December 05

  • ಸೇವ್ ಡೆಮಾಕ್ರಸಿ ಎಂದು ಸಂತೋಷ್ ಹೆಗ್ಡೆ ಭಾವಚಿತ್ರ ಹಿಡಿದು ಮತದಾರರಲ್ಲಿ ಜಾಗೃತಿ ಮೂಡಿಸಿದ‌ ಮತದಾರ
  • ಹಣಕ್ಕಾಗಿ ಮತ ಮಾರಿಕೊಳ್ಳದಂತೆ ಮತಗಟ್ಟೆ ಬಳಿ ಮನವಿ
  • ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಂಡುಬಂದ ಚಿತ್ರಣ

12:00 December 05

ಮತದಾನದಲ್ಲಿ ಪಾಲ್ಗೊಂಡ 96 ವರ್ಷದ ತಿಮ್ಮಪ್ಪ ಹಾಗೂ 90 ವರ್ಷದ ಪುಟ್ಟಮ್ಮ

ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ

11:50 December 05

  • ಶಿವಾಜಿನಗರ ವಿಧಾನ ಸಭೆ ಉಪ ಚುನಾವಣೆ ಮಂದಗತಿಯಲ್ಲಿ ಸಾಗಿದ ಮತದಾನ
  • ಮತದಾನ ಮಾಡಲು ಹೊರಬಾರದ ಮತದಾರ ಪ್ರಭುಗಳು
  • 11 ಗಂಟೆ ವೇಳೆಗೆ ಕೇವಲ ಶೇ.9ರಷ್ಟು ಮತದಾನ
  • ವೋಟ್ ಮಾಡಲು ಬಾರದ ಯುವ ಮತದಾರರು
  • ಉತ್ಸಾಹದಿಂದ ಬಂದು ಮತದಾನ ಮಾಡುತ್ತಿರುವ ಹಿರಿಯ ಮತದಾರರು
  • ಶಿವಾಜಿನಗರ ಕ್ಷೇತ್ರದ ಚುನಾವಣಾ ಆಧಿಕಾರಿ ನಟೇಶ್ ರಿಂದ ಮಾಹಿತಿ

11:42 December 05

ಶೇಕಡಾವಾರು ಮತದಾನದ ವಿವರ:

  • ಮಹಾಲಕ್ಷ್ಮೀ ಲೇಔಟ್ : ಶೇ.15.7
  • ಹುಣಸೂರು : ಶೇ.19.12%
  • ಚಿಕ್ಕಬಳ್ಳಾಪುರ : ಶೇ 20.78
  • ಕೆ.ಆರ್.ಪೇಟೆ : ಶೇ  20.01

11:22 December 05

  • ಅಥಣಿ ಉಪಚುಣಾವಣೆಯಲ್ಲಿ ಮತ ಚಲಾಯಿಸಿದ ಡಿಸಿಎಂ
  • ಡಿಸಿಎಂ ಲಕ್ಷ್ಮಣ್ ಸವದಿ ಅವರಿಂದ ಮತ ಚಲಾವಣೆ
  • ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ಮತ ಚಲಾವಣೆ ಮಾಡಿದ ಡಿಸಿಎಂ
  • ಕುಟುಂಬ ಸದಸ್ಯರು ಜೊತೆಯಾಗಿ ಮತ ಚಲಾಯಿಸಿದ ಸವದಿ

10:47 December 05

  • ದೇವಾಲಯದಲ್ಲಿ ಎದುರುಬದುರಾದ ಮಂಜುನಾಥ್-ವಿಶ್ವನಾಥ್
  • ಹುಣಸೂರು ಪಟ್ಟಣದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸನ್ನಿವೇಶ
  • ಉಪಚುನಾವಣೆಯ ಬದ್ಧ ವೈರಿಗಳಂತೆ ಅಖಾಡಕ್ಕಿಳಿದಿರುವ ಈ ಅಭ್ಯರ್ಥಿಗಳು

10:41 December 05

  • ಒಂದೇ ಕುಟುಂಬದ 4 ಮತದಾರರ ಹೆಸರು ವೋಟಿಂಗ್ ಲಿಸ್ಟ್ ಇಂದ ನಾಪತ್ತೆ
  • ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಘಟನೆ
  • ಮಿಲ್ಲರ್ಸ್ ರೋಡ್ ನಿವಾಸಿ ಅಬ್ದಿಕ್ ರೆಹಮಾನ್ ಕುಟುಂಬದ ನಾಲ್ಕು ಮಂದಿಯ ಹೆಸರುಗಳು ಮಿಸ್ಸಿಂಗ್
  • ಮತದಾನಕ್ಕೆ ಅವಕಾಶ ಸಿಗದೇ ನಿರಾಸೆ ಯಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಆಕ್ರೋಶ

10:31 December 05

10:20 December 05

  • ಉಪ ಚುನಾವಣೆ ಮತ ಚಲಾವಣೆ ಕೊಠಡಿ ಯಲ್ಲಿ ಮೊಬೈಲ್ ಪ್ರವೇಶ ನಿಷೇಧ
  • ಕಟ್ಟುನಿಟ್ಟಿನ ಆದೇಶವಿದ್ದರೂ ಅಥಣಿ ಮತಚಲಾವಣೆಗೆ ಮೊಬೈಲ್ ತೆಗೆದುಕೊಂಡ ಗ್ರಾಮಸ್ಥ
  • ಸದ್ಯ ನಾನು ಯಾವುದಕ್ಕೆ ಮತ ನೀಡಿದೆ ಎಂಬುದು ಸಾಮಾಜಿಕ ಜಾಲತಾಣ ವೈರಲ್ ಆಗುತ್ತದೆ ಎಂದ ಗ್ರಾಮಸ್ಥ
  • ಮತದಾರನಿಂದ ನೀತಿ‌ ಸಂಹಿತೆ ಉಲ್ಲಂಘನೆ
  • ಯಾವ‌ ಪಕ್ಷಕ್ಕೆ ಮತ ನೀಡಿದ್ದೇನೆಂದು ಇವಿಎಂ ಯಂತ್ರ ಹಾಗೂ ವಿವಿ ಪ್ಯಾಟ್ ನ ಕಾಪಿ ಪೋಟೊ ಹಾಕಿದ ಮತದಾರ‌
  • ಬಿಜೆಪಿ ಅಭ್ಯರ್ಥಿಗೆ ಮತಹಾಕಿರುವ ಕುರಿತು ಪೋಟೋ ಹಾಕಿದ ಮತದಾರ
  • ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀತಿಸಂಹಿತೆ ಉಲ್ಲಂಘನೆ

10:00 December 05

voting turnout
ಮತದಾನದ ಶೇಕಡಾವಾರು ವಿವರ
  • ಮತಯಂತ್ರದಲ್ಲಿ ದೋಷದಿಂದ ಮತದಾನ ಸ್ಥಗಿತ
  • ಮತಯಂತ್ರ ಬದಲಾಯಿಸಿದ ನಂತರ ಮತ್ತೆ ಮತದಾನ ಮುಂದುವರಿಕೆ
  • ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಮತಗಟ್ಟೆಯಲ್ಲಿ ಘಟನೆ
  • ಸ್ಥಳಕ್ಕೆ ಚುನಾವಣಾಧಿಕಾರಿಗಳು ಭೇಟಿ ಪರಿಶೀಲನೆ
  • ಶಿವಾಜಿನಗರ ಕ್ಷೇತ್ರದ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ಲೊಕಾಯುಕ್ತ ಸಂತೋಷ್ ಹೆಗ್ಡೆ ಮತದಾನ
  • ಇದು ಜನತೆಗೆ ಬೇಡವಾದ ಅನಗತ್ಯ ಚುನಾವಣೆ ಎಂದ ಸಂತೋಷ್ ಹೆಗ್ಡೆ

09:37 December 05

  • ಶಿವಾಜಿನಗರ ವಿಧಾನ ಸಭೆ ಉಪ ಚುನಾವಣೆ ನೀರಸ
  • ಕಳೆದ‌ ಎರಡು ಗಂಟೆಯಲ್ಲಿ ಈ ಕ್ಷೇತ್ರದಲ್ಲಿ ಕೇವಲ 3.04 % ಮತದಾನ
  • ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬೆಳಿಗ್ಗೆ 7 ರಿಂದ 8 ಗಂಟೆಗೆ ಶೇ.5.5 ರಷ್ಟು ಮತದಾನ
  • ಕೆ.ಆರ್.ಪುರಂ ಕ್ಷೇತ್ರದ ಮತದಾನ ವಿವರ
  •  ಬೆಳಗ್ಗೆ  7 ರಿಂದ 8 ಗಂಟೆವರೆಗೆ  ಶೇ.4.04ರಷ್ಟು ಮತದಾನ

09:23 December 05

  • ಕೈ ಅಭ್ಯರ್ಥಿ ಪಿ.ನಾಗರಾಜ್ ಮತಗಟ್ಟೆಯಲ್ಲಿ ಮೊಬೈಲ್‌ ಬಳಸಿ ಎಡವಟ್ಟು
  • ಪಿ‌.ನಾಗರಾಜ್ ಮತಗಟ್ಟೆಯೊಳಗೇ ಮೊಬೈಲ್ ಫೋನ್ ಬಳಕೆ
  • ಫೋನ್​​ನಲ್ಲಿ  ಮಾತಾನಾಡಿತ್ತಾ ಪಿ.ನಾಗರಾಜ್ ಮತಚಲಾವಣೆ
  • ಯಶವಂತಪುರ ಮತಗಟ್ಟೆಯಲ್ಲಿ ನಕಲಿ ವೋಟು ಅನುಮಾನ
  • ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯಲ್ಲಿ ನಕಲಿ ಮತದಾನದ ಶಂಕೆ
  • ಕ್ರಮ ಸಂಖ್ಯೆ 1034 ಓಟರ್ ಐಡಿಗೆ ನಕಲಿ ಮತದಾನ ನಡೆದಿರುವ ಅನುಮಾನ ವ್ಯಕ್ತ
  • ಟೆಂಡರ್ ವೋಟಿಂಗ್​​​ಗೆ ಪಟ್ಟು ಹಿಡಿದ ಮನಸುಖ್ ಪಟೇಲ್

09:16 December 05

  • ಹೊಸಕೋಟೆ ಉಪ ಚುನಾವಣೆ ಮತದಾನ ಹಿನ್ನೆಲೆ.
  • ಮತದಾನಕ್ಕೆ ಕೈ ಕೊಟ್ಟ ಮತಯಂತ್ರ ಮತ್ತು ವಿವಿಪ್ಯಾಟ್.
  • ಭುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 49  ರಲ್ಲಿ ದೋಷ.
  • ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತ.
  • ಚುನಾವಣಾಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ.
  • ಮತದಾನ ಸ್ಥಗಿತಗೊಂಡು ಒಂದು ಗಂಟೆಯಾದ್ರು ಬಾರದ ಅಧಿಕಾರಿಗಳು.
  • ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಭುವನಹಳ್ಳಿ ಗ್ರಾಮ

09:11 December 05

  • ಮತಚಲಾಯಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ 'ಹಳ್ಳಿಹಕ್ಕಿ'
  • ಹುಣಸೂರು ಉಪಚುನಾವಣೆ ಬಿಜೆಪಿ ಎಚ್.ವಿಶ್ವನಾಥ್
  • ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 112ರಲ್ಲಿ ವಿಶ್ವನಾಥ್ ಮತಚಲಾವಣೆ

09:07 December 05

  • ಶತಾಯುಷಿ ಅಜ್ಜಿಯಿಂದ ಮತದಾನ
  • ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಮತದಾನ
  • ಗ್ರಾಮದ ರಾಮಕ್ಕ (108 ) ಮತದಾನ ಮಾಡಿದ ಅಜ್ಜಿ
  • ಮೊಮ್ಮಗನ ಜೊತೆ ಬಂದು ಮತದಾನ ಮಾಡಿದ ಅಜ್ಜಿ
  • ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ

08:57 December 05

  • ನಗರ ಆಯುಕ್ತ ಭಾಸ್ಕರ್ ರಾವ್ ಹಾಗೂ ಚುನಾವಣಾಧಿಕಾರಿ ಸೂಚನೆಯಂತೆ ನಗರದಲ್ಲಿ ಭದ್ರತೆ ಹೆಚ್ಚಳ
  • ಬಿರುಸುಗೊಳ್ಳುತ್ತಿರುವ ಮತದಾನ
  • ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 437 ಮತಗಟ್ಟೆಗಳು
  • ಭದ್ರತೆ ಪರಿಶೀಲನೆ ನಡೆಸಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್

08:49 December 05

  • ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಮಾಜಿ ಸಚಿವ ಜಮೀರ್ ಅಹಮದ್
  • ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ

08:34 December 05

  • ಶರತ್ ಬಚ್ಚೇಗೌಡ ಮತದಾನಕ್ಕೆ ಆಗಮನ
  • ಪತ್ನಿ ಜೊತೆ ಆಗಮಿಸಿ ವೋಟಿಂಗ್
  • ಹೊಸಕೋಟೆಯ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ 160ರಲ್ಲಿ ಮತದಾನ
  • ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಿಂದ ಪೂಜೆ
  • ನಾರಾಯಣಸ್ವಾಮಿ ದಂಪತಿ, ಭಟ್ಟರ ಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ

08:30 December 05

  • ಮತ ಚಲಾಯಿಸಲು ಮತಗಟ್ಟೆಗೆ ಬಂದ ಹಳ್ಳಿಹಕ್ಕಿ
  • ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ವೋಟಿಂಗ್
  • ಹುಣಸೂರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 112ರಲ್ಲಿ ಮತದಾನ ಮಾಡಿದ ವಿಶ್ವನಾಥ್

08:27 December 05

  • ಬಂಡಿಹೊಳೆಯಲ್ಲಿ ಆರಂಭವಾದ
  • ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮ
  • ತಾಂತ್ರಿಕ ದೋಷದಿಂದ ಕೆಲಕಾಲ ಕೈಕೊಟ್ಟಿದ್ದ ಮತ ಯಂತ್ರ
  • ಮತದಾನ ವೇಳೆ ಚಪ್ಪಲಿಬಿಟ್ಟು ಮತಯಂತ್ರಕ್ಕೆ ನಮಸ್ಕರಿಸಿ ಮತದಾನ
  • ಮತಯಂತ್ರಕ್ಕೆ ಮೂರು ಬಾರಿ ನಮಸ್ಕರಿಸಿ ಮತದಾನ
  • ಮತದಾನದ ಬಳಿಕ ಮತಗಟ್ಟೆಯಲ್ಲೇ‌ ಕೈಮುಗಿದು ವಿಜಯದ ಸಂಕೇತದೊಂದಿಗೆ ಹೊರಬಂದ ಬಿಜೆಪಿ ಅಭ್ಯರ್ಥಿ

08:18 December 05

  • ತಮ್ಮ ವಯೋವೃದ್ದ ತಂದೆಗೆ ಮತದಾನಕ್ಕೆ ಸಹಾಯ ಮಾಡಿದ  ಜೆಡಿಎಸ್ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್
  • ಕಣ್ಣು ಕಾಣಿಸದ ತಂದೆಗೆ ಮತದಾನಕ್ಕೆ ಸಹಾಯ
  • ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಮತಯಂತ್ರದಲ್ಲಿ ದೋಷದಿಂದ ಅರಂಭವಾಗದ ಮತದಾನ
  • ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಗ್ರಾಮದಲ್ಲಿ ಘಟನೆ
  • ಮತದಾನಕ್ಕಾಗಿ ಅರ್ಧ ಗಂಟೆಯಿಂದ ಕಾದು ಕುಳಿತಿರುವ ಅಭ್ಯರ್ಥಿ ಬಿ.ಎಲ್.ದೇವರಾಜು
  • ಸ್ಥಳಕ್ಕೆ ಚುನಾವಣಾಧಿಕಾರಿಗಳು ದೌಡು

08:09 December 05

  • ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಶರವಣ ಮತದಾನ ಮಾಡುವ ವೇಳೆ ವಾಗ್ವಾದ
  • ಸರಿಯಾಗಿ ಬೆಳಕಿನ ವ್ಯವಸ್ಥೆ ಇಲ್ಲ, ನನಗೆ ಇಲ್ಲಿ ಏನು ಕಾಣುತ್ತಿಲ್ಲ ಎಂದು ಗಲಾಟೆ
  • ವಯಸ್ಸಾದ ಹಿರಿಯರಿಗೆ ಏನು ಕಾಣುತ್ತೆ ಎಂದು ಬೂತ್ ಆಫೀಸರ್​ಗೆ ಏರು ಧ್ವನಿಯಲ್ಲಿ ಗದರಿದ ಶರವಣ

08:03 December 05

  • ರಾಜಕೀಯಕ್ಕೆ ಹೊಸಬನಾದರು ಈ ಬಾರಿ ಗೆಲ್ಲುವ ವಿಶ್ವಾಸವಿದೆ
  • ಮತದಾನದ ನಂತರ ಜೆಡಿಎಸ್ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ ಹೇಳಿಕೆ
  • ಉಪಚುನಾವಣೆಯಲ್ಲಿ ಮೂಲಕ ಮೊದಲ ಮತ ಹಾಕಿದ ಯುವತಿ
  • ಹುಣಸೂರು ಪಟ್ಟಣದ ಕರಿಗೌಡನ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ
  • ಮತಗಟ್ಟೆ ಸಂಖ್ಯೆ 112 ರಲ್ಲಿ ಪಟ್ಟಣದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಟಿ.ಡಿ.ರಚನಾ ಮೊದಲ ಬಾರಿಗೆ ವೋಟಿಂಗ್

07:43 December 05

  • ಮೊದಲ ಮತದಾರರಾಗಿ ಮತದಾನ ಮಾಡಿದ ಬೈರತಿ ಬಸವರಾಜ್
  • ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮೇಡಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮತದಾನ
  • ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ‌ 437 ಮತಗಟ್ಟೆಗಳಲ್ಲಿ ಮತದಾನ ಆರಂಭ
  • ಮತಗಟ್ಟೆ ಬಳಿ‌ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ

07:13 December 05

ಉಪಸಮರ 2019

ಹುಣಸೂರಲ್ಲಿ ಮತದಾನ ಆರಂಭ
  • ಮತದಾನಕ್ಕೆ ಬಳಕೆಯಾಗುತ್ತಿರುವ ಒಟ್ಟು ಅಧಿಕಾರಿಗಳು, ಸಿಬ್ಬಂದಿ 1163
  • ಪ್ರಿಸೈಡಿಂಗ್ ಅಧಿಕಾರಿಗಳು 290
  • ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳು 293
  • ಮತದಾನಾಧಿಕಾರಿಗಳು 580
  • ಕ್ಷೇತ್ರದಲ್ಲಿರುವ ಒಟ್ಟು ಮತಗಟ್ಟೆಗಳು 258
  • ಪಿಂಕ್ ಮತಗಟ್ಟೆಗಳು 2
  • ವಿಶೇಷ ಚೇತನರ ಮತಗಟ್ಟೆ 1
  • ಸೂಕ್ಷ್ಮ ಮತಗಟ್ಟೆಗಳು 65
  • ಅತಿ ಸೂಕ್ಷ್ಮ ಮತಗಟ್ಟೆಗಳು 65
  • ಭದ್ರತೆಗಾಗಿ 4 KSRP, 9 DAR, 450 ಹೋಂ ಗಾರ್ಡ್, 600 ಸಿವಿಲ್ ಪೊಲೀಸ್, 3 DYSP, 6 CPI, 18 PSIಗಳ ನೇಮಕ
  • 4 ತುಕಡಿ ಕೇಂದ್ರೀಯ ಮೀಸಲು ಪಡೆ ನಿಯೋಜನೆ
  • 71 ಮತಗಟ್ಟೆಗಳಿಗೆ ಭದ್ರತೆಗಾಗಿ ಕೇಂದ್ರೀಯ ಮೀಸಲು ಪಡೆ ಸಿಬ್ಬಂದಿ ನಿಯೋಜನೆ
  • ಕೆ.ಆರ್.ಪೇಟೆ ಉಪ ಚುನಾವಣೆಯ ಮತದಾನ ಆರಂಭ
  • ಸಂಜೆ 6 ಗಂಟೆಗೆ ಅಂತ್ಯ
  • ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 7
  • ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,08,254
  • ಪುರುಷ ಮತದಾರರ ಸಂಖ್ಯೆ 1,05,678
  • ಮಹಿಳಾ ಮತದಾರರ ಸಂಖ್ಯೆ 1,02,571
  • ಇತರೆ ಮತದಾರರ ಸಂಖ್ಯೆ 5
  • ಹುಣಸೂರು ಉಪಚುನಾವಣೆ ಬೆಳಿಗ್ಗೆಯಿಂದಲೇ ಉತ್ಸಾಹ ತೋರುತ್ತಿರುವ ಮತದಾರ
  • ಹುಣಸೂರು ಪಟ್ಟಣದ ಕರಿಗೌಡನ ಶಾಲೆಯಲ್ಲಿ ಸಾಲಿನಲ್ಲಿ ಮತದಾರರು
  • ಬಿಜೆಪಿ‌ ಅಭ್ಯರ್ಥಿ ಎಚ್.ವಿಶ್ವನಾಥ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಇಲ್ಲಿಗೆ ಆಗಮಿಸಲಿದ್ದಾರೆ

ಬೆಂಗಳೂರು:ನಾಲ್ಕು ತಿಂಗಳ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಇಂದು (ಗುರುವಾರ) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್​, ಹುಣಸೂರು, ಕೆ.ಆರ್​. ಪೇಟೆ, ಕೆ.ಆರ್. ಪುರಂ, ರಾಣೇಬೆನ್ನೂರು, ಕಾಗವಾಡ. ಗೋಕಾಕ್, ಅಥಣಿ, ವಿಜಯನಗರ, ಶಿವಾಜಿನಗರ, ಹಿರೇಕೆರೂರು​ ಮತ್ತು ಯಲ್ಲಾಪುರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 

ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಸರ್ಕಾರದ ವಿರುದ್ಧ ತಿರುಗಿಬಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಶಾಸಕರ ನಡೆಯ ವಿರುದ್ಧ ಅಂದಿನ ಸ್ಪೀಕರ್ ಕೆ.ಆರ್​. ರಮೇಶ್​ ಕುಮಾರ್ ಅವರು ಚುನಾ​​ವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದರು. ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಅನರ್ಹ ಶಾಸಕರು ನ್ಯಾಯಾಲಯದ ಕದತಟ್ಟಿದರು. ಸ್ಪೀಕರ್​ ತೀರ್ಮಾನ ಎತ್ತಿಹಿಡಿದ ಸುಪ್ರೀಕೋರ್ಟ್​ ಅನರ್ಹರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. 

Intro:Body:

ಬೆಂಗಳೂರು: ರಾಜ್ಯ ರಾಜಕೀಯ

Conclusion:
Last Updated : Dec 5, 2019, 6:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.